ಮೊಟ್ಟ ಮೊದಲ ಬಾರಿಗೆ 'ಬಿಗ್' ಮನೆಯೊಳಗೆ ಕಣ್ಣೀರಿಟ್ಟ ದಿವಾಕರ್

By Harshitha

Recommended Video

ಮೊಟ್ಟ ಮೊದಲ ಬಾರಿಗೆ 'ಬಿಗ್' ಮನೆಯೊಳಗೆ ಕಣ್ಣೀರಿಟ್ಟ ದಿವಾಕರ್ | FIlmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಅದಾಗಲೇ 59 ದಿನಗಳು ಕಳೆದು ಹೋಗಿವೆ. ಈ 59 ದಿನಗಳಲ್ಲಿ ಅದೆಷ್ಟೋ ಬಾರಿ ದಿವಾಕರ್ ಕಿತ್ತಾಡಿಕೊಂಡಿದ್ದಾರೆ, ಗಲಾಟೆ ಮಾಡಿಕೊಂಡಿದ್ದಾರೆ. ಆದ್ರೆ, ಎಂದೂ ಬೇಜಾರು ಮಾಡಿಕೊಂಡು ಕಣ್ಣೀರು ಹಾಕಿಲ್ಲ.

ಆದ್ರೆ, ಮೊನ್ನೆ ಮಾತ್ರ ದಿವಾಕರ್ ಭಾವುಕರಾಗಿದ್ದರು. ಅದಕ್ಕೆ ಕಾರಣ ಪತ್ನಿ ಮಮತಾ.

ಪತ್ನಿ ಮಮತಾ ರವರ ನೆನಪಿನಲ್ಲಿ ಇದ್ದ ದಿವಾಕರ್, ಪತ್ನಿ ಧ್ವನಿಯನ್ನ ಕೇಳಬೇಕು ಅಂತ 'ಬಿಗ್ ಬಾಸ್' ಬಳಿ ಕೇಳುತ್ತಾ ಕಣ್ಣೀರಿಟ್ಟರು.

Bigg Boss Kannada 5: Week 9: Diwakar becomes emotional

''ನಾನು ಯಾರ ಬಳಿಯೂ ಜಗಳ ಮಾಡಲ್ಲ. ಬೇಕು ಬೇಕು ಅಂತ ಏನೂ ಮಾತನಾಡಲ್ಲ. ಪ್ಲೀಸ್, ಪತ್ನಿ ಧ್ವನಿ ಹಾಕಿಸಿ'' ಅಂತ 'ಬಿಗ್ ಬಾಸ್' ಬಳಿ ದಿವಾಕರ್ ಬೇಡಿಕೊಂಡರು.

ಈಗಾಗಲೇ, ಕೃಷಿ ತಾಪಂಡ ಸಹೋದರ, ಜೆಕೆ ತಾಯಿ, ಜಗನ್ ಅಮ್ಮ ಸೇರಿದಂತೆ ಸ್ಪರ್ಧಿಗಳ ಕುಟುಂಬದವರ ಸಂದೇಶವನ್ನು ಸಂಗ್ರಹಿಸಿ 'ಬಿಗ್ ಬಾಸ್' ಮನೆಯೊಳಗೆ ಪ್ಲೇ ಮಾಡಲಾಗಿದೆ. ಆದ್ರೆ, ದಿವಾಕರ್ ಕುಟುಂಬದಿಂದ ಇನ್ನೂ ಯಾರೂ ಮಾತನಾಡಿಲ್ಲ. ಪತ್ನಿ ಧ್ವನಿ ಕೇಳಬೇಕು ಎಂದು ದಿವಾಕರ್ ಹಾತೊರೆಯುತ್ತಿದ್ದಾರೆ. ದಿವಾಕರ್ ಕೋರಿಕೆಗೆ 'ಬಿಗ್ ಬಾಸ್' ಯಾವಾಗ ಅಸ್ತು ಎನ್ನುತ್ತಾರೋ.?

More from Filmibeat

English summary
Bigg Boss Kannada 5: Week 9: Diwakar becomes emotional
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X