'ಬಿಗ್ ಬಾಸ್' ಮನೆಯೊಳಗೆ ನಿವೇದಿತಾ ಒಂಥರಾ ಆಟಕ್ಕುಂಟು ಲೆಕ್ಕಕ್ಕಿಲ್ಲ.!

Recommended Video

Bigg Boss Kannada Season 6:ಬಿಗ್ ಬಾಸ್' ಮನೆಯೊಳಗೆ ನಿವೇದಿತಾ ಒಂಥರಾ ಆಟಕ್ಕುಂಟು ಲೆಕ್ಕಕ್ಕಿಲ್ಲ.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಗ್ರ್ಯಾಂಡ್ ಫಿನಾಲೆವರೆಗೂ ಸ್ಪರ್ಧಿಸಿದ್ದ ನಿವೇದಿತಾ ಗೌಡ ಇದೀಗ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ 'ವಿಶೇಷ ಅತಿಥಿ'ಯಾಗಿ ಕಾಲಿಟ್ಟಿದ್ದಾರೆ.

'ಬಿಗ್ ಬಾಸ್' ಮನೆಯೊಳಗೆ ನಿವೇದಿತಾ ಗೌಡ ಕಾಲಿಟ್ಟು ಒಂದು ವಾರದ ಮೇಲಾಗಿದೆ. ಈ ಒಂದು ವಾರದಲ್ಲಿ ನಿವೇದಿತಾ ಗೌಡ ಅಂಥ ಕಮಾಲ್ ಏನೂ ಮಾಡಿಲ್ಲ. ಎಂದಿನಂತೆ ತಮ್ಮದೇ ಲೋಕದಲ್ಲಿ ಹಾಡು ಹಾಡಿಕೊಂಡು ಹಾಯಾಗಿ ಇರುವ ನಿವೇದಿತಾ ಗೌಡ ಅಕ್ಷರಶಃ 'ಆಟಕ್ಕುಂಟು ಲೆಕ್ಕಕ್ಕಿಲ್ಲ'ದಂತೆಯೇ ಇದ್ದಾರೆ.

ನಿವೇದಿತಾ ಗೌಡ 'ವಿಶೇಷ ಅತಿಥಿ' ಎಂಬ ಗುಟ್ಟು ಇನ್ನೂ ರಟ್ಟಾಗಿಲ್ಲ. ಹೀಗಾಗಿ, ನಿವೇದಿತಾ ರನ್ನ ಹೊರಗೆ ಹಾಕಲು 'ಬಿಗ್ ಬಾಸ್' ಸ್ಪರ್ಧಿಗಳು ಮುಂದಾಗಿದ್ದಾರೆ. ಹತ್ತನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಿವೇದಿತಾ ಗೌಡ ವಿರುದ್ಧ ಮೂರು ಮತಗಳು ಚಲಾವಣೆ ಆಗಿದೆ. ಹಾಗಂದ ಮಾತ್ರಕ್ಕೆ ನಿವೇದಿತಾ ಗೌಡ ನಾಮಿನೇಟ್ ಆಗಿಲ್ಲ.

Bigg Boss Kannada 6: Week 10: No need to vote for Niveditha Gowda

ನಿವೇದಿತಾಗಾಗಿ ವೀಕ್ಷಕರು ಮತ ಹಾಕುವ ಅವಶ್ಯಕತೆ ಕೂಡ ಇಲ್ಲ. 'ಬಿಗ್ ಬಾಸ್' ಮನೆಯೊಳಗೆ ನಿವೇದಿತಾ ಗೌಡ ಎಷ್ಟು ದಿನ ಇರ್ತಾರೆ ಅನ್ನೋದಿನ್ನೂ ಗೊತ್ತಾಗಿಲ್ಲ. ಆದ್ರೆ, ಮನೆಯಲ್ಲಿ ನಿವೇದಿತಾ ಗೌಡ ಇದ್ದಷ್ಟು ಕಾಲ, ಆಕೆಯನ್ನ ನಾಮಿನೇಟ್ ಮಾಡಿದವರ ಮತಗಳು ವೇಸ್ಟ್ ಆಗುವುದು ಮಾತ್ರ ಪಕ್ಕಾ.

More from Filmibeat

English summary
Bigg Boss Kannada 6: Week 10: No need to vote for Niveditha Gowda, as she is a special guest and not Contestant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X