ಬಿಗ್ ಬಾಸ್ ಕನ್ನಡ: 5ನೇ ಸ್ಪರ್ಧಿಯಾಗಿ ವಾಸುಕಿ ವೈಭವ್
Recommended Video
ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿ ಅದ್ಧೂರಿಯಾಗಿ ಆರಂಭವಾಗಿದ್ದು, 9ನೇ ಸ್ಪರ್ಧಿಯಾಗಿ ಕಿನ್ನರಿ ಧಾರಾವಾಹಿ ಖ್ಯಾತಿಯ ನಟಿ ಭೂಮಿ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.

4ನೇ ಸ್ಪರ್ಧಿ ಚಂದನ
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ಧಾರಾವಾಹಿಯಲ್ಲಿ ಚುಕ್ಕಿ ಪಾತ್ರಧಾರಿಯಾಗಿ ನಟಿಸುತ್ತಿದ್ದರು.

3ನೇ ಸ್ಪರ್ಧಿ ರವಿ ಬೆಳಗೆರೆ
ಈ ಬಾರಿ ಬಿಗ್ ಮನೆಯ ಬಹು ನಿರೀಕ್ಷೆಯ ಸ್ಪರ್ಧಿ ಅಂದ್ರೆ ಹಿರಿಯ ಪತ್ರಕರ್ತ ರವಿ ಬೆಳಗೆರೆ. ಪತ್ರಿಕೋದ್ಯಮ, ಬರವಣಿಗೆ, ಶಾಲೆ, ಯೂ ಟ್ಯೂಬ್ ಹೀಗೆ ನಾನಾವಿಭಾಗಗಳಲ್ಲಿ ಬ್ಯುಸಿಯಾಗಿರುವ ರವಿ ಬೆಳಗೆರೆ ಈಗ ಬಿಗ್ ಬಾಸ್ ಎನ್ನುವ ಹೊಸ ಪ್ರಪಂಚಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

2ನೇ ಸ್ಪರ್ಧಿಯಾಗಿ ಅಗ್ನಿಸಾಕ್ಷಿ ಚಂದ್ರಿಕಾ ಎಂಟ್ರಿ
ಬಿಗ್ ಬಾಸ್ ಮನೆಗೆ ಎರಡನೆ ಸ್ಪರ್ಧಿಯಾಗಿ ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿ ನಟಿ ಚಂದ್ರಿಕಾ ಅಲಿಯಾಸ್ ಪ್ರಿಯಾಂಕಾ ಎಂಟ್ರಿಕೊಟ್ಟಿದ್ದಾರೆ. ಧಾರಾವಾಹಿಯಲ್ಲಿ ವಿಲನ್ ಆಗಿ ಎಲ್ಲರ ಮನಗೆದಿದ್ದ ಪ್ರಿಯಾಂಕಾ ಬಿಗ್ ಬಾಸ್ ಮನೆಯಲ್ಲಿ ಹೇಗಿರಲಿದ್ದಾರೆ. ಎಷ್ಟು ಮನರಂಜನೆ ನೀಡಲಿದ್ದಾರೆ ಎನ್ನುವುದು ಪ್ರೇಕ್ಷಕರ ಕುತೂಹಲ.

1ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಕುರಿ ಪ್ರತಾಪ್
ಬಿಗ್ ಬಾಸ್ ಸೀಸನ್-7 ಗೆ ಮೊದಲ ಸ್ಪರ್ಧಿಯಾಗಿ ಹಾಸ್ಯ ಕಲಾವಿದ ಕುರಿ ಪ್ರತಾಪ್ ಎಂಟ್ರಿಕೊಟ್ಟಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಅಭಿನಯಿಸುತ್ತ ಅಭಿಮಾನಿಗಳನ್ನು ನಗಿಸುತ್ತಿದ್ದ ಕುರಿ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಹೇಗಿರಲಿದ್ದಾರೆ ಎನ್ನುವುದು ಪ್ರೇಕ್ಷಕರ ಕುತೂಹಲ. ಮೊದಲ ದಿನವೆ ಎಲ್ಲರನ್ನು ನಗಿಸುತ್ತಲೆ ಬಿಗ್ ಮನೆಗೆ ಎಂಟ್ರಿ ಕೊಟ್ಟ ಕುರಿ ಪ್ರತಾಪ್ ಈ ಬಾರಿಯ ಬಹು ನಿರೀಕ್ಷೆಯ ಸ್ಪರ್ಧಿಯಾಗಿದ್ದಾರೆ.


Click it and Unblock the Notifications











