'ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಆಂಡಿಗೆ ಮದುವೆ.!

Recommended Video

Bigg Boss Kannada Season 6:ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಆಂಡಿಗೆ ಮದುವೆ.! | FILMIBEAT KANNADA

''ಕವಿತಾ ಎದುರಿಗೆ ಓಡಾಡಿದರೆ ಮೈ ಜುಂ ಎನ್ನುತ್ತೆ'' ಎಂದು 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡು ಹೊಸ ಲವ್ ಆಂಗಲ್ ಶುರು ಮಾಡಿದವರು ಆಂಡ್ರ್ಯೂ ಅಲಿಯಾಸ್ ಆಂಡಿ. ಕವಿತಾ-ಶಶಿ ರೊಮ್ಯಾಂಟಿಕ್ ಡೇಟ್ ಟಾಸ್ಕ್ ನಡೆಯುವಾಗಲೂ, ಕದ್ದು ನೋಡಿದ್ದವರು ಮಿಸ್ಟರ್ ಆಂಡಿ.

ಕವಿತಾ ಕಂಡ್ರೆ ಆಂಡಿಗೆ ಕ್ರಷ್ ಆಗಿದ್ಯೋ, ಪ್ರೀತಿ ಹುಟ್ಟಿದ್ಯೋ ಗೊತ್ತಿಲ್ಲ. ಆದ್ರೆ, 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಕೂಡಲೆ ಆಂಡಿಗೆ ಮದುವೆ ನಿಶ್ಚಯ ಮಾಡಲು ತಂದೆ-ತಾಯಿ ನಿರ್ಧರಿಸಿದ್ದಾರೆ.

ಆಂಡಿಗೆ ಸದ್ಯ 28 ವರ್ಷ ವಯಸ್ಸು. ಬೇಗ ಮಗನಿಗೆ ಮದುವೆ ಮಾಡಿ, ಮೊಮ್ಮಕ್ಕಳನ್ನು ಆಡಿಸುವುದು ಆಂಡಿ ತಂದೆ-ತಾಯಿಯ ಕನಸು. ಹೀಗಾಗಿ, ಈಗಾಗಲೇ ಹುಡುಗಿಯನ್ನು ಹುಡುಕುವ ಕಾಯಕದಲ್ಲಿ ಆಂಡಿ ತಂದೆ-ತಾಯಿ ತೊಡಗಿದ್ದಾರೆ. ಹುಡುಗಿ ಸಿಕ್ಕ ಕೂಡಲೆ ಆಂಡಿ ಮದುವೆ ನಡೆಯುವುದು ಕನ್ಫರ್ಮ್.

Bigg Boss Kannada 6: Andrew to get married after Bigg Boss show

ಅಂದ್ಹಾಗೆ, ಕನ್ನಡ ಚಿತ್ರರಂಗದಲ್ಲಿ ಕಾಮಿಡಿಯನ್ ಆಗಿ ಗುರುತಿಸಿಕೊಳ್ಳಬೇಕೆಂಬುದು ಆಂಡಿ ಇಚ್ಛೆ. ಅದಾಗಲೇ 25-30 ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಆಂಡಿ ಕಾಣಿಸಿಕೊಂಡಿದ್ದಾರೆ. 'ಬಿಗ್ ಬಾಸ್' ಮೂಲಕ ಆಂಡಿಗೆ ಅದೃಷ್ಟ ಖುಲಾಯಿಸಬಹುದು ಎಂಬುದು ತಂದೆ-ತಾಯಿಯ ಆಶಯ.

More from Filmibeat

English summary
Bigg Boss Kannada 6: Andrew to get married after Bigg Boss show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X