twitter
    For Quick Alerts
    ALLOW NOTIFICATIONS  
    For Daily Alerts

    'ಗೊಂಬೆ' ನಿವೇದಿತಾ ಪಾಲಾಯ್ತು 'ಕಳಪೆ' ಬೋರ್ಡ್.!

    By Harshitha
    |

    'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸದ್ಯ 'ಬಿಗ್ ಬಾಸ್ ನಗರ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಸಮಾಪ್ತಿ ಆಗಿದೆ. ಈ ಟಾಸ್ಕ್ ನಲ್ಲಿ ಎಲ್ಲರ ಭಾಗವಹಿಸುವಿಕೆ ಉತ್ತಮವಾಗಿದ್ದರೂ, 'ಬೆಸ್ಟ್ ಪರ್ಫಾಮರ್' ಪಟ್ಟವನ್ನ ಕ್ಯಾಪ್ಟನ್ ಜೆಕೆ (ಜಯರಾಂ ಕಾರ್ತಿಕ್) ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಗೆ ನೀಡಿದ್ದಾರೆ.

    ಇಂದು 'ಬಿಗ್ ಬಾಸ್' ಮನೆಯಿಂದ ಆಚೆ ಕಾಲಿಡುವವರು ಯಾರು.?ಇಂದು 'ಬಿಗ್ ಬಾಸ್' ಮನೆಯಿಂದ ಆಚೆ ಕಾಲಿಡುವವರು ಯಾರು.?

    ಆರೋಗ್ಯ ಚೆನ್ನಾಗಿ ಇಲ್ಲದೇ ಇದ್ದರೂ, ಟ್ಯಾಕ್ಸಿ ಡ್ರೈವರ್ ಪಾತ್ರವನ್ನ ಜಯಶ್ರೀನಿವಾಸನ್ ಅತ್ಯುತ್ತಮವಾಗಿ ನಿಭಾಯಿಸಿದರು. ಜೊತೆಗೆ ಮನರಂಜನೆ ಕೂಡ ನೀಡಿದ್ರಿಂದಾಗಿ ಜಯಶ್ರೀನಿವಾಸನ್ ಗೆ 'ಬೆಸ್ಟ್ ಪರ್ಫಾಮರ್' ಪಟ್ಟವನ್ನ ಕ್ಯಾಪ್ಟನ್ ಜೆಕೆ ನೀಡಿದರು.

    Bigg Boss Kannada 5: Week 7: Niveditha Gowda becomes worst performer

    ಕಿವಿಯೋಲೆ ಕೊಡಿಸಿದ ರಿಯಾಝ್: ಭಾವುಕರಾದ ಹೆಣ್ಮಕ್ಕಳುಕಿವಿಯೋಲೆ ಕೊಡಿಸಿದ ರಿಯಾಝ್: ಭಾವುಕರಾದ ಹೆಣ್ಮಕ್ಕಳು

    ಇನ್ನೂ, 'ಗೊಂಬೆ' ನಿವೇದಿತಾ ಗೌಡಗೆ ಕ್ಯಾಪ್ಟನ್ ಜೆಕೆ 'ಕಳಪೆ' ಬೋರ್ಡ್ ನೀಡಿದ್ದಾರೆ.

    ಆಟದಲ್ಲಿ ಕಿತ್ತಾಡಿಕೊಂಡು ಟೀ-ಶರ್ಟ್ ಹರಿದುಕೊಂಡ ಆತ್ಮೀಯ ಗೆಳೆಯರು.!ಆಟದಲ್ಲಿ ಕಿತ್ತಾಡಿಕೊಂಡು ಟೀ-ಶರ್ಟ್ ಹರಿದುಕೊಂಡ ಆತ್ಮೀಯ ಗೆಳೆಯರು.!

    ಕಳಪೆ ಬೋರ್ಡ್ ನ ಸ್ವೀಕರಿಸಿದ ನಿವೇದಿತಾ, ''ಟಾಸ್ಕ್ ನಲ್ಲಿ ನಾನು ಸರಿಯಾಗಿ ಭಾಗವಹಿಸಲಿಲ್ಲ. ಹೀಗಾಗಿ ಕಳಪೆ ಬೋರ್ಡ್ ನ ಸ್ವಾಗತಿಸುತ್ತೇನೆ'' ಎಂದರು.

    English summary
    Bigg Boss Kannada 5: Week 7: Niveditha Gowda becomes worst performer
    Saturday, December 2, 2017, 17:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X