For Quick Alerts
  ALLOW NOTIFICATIONS  
  For Daily Alerts

  ಬರ್ತಿರೋ ಆಫರ್ ಗಳನ್ನೆಲ್ಲ ನಿವೇದಿತಾ ಯಾಕೆ ರಿಜೆಕ್ಟ್ ಮಾಡ್ತಿದ್ದಾರೆ ಗೊತ್ತಾ.?

  |

  Recommended Video

  ಬರ್ತಿರೋ ಆಫರ್ ಗಳನ್ನೆಲ್ಲ ನಿವೇದಿತಾ ಯಾಕೆ ರಿಜೆಕ್ಟ್ ಮಾಡ್ತಿದ್ದಾರೆ ಗೊತ್ತಾ.? | FILMIBEAT KANNADA

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಗ್ರ್ಯಾಂಡ್ ಫಿನಾಲೆವರೆಗೂ ಇದ್ದು ಬಹು ಜನಪ್ರಿಯತೆ ಪಡೆದುಕೊಂಡ ಸ್ಪರ್ಧಿಗಳ ಪೈಕಿ ನಿವೇದಿತಾ ಗೌಡ ಕೂಡ ಒಬ್ಬರು. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ, ನಿವೇದಿತಾ ಗೌಡ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಾರೆ ಅಂತಲೇ ಹಲವರು ಭಾವಿಸಿದ್ದರು.

  ಆದ್ರೆ, ಇಲ್ಲಿಯವರೆಗೂ ನಿವೇದಿತಾ ಗೌಡ ಸಿನಿಮಾ ಮಾಡ್ತಾರೆ ಅಂತ ಎಲ್ಲೂ ಸುದ್ದಿ ಆಗಿಲ್ಲ. ಅದಕ್ಕೆ ಕಾರಣ ಯಾವುದೇ ಸಿನಿಮಾದ ಆಫರ್ ಗಳನ್ನು ನಿವೇದಿತಾ ಗೌಡ ಒಪ್ಪಿಕೊಂಡಿಲ್ಲ.

  ನಿವೇದಿತಾ ಗೌಡಗೆ ಭೇಷ್ ಎಂದು ಹಾಡಿ ಹೊಗಳಿದ ಕಿಚ್ಚ ಸುದೀಪ್.!ನಿವೇದಿತಾ ಗೌಡಗೆ ಭೇಷ್ ಎಂದು ಹಾಡಿ ಹೊಗಳಿದ ಕಿಚ್ಚ ಸುದೀಪ್.!

  'ಬಿಗ್ ಬಾಸ್ ಕನ್ನಡ-5' ಮುಗಿದ್ಮೇಲೆ, ನಿವೇದಿತಾ ಗೌಡಗೆ ಹಲವು ಸಿನಿಮಾ ಆಫರ್ ಗಳು ಬಂದಿವೆ. ಆದ್ರೆ, ವಿದ್ಯಾಭ್ಯಾಸದ ಕಡೆಗೆ ಗಮನ ಕೊಟ್ಟಿರುವ ನಿವೇದಿತಾ ಚಿತ್ರರಂಗದಿಂದ ಬಂದ ಅವಕಾಶಗಳನ್ನು ರಿಜೆಕ್ಟ್ ಮಾಡಿದ್ದಾರಂತೆ. ಹಾಗಂತ ಸ್ವತಃ ನಿವೇದಿತಾ ಗೌಡ, ಸುದೀಪ್ ಮುಂದೆ ಹೇಳಿದ್ದಾರೆ.

  ನಿವೇದಿತಾ ಗೌಡ ಕುರಿತಾದ ಅನುಮಾನಕ್ಕೆ ಕ್ಲಾರಿಟಿ ಕೊಟ್ಟ ಕಿಚ್ಚ ಸುದೀಪ್.!ನಿವೇದಿತಾ ಗೌಡ ಕುರಿತಾದ ಅನುಮಾನಕ್ಕೆ ಕ್ಲಾರಿಟಿ ಕೊಟ್ಟ ಕಿಚ್ಚ ಸುದೀಪ್.!

  ''ಆಫರ್ ಗಳು ಬಂದಿವೆ. ಆದ್ರೆ, ಸಿನಿಮಾ ಮಾಡುವುದಕ್ಕೆ ಪ್ಯಾಶನ್ ಇರಬೇಕು. ಆಫರ್ ಬಂದಿದೆ, ಫೇಮ್ ಇದೆ ಅಂದ ತಕ್ಷಣ ಪ್ಯಾಶನ್ ಇಲ್ಲದೆ ಚ್ಯೂಸ್ ಮಾಡಿಬಿಟ್ಟರೆ ನನಗೂ ಲಾಸ್, ಅವರಿಗೂ ಲಾಸ್. ಮೊದಲು ನನ್ನ ವಿದ್ಯಾಭ್ಯಾಸ ಮುಗಿಯಬೇಕು. ಆಮೇಲೆ ನೋಡೋಣ'' ಎಂದಿದ್ದಾರೆ ನಿವೇದಿತಾ ಗೌಡ.

  ನಿವೇದಿತಾ ಗೌಡ ಮಗು ತರಹ ಮಾತನಾಡಬಹುದು. ಆದ್ರೆ, ಆಕೆಯ ಯೋಚನೆಗಳಲ್ಲಿ ಪ್ರಬುದ್ಧತೆ ಇದೆ ಅನ್ನೋದಕ್ಕೆ ಇದೇ ಸಾಕ್ಷಿ.

  English summary
  Bigg Boss Kannada 6: Why is Niveditha Gowda rejecting Sandalwood cinema offers.? Read the article to know the answer.
  Tuesday, January 1, 2019, 16:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X