twitter
    For Quick Alerts
    ALLOW NOTIFICATIONS  
    For Daily Alerts

    ಓಹೋ... ಸೋನು ಪಾಟೀಲ್ ಮೇಲೆ ರಾಕೇಶ್ ಗೆ ಕ್ರಷ್ ಆಗಿತ್ತಂತೆ.!

    |

    Recommended Video

    Bigg Boss Kannada Season 6: ಓಹೋ... ಸೋನು ಪಾಟೀಲ್ ಮೇಲೆ ರಾಕೇಶ್ ಗೆ ಕ್ರಷ್ ಆಗಿತ್ತಂತೆ.!

    ''200 ಹುಡುಗಿಯರ ಜೊತೆಗೆ ಡೇಟಿಂಗ್ ಮಾಡಿರುವೆ'' ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ರಾಕೇಶ್, 'ಬಿಗ್ ಬಾಸ್' ಮನೆಯಲ್ಲಿ ಅಕ್ಷತಾ ಪಾಂಡವಪುರ ಜೊತೆಗೆ ಅತಿ ಎನಿಸುವಷ್ಟು ಆತ್ಮೀಯವಾಗಿ ಇರುವುದನ್ನ ನೀವೆಲ್ಲ ನೋಡಿದ್ದೀರಾ.

    ಅಕ್ಷತಾ ಪಾಂಡವಪುರ ಜೊತೆಗೆ Intense ಫ್ರೆಂಡ್ ಶಿಪ್ ಹೊಂದಿರುವ ರಾಕೇಶ್, 'ಉತ್ತರ ಕರ್ನಾಟಕದ ಹುಡುಗಿ' ಸೋನು ಪಾಟೀಲ್ ಬಳಿ ಹೋಗಿ, ''ನನಗೆ ನಿನ್ನ ಮೇಲೆ ಕ್ರಷ್ ಆಗಿದೆ'' ಅಂತ ಹೇಳಿದ್ರಂತೆ. ಹಾಗಂತ ಸ್ವತಃ ಸೋನು ಪಾಟೀಲ್, ಕಿಚ್ಚ ಸುದೀಪ್ ಮುಂದೆ ಹೇಳಿಕೊಂಡಿದ್ದಾರೆ.

    ಯಾರು ಎಷ್ಟೇ ಹೇಳಿದರೂ, ಅಕ್ಷತಾ-ರಾಕೇಶ್ ಮಾತ್ರ ಬದಲಾಗಲ್ಲ.! ಯಾರು ಎಷ್ಟೇ ಹೇಳಿದರೂ, ಅಕ್ಷತಾ-ರಾಕೇಶ್ ಮಾತ್ರ ಬದಲಾಗಲ್ಲ.!

    Bigg Boss Kannada 6: MJ Rakesh had a crush on Sonu Patil

    'ಬಿಗ್ ಬಾಸ್' ಮನೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಅಕ್ಷತಾ ಮತ್ತು ರಾಕೇಶ್ ಕಂಡ್ರೆ ಸೋನು ಪಾಟೀಲ್ ಗೆ ಆಗ್ಬರಲ್ಲ. ''ಅಕ್ಷತಾನ ಉಳಿಸಿಕೊಳ್ಳಲು ರಾಕೇಶ್, ರಾಕೇಶ್ ನ ಉಳಿಸಿಕೊಳ್ಳಲು ಅಕ್ಷತಾ ಆ ಮನೆಯಲ್ಲಿ ಏನು ಬೇಕಾದರೂ ಮಾಡುತ್ತಾರೆ. ಹೀಗಾಗಿ, ಅವರಿಬ್ಬರನ್ನ ನೋಡಿದರೆ ನನಗೆ ಆಗಲ್ಲ'' ಎಂದಿದ್ದಾರೆ ಸೋನು ಪಾಟೀಲ್.

    ತಾಳಿ ಕಟ್ಟಿದ ಪತಿ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಅಕ್ಷತಾ ಹೀಗೇ ಹೇಳೋದಾ.?ತಾಳಿ ಕಟ್ಟಿದ ಪತಿ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಅಕ್ಷತಾ ಹೀಗೇ ಹೇಳೋದಾ.?

    ''ಪಕ್ಕಾ ಹೇಳ್ತೀನಿ.. ಬರೆದು ಕೊಡ್ತೀನಿ.. ಮುಂದಿನ ವಾರ ಗ್ಯಾರೆಂಟಿ ಅಕ್ಷತಾ ಔಟ್ ಆಗುತ್ತಾರೆ'' ಅಂತ ಸುದೀಪ್ ಮುಂದೆ ಸೋನು ಪಾಟೀಲ್ ಭವಿಷ್ಯ ನುಡಿದಿದ್ದಾರೆ.

    Bigg Boss Kannada 6: MJ Rakesh had a crush on Sonu Patil

    ಅಕ್ಷತಾಗೆ ವೋಟ್ ಹಾಕಿದ ಪುಣ್ಯಾತ್ಮರು ಯಾರು ಅಂತ ಹೇಳಿ ಬಿಗ್ ಬಾಸ್.? ಅಕ್ಷತಾಗೆ ವೋಟ್ ಹಾಕಿದ ಪುಣ್ಯಾತ್ಮರು ಯಾರು ಅಂತ ಹೇಳಿ ಬಿಗ್ ಬಾಸ್.?

    ಕಾಕತಾಳೀಯ ಎಂಬಂತೆ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ಅಕ್ಷತಾ ನಾಮಿನೇಟ್ ಆಗಿದ್ದಾರೆ. ಅಕ್ಷತಾಗೆ ವೋಟ್ ಮಾಡಿ ವೀಕ್ಷಕರು ಸೇಫ್ ಮಾಡುತ್ತಾರಾ.? ನೋಡೋಣ...

    English summary
    Bigg Boss Kannada 6: MJ Rakesh had a crush on Sonu Patil.
    Wednesday, December 12, 2018, 15:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X