'ಬಿಗ್ ಬಾಸ್' ಮನೆಯಿಂದ ಔಟ್ ಆದ ಆಡಮ್ ಪಾಶಾ

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಬಹು ದೊಡ್ಡ ಅಚ್ಚರಿ ಆಗಿದ್ದವರು ಆಡಮ್ ಪಾಶಾ. ಸಲಿಂಗಿ ಆಗಿರುವ ಆಡಮ್ ಪಾಶಾ ಆಟದ ವೈಖರಿ ನೋಡಿ 'ಬಿಗ್ ಬಾಸ್' ಮನೆಯಲ್ಲಿ ಆತ ಕಡೆಯವರೆಗೂ ಇರಬಹುದು ಅಂತ ಹಲವರು ಲೆಕ್ಕಾಚಾರ ಹಾಕಿದ್ದರು. ಆದ್ರೆ, ಎಲ್ಲರ ಲೆಕ್ಕಾಚಾರ ಈಗ ಉಲ್ಟಾ ಪಲ್ಟಾ ಆಗಿದೆ. ಯಾಕಂದ್ರೆ, ನಾಲ್ಕನೇ ವಾರವೇ 'ಬಿಗ್ ಬಾಸ್' ಮನೆಯಿಂದ ಆಡಮ್ ಪಾಶಾ ಔಟ್ ಆಗಿದ್ದಾರೆ.

ವೃತ್ತಿಯಲ್ಲಿ ಡ್ಯಾನ್ಸರ್ ಆಗಿರುವ ಆಡಮ್ ಪಾಶಾ ಬೆಂಗಳೂರಿನ ಪ್ರಪ್ರಥಮ ಡ್ರಾಗ್ ಕ್ವೀನ್. ಇಂತಿಪ್ಪ ಆಡಮ್ ಪಾಶಾಗೆ ಇತರರಿಗಿಂತ ಕಮ್ಮಿ ಮತಗಳು ಲಭ್ಯವಾದ ಕಾರಣ 'ಬಿಗ್ ಬಾಸ್' ಮನೆಯಿಂದ ಎಲಿಮಿನೇಟ್ ಮಾಡಲಾಗಿದೆ.

ಹಾಗ್ನೋಡಿದ್ರೆ, ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ಆಡಮ್ ಪಾಶಾ ನಾಮಿನೇಟ್ ಆಗಿರಲಿಲ್ಲ. ಆದ್ರೆ, ಮನೆಯ ಕ್ಯಾಪ್ಟನ್ ಆಗಿದ್ದ ಸೋನು ಪಾಟೀಲ್ ಗೆ ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಸಿಕ್ತು. ಆಗ ಆಡಮ್ ಪಾಶಾ ಹೆಸರನ್ನ ಸೋನು ಪಾಟೀಲ್ ತೆಗೆದುಕೊಂಡರು.

Bigg Boss Kannada 6: Week 4: Adam Pasha eliminated

ಆಡಮ್ ಪಾಶಾ ಜೊತೆಗೆ ಆಂಡ್ರ್ಯೂ, ರಾಕೇಶ್, ರಶ್ಮಿ, ಕವಿತಾ, ಶಶಿ, ಆನಂದ್, ಧನರಾಜ್ ಮತ್ತು ನಯನ ಪುಟ್ಟಸ್ವಾಮಿ ಡೇಂಜರ್ ಝೋನ್ ನಲ್ಲಿದ್ದರು. ಇವರೆಲ್ಲರಿಗಿಂತ ಆಡಮ್ ಪಾಶಾಗೆ ವೀಕ್ಷಕರ ಬೆಂಬಲ ಕಮ್ಮಿ ಸಿಕ್ಕಿದೆ.

More from Filmibeat

English summary
Bigg Boss Kannada 6: Week 4: Adam Pasha eliminated.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X