ದೊಡ್ಮನೆ ಪ್ರವೇಶ ಮಾಡಿದ 'ಮಜಾ ಭಾರತ' ಲ್ಯಾಗ್ ಮಂಜು

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಮಜಾಭಾರತ ಖ್ಯಾತಿಯ ಮಂಜು ಪಾವಗಡ ಬಿಗ್ ಬಾಸ್ ಮನೆಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ತುಮಕೂರಿನ ಪಾವಗಡದ ಮೂಲಕ ಮಂಜು ಆಕ್ಟರ್ ಆಗಬೇಕೆಂಬ ಆಸೆಯಿಂದ ಬಹಳಷ್ಟು ಪ್ರಯತ್ನ ಪಟ್ಟಿದ್ದಾರೆ. ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ. 2012ರಿಂದಲೂ ನಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಆದರೆ, ಮಂಜು ವಾರಿಗೂ ಸರಿಯಾದ ವೇದಿಕೆ ಸಿಕ್ಕಿರಲಿಲ್ಲ. 2017ರಲ್ಲಿ ಮಜಾಭಾರತ ಕಾರ್ಯಕ್ರಮಕ್ಕೆ ಆಯ್ಕೆಯಾದರು. ಕಳೆದ ಮೂರು ವರ್ಷದಿಂದಲೇ ಅದೇ ಕಾರ್ಯಕ್ರಮದಲ್ಲಿ ಮುಂದವರಿಯುತ್ತಿದ್ದು, ಬಹಳಷ್ಟು ಖ್ಯಾತಿ ಗಳಸಿಕೊಂಡಿದ್ದಾರೆ.

Bigg Boss Kannada 8 Contestant Manju Pavagada Profile, Biography, Photos and Videos

ಈಗ ಸ್ಟಾರ್ ನಟರ ಸಿನಿಮಾಗಳಲ್ಲಿ ಮಂಜು ಪಾವಗಡ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಅನಿಶ್ ತೇಜೇಶ್ವರ್ ನಟನೆಯ 'ರಾಮಾರ್ಜುನ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ನಟನೆಯಲ್ಲಿ ಮಾತ್ರವಲ್ಲ ನಿರ್ದೇಶನ ಹಾಗೂ ಬರವಣಿಗೆಯಲ್ಲೂ ಮಂಜು ಪಾವಗಡ ತೊಡಗಿಕೊಂಡಿದ್ದು, ಮಜಾಭಾರತದಲ್ಲಿ ಕೆಲವು ಸ್ಕ್ರಿಪ್ಟ್ ರಚಿಸಿದ್ದಾರೆ.

ಮಂಜು ಪಾವಗಡ ಅವರನ್ನು ಲ್ಯಾಗ್ ಮಂಜು ಎಂದು ಕರೆಯುತ್ತಾರೆ. ಮಜಾಭಾರತದ ಆರಂಭದಲ್ಲಿ ಡೈಲಾಗ್ ಹೇಳುವುದರಲ್ಲಿ ಬಹಳ ನಿಧಾನಗತಿಯಲ್ಲಿದ್ದರು. ಹಾಗಾಗಿ, ಲ್ಯಾಗ್ ಎಂಬ ಟ್ಯಾಗ್ ಪಡೆದುಕೊಂಡರು.

More from Filmibeat

English summary
Here is the Bigg Boss Kannada Season 8 contestant Manju Pavagada detailed profile, biography, photos and video. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X