Bigg Boss Kannada 9 Grand Finale Live: ರೂಪೇಶ್ ಶೆಟ್ಟಿ ವಿನ್ನರ್, ರಾಕೇಶ್ ಅಡಿಗಗೆ ನಿರಾಸೆ
ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡದ 9 ನೇ ಸೀಸನ್ ಕೆಲವೇ ಗಂಟೆಗಳಲ್ಲಿ ಅಂತ್ಯವಾಗಲಿದೆ. ಗ್ರ್ಯಾಂಡ್ ಫಿನಾಲೆ ಆರಂಭವಾಗಿದ್ದು, ಈಗಾಗಲೇ ಫಿನಾಲೆಯ ಪ್ರೋಮೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಿಗ್‌ಬಾಸ್ ಒಟಿಟಿ ಎಂಬ ಮೊದಲ ಪ್ರಯೋಗದ ಯಶಸ್ಸಿನ ಬೆನ್ನಲ್ಲೆ ಸೆಪ್ಟೆಂಬರ್ 24 ರಂದು ಆರಂಭವಾದ ಬಿಗ್‌ಬಾಸ್ ಕನ್ನಡ ಸೀಸನ್ 09 ಕೆಲವು ಕಾರಣಗಳಿಗಾಗಿ ಗಮನ ಸೆಳೆದಿತ್ತು. ಈ ಹಿಂದೆ ಬಿಗ್‌ಬಾಸ್‌ನಲ್ಲಿ ಪಾಲ್ಗೊಂಡಿದ್ದ ಅನುಭವಿ ಸ್ಪರ್ಧಿಗಳು ಹಾಗೂ ಬಿಗ್‌ಬಾಸ್ ಒಟಿಟಿಯಲ್ಲಿ ಪಾಲ್ಗೊಂಡು ಗಮನ ಸೆಳೆದ ನಾಲ್ವರು ಸ್ಪರ್ಧಿಗಳು ಹಾಗೂ ಮೊದಲ ಬಾರಿ ಬಿಗ್‌ಬಾಸ್‌ಗೆ ಬಂದ ಕೆಲವರನ್ನು ಒಟ್ಟಿಗೆ ಮನೆಯಲ್ಲಿ ಸೇರಿಸಲಾಗಿತ್ತು.

ಪ್ರತಿಬಾರಿಯಂತೆ ಜಗಳ, ಪ್ರೀತಿ, ಅಳು, ನಗು, ಕುಣಿತ, ಹಾಡು, ತರ್ಲೆ, ಪ್ರೀತಿ, ಸ್ನೇಹ, ಯುಕ್ತಿ, ಕುಯುಕ್ತಿಗಳು ಬಿಗ್‌ಬಾಸ್ ಮನೆಯಲ್ಲಿ ನೋಡಲು ಸಿಕ್ಕಿತು. ಎಲ್ಲ ಅಡ್ಡಿ-ಆತಂಕಗಳನ್ನು ಮೀರಿ ಕೆಲವು ಸ್ಪರ್ಧಿಗಳು ಬಿಗ್‌ಬಾಸ್‌ನ ಫಿನಾಲೆ ವರೆಗು ಬಂದಿದ್ದು ಈ ಬಾರಿಯ ವಿನ್ನರ್ ಯಾರಾಗಲಿದ್ದಾರೆ ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
- Jan 1, 2023 12:39 AM
- Jan 1, 2023 12:38 AM
- Jan 1, 2023 12:38 AM
- Jan 1, 2023 12:28 AM
- Jan 1, 2023 12:22 AM
- Jan 1, 2023 12:04 AM
- Dec 31, 2022 11:33 PM
- Dec 31, 2022 11:28 PM
- Dec 31, 2022 11:13 PM
- Dec 31, 2022 11:12 PM
- Dec 31, 2022 10:46 PM
- Dec 31, 2022 9:49 PM
- Dec 31, 2022 9:44 PM
- Dec 31, 2022 9:24 PM
- Dec 31, 2022 9:04 PM
- Dec 31, 2022 8:43 PM
- Dec 31, 2022 8:27 PM
- Dec 31, 2022 8:00 PM
- Dec 31, 2022 7:41 PM
- Dec 31, 2022 5:19 PM
- Dec 31, 2022 5:14 PM
- Dec 31, 2022 4:18 PM
- Dec 30, 2022 7:45 PM
- Dec 30, 2022 7:39 PM
- Dec 30, 2022 7:37 PM
- Dec 30, 2022 7:17 PM
- Dec 30, 2022 6:38 PM
- Dec 30, 2022 6:37 PM
- Dec 30, 2022 6:34 PMBBK9 Grand Finale: ರೂಪೇಶ್ ರಾಜಣ್ಣ ಕಪ್ ಎತ್ತುತ್ತಾರಾ..? ಪ್ಲಸ್ ಏನು..? ಮೈನಸ್ ಏನು?
- Dec 30, 2022 6:33 PMBBK9 Grand Finale: ಬಿಗ್ ಬಾಸ್ ಕನ್ನಡ ಸೀಸನ್ 9 ಟ್ರೋಫಿಗೆ ಮುತ್ತಿಡುತ್ತಾರಾ ರಾಕೇಶ್ ಅಡಿಗ?
- Dec 30, 2022 6:31 PMವೈಲ್ಡ್ ಕಾರ್ಡ್‌ನಲ್ಲಿ ಆಗಮಿಸಿದ ದೀಪಿಕಾ ಬಿಗ್ ಬಾಸ್ ಗೆಲ್ಲುತ್ತಾರಾ?
- Dec 30, 2022 6:22 PM
- Dec 30, 2022 5:25 PM
- Dec 30, 2022 5:23 PM
- Dec 30, 2022 5:23 PM


Click it and Unblock the Notifications











