»   » 'ದೊಡ್ಮನೆ'ಯೊಳಗೆ ಬಂದ 'ಬಿಗ್ ಬಾಸ್ ಕನ್ನಡ-2' ವಿಜೇತ ಅಕುಲ್ ಬಾಲಾಜಿ

'ದೊಡ್ಮನೆ'ಯೊಳಗೆ ಬಂದ 'ಬಿಗ್ ಬಾಸ್ ಕನ್ನಡ-2' ವಿಜೇತ ಅಕುಲ್ ಬಾಲಾಜಿ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ 'ಬಿಗ್ ಬಾಸ್ ಕನ್ನಡ-2' ವಿಜೇತ ಅಕುಲ್ ಬಾಲಾಜಿ ಎಂಟ್ರಿ ಕೊಟ್ಟಿದ್ದಾರೆ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐವತ್ತು ದಿನಗಳ ಸಂಭ್ರಮಾಚರಣೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಜೊತೆ ಪಾಲ್ಗೊಂಡಿದ್ದ ಅಕುಲ್ ಬಾಲಾಜಿ ಇದೀಗ 'ಬಿಗ್ ಬಾಸ್' ಮನೆಯೊಳಗೆ ಹೋಗಿದ್ದಾರೆ. ಅತಿಥಿಯಾಗಿ 'ಬಿಗ್ ಬಾಸ್' ಮನೆ ಪ್ರವೇಶ ಮಾಡಿರುವ ಅಕುಲ್ ಬಾಲಾಜಿ, ಸ್ಪರ್ಧಿಗಳಿಗೆಲ್ಲ ಮಜವಾದ ಆಟ ಆಡಿಸಿದ್ದಾರೆ.

Bigg Boss Kannada 5: Week 8: Akul Balaji enters Bigg Boss House

ಇಬ್ಬರು ಘಟಾನುಘಟಿಗಳು ಹೊರಬಿದ್ದಾಯ್ತು.! ಮುಂದಿನ ಟಾರ್ಗೆಟ್ ಯಾರು.?

'ಕಿರಿಕ್' ಕೀರ್ತಿ, ಶಾಲಿನಿ, ಶೀತಲ್ ಶೆಟ್ಟಿ ಹಾಗೂ ನಿರಂಜನ್ ದೇಶಪಾಂಡೆ 'ಬಿಗ್ ಬಾಸ್' ಮನೆಯೊಳಗೆ ಅತಿಥಿಗಳಾಗಿ ಈ ಹಿಂದೆ ಎಂಟ್ರಿಕೊಟ್ಟಿದ್ದರು. ಇದೀಗ ಅಕುಲ್ ಬಾಲಾಜಿ ಸರದಿ.

ಅಕುಲ್ ಬಾಲಾಜಿ ಎಂಟ್ರಿಯಿಂದ ಆಟಕ್ಕೆ ಏನಾದರೂ ತಿರುವು ಸಿಗುತ್ತಾ ಎನ್ನುವುದೇ ಸದ್ಯದ ಕುತೂಹಲ.

ಅಂದ್ಹಾಗೆ, 'ಬಿಗ್' ಮನೆಯೊಳಗೆ ಅಕುಲ್ ಪ್ರತ್ಯಕ್ಷವಾಗಿರುವ ಸಂಚಿಕೆ ಇಂದು ರಾತ್ರಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

English summary
Bigg Boss Kannada 5: Week 8: Akul Balaji enters Bigg Boss House.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada