For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ದಾಸ್ ಗ್ಲಾಮರ್ ಗೆ ಕ್ಲೀನ್ ಬೌಲ್ಡ್ ಆದ ಮಂಗಳೂರು ಹುಡುಗ ಶೈನ್

  |

  ಕಿರುತೆರೆ ವೀಕ್ಷಕರಿಗೆ 'ನಾಗಿಣಿ' ಆಗಿ ಚಿರಪರಿಚಿತರಾಗಿರುವ ದೀಪಿಕಾ ದಾಸ್ 'ಬಿಗ್ ಬಾಸ್' ಮನೆಯಲ್ಲಿ ಗ್ಲಾಮರ್ ಗೊಂಬೆ ಆಗಿ ಮಿರಿ ಮಿರಿ ಮಿಂಚುತ್ತಿದ್ದಾರೆ. ಪ್ರತಿ ದಿನ ಸ್ಟೈಲಿಶ್ ಉಡುಪು ತೊಟ್ಟು, ಚೆನ್ನಾಗಿ ಮೇಕಪ್ ಮಾಡಿಕೊಂಡು ಬರುವ ದೀಪಿಕಾ ದಾಸ್ ಕಂಡು ಮಂಗಳೂರು ಹುಡುಗ ಶೈನ್ ಶೆಟ್ಟಿ ಕ್ಲೀನ್ ಬೌಲ್ಡ್ ಆಗಿದ್ದಾರೆ.

  ''ದೀಪಿಕಾ ರೆಡಿಯಾಗಿ ಬರುವುದನ್ನು ನೋಡುವುದೇ ಚೆಂದ'' ಅಂತ ಶೈನ್ ಶೆಟ್ಟಿ ಹೇಳಿದ್ದಾರೆ. ಅಲ್ಲಿಗೆ, ದೀಪಿಕಾ ದಾಸ್ ಮೇಲೆ ಶೈನ್ ಶೆಟ್ಟಿಗೆ ಮನಸ್ಸಾಗಿದ್ಯಾ.? ಗೊತ್ತಿಲ್ಲ. ಆದರೆ, ಆಗಾಗ ದೀಪಿಕಾಗೆ ಶೈನ್ ಶೆಟ್ಟಿ ಕಾಳ್ ಹಾಕ್ತಿರ್ತಾರೆ.

  ''ದೀಪಿಕಾ ಪ್ಯಾಕೇಜ್ ಇದ್ದ ಹಾಗೆ. ಅವರೇ ಮೇಕಪ್ ಮಾಡಿಕೊಳ್ಳುತ್ತಾರೆ. ಅವರೇ ಫ್ಯಾಶನ್ ಡಿಸೈನರ್. ಅಡುಗೆ ಕೂಡ ಮಾಡುತ್ತಾರೆ. ನೀವೆಲ್ಲ ಮದುವೆಗೆ ಬನ್ನಿ'' ಅಂತ ಶೈನ್ ಶೆಟ್ಟಿ ಹೇಳಿರುವುದನ್ನು ನೋಡಿದರೆ ದೀಪಿಕಾ ಮೇಲೆ ಅವರಿಗೆ ಕ್ರಶ್ ಆಗಿರುವ ಹಾಗಿದೆ.

  ಭೂಮಿ ಶೆಟ್ಟಿ-ದೀಪಿಕಾ ದಾಸ್ ಲಿಪ್ ಲಾಕ್: ವಾಸುಕಿ ವೈಭವ್ ಗೆ ಶಾಕ್.!ಭೂಮಿ ಶೆಟ್ಟಿ-ದೀಪಿಕಾ ದಾಸ್ ಲಿಪ್ ಲಾಕ್: ವಾಸುಕಿ ವೈಭವ್ ಗೆ ಶಾಕ್.!

  ಆದರೆ ಅದು ನಿಜವಾದ ಕ್ರಶೋ.. ಅಥವಾ ಕ್ಯಾಮರಾಗಳಿಗೆ ಮಾತ್ರ ಸೀಮಿತವಾಗಿರುವ ಕ್ರಶೋ...? ಎಂಬುದಕ್ಕೆ ಕ್ಲಾರಿಟಿ ಇಲ್ಲ. ಯಾಕಂದ್ರೆ, ಸೇಮ್ ಟು ಸೇಮ್ ಇದೇ ರೀತಿ ಪ್ರಿಯಾಂಕಾಗೂ ಶೈನ್ ಶೆಟ್ಟಿ ಲೈನ್ ಹೊಡೆಯುತ್ತಿರುತ್ತಾರೆ.

  ಒಳಗೊಳಗೆ ಶುರುವಾಗಿದ್ಯಾ ಪ್ರೇಮ್ ಕಹಾನಿ.? ಕಿಚ್ಚನ ಮಾತಿನ ಅರ್ಥವೇನು.?ಒಳಗೊಳಗೆ ಶುರುವಾಗಿದ್ಯಾ ಪ್ರೇಮ್ ಕಹಾನಿ.? ಕಿಚ್ಚನ ಮಾತಿನ ಅರ್ಥವೇನು.?

  ಪ್ರಿಯಾಂಕಾ ಮತ್ತು ದೀಪಿಕಾ ದಾಸ್ ಗೆ ಶೈನ್ ಶೆಟ್ಟಿ ರೇಗಿಸಬಹುದು. ಆದರೆ ಶೈನ್ ಶೆಟ್ಟಿಗೆ ಚೈತ್ರ ಕೋಟೂರು ರೇಗಿಸಿದರೆ ಮಾತ್ರ ಅಲರ್ಜಿ.!

  English summary
  Bigg Boss Kannada 7: Shine Shetty has a crush on Deepika Das.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X