»   » ಚಂದ್ರಿಕಾ, ನಿಖಿತಾ ನಡುವೆ ಬೆಂಕಿ ಬಿರುಗಾಳಿ ಎಂಟ್ರಿ

ಚಂದ್ರಿಕಾ, ನಿಖಿತಾ ನಡುವೆ ಬೆಂಕಿ ಬಿರುಗಾಳಿ ಎಂಟ್ರಿ

Posted By:
Subscribe to Filmibeat Kannada
<ul id="pagination-digg"><li class="next"><a href="/tv/bigg-boss-vijay-raghavendra-sheds-tear-073808.html">Next »</a></li></ul>

ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ಮನೆಗೆ ಹೊಸ ಸದಸ್ಯೆಯ ಆಗಮನವಾಗಿದೆ. ಅದು ಬೇರಾರು ಅಲ್ಲ 'ಬೆಂಕಿ ಬಿರುಗಾಳಿ' ಖ್ಯಾತಿಯ ರಿಷಿಕಾ ಸಿಂಗ್. ನಲವತ್ತು ಎರಡು, ನಲವತ್ತ ಮೂರನೇ ದಿನದ ಹೈಲೈಟ್ಸ್ ಇಲ್ಲಿವೆ.

ನೀನು ಗರತಿಯಂಗೆ ಸೆರಗಾಕ್ಕೊಂಡು ಲಾರಿಯೊಳಗೆ ಕುಂತಿದ್ರೆ ಯಾರು ನಿನ್ನ ಮೂಸು ತಾರೆ ನಿಂಗವ್ವೋ ಎಂಬ ಹಾಡಿನ ಮೂಲಕ ರಿಷಿಕಾರನ್ನು ಬಿಗ್ ಬಾಸ್ ಮನೆಗೆ ಕರೆತರಲಾಯಿತು. ಮನೆಗೆ ರಿಷಿಕಾ ಸಿಂಗ್ ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

Etv Kannada's Bigg Boss reality shows

ಇನ್ನೊಂದು ಕಡೆ ನಿಖಿತಾ ಹಾಗೂ ಚಂದ್ರಿಕಾ ನಡುವೆ ಇನ್ನೂ ಹೊಗೆಯಾಡುತ್ತಲೇ ಇದೆ. ಅದು ಆಗಾಗ ಮಾತಿನ ಚಕಮಕಿ ಮೂಲಕ ಹೊರಬೀಳುತ್ತಲೇ ಇದೆ. ಅದು ಯಾವಾಗ ಬೆಂಕಿ ಸ್ವರೂಪ ಪಡೆಯುತ್ತದೋ ಏನೋ ಗೊತ್ತಿಲ್ಲ. ಅವರಿಬ್ಬರ ನಡುವಿನ ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಮನೆಯ ಸದಸ್ಯರೆಲ್ಲರೂ ಮಾಡಿದರು.

ಅರುಣ್ ಅವರಂತೂ ನೀವಿಬ್ಬರೂ ಒಂದೇ ಬೆಡ್ ನಲ್ಲಿ ಮಲಗಿ ತೋರಿಸಿ. ಎಲ್ಲವೂ ಕೂಲ್ ಆಗುತ್ತದೆ. ನಮ್ಮಿಬ್ಬರ ನಡುವೆ ಅಂತಹ ದ್ವೇಷವೇನು ಇಲ್ಲ ಎಂಬುದನ್ನು ಸಾಬೀತುಪಡಿಸಿ. ಇದು ನಮ್ ತಾಯಾಣೆ ಸಾಧ್ಯವಾಗುತ್ತದೆ ಎಂದವರು ಅರುಣ್ ಸಾಗರ್.

<ul id="pagination-digg"><li class="next"><a href="/tv/bigg-boss-vijay-raghavendra-sheds-tear-073808.html">Next »</a></li></ul>
English summary
Etv Kannada's Bigg Boss reality shows day 42nd 43rd highlights. Rishika Singh enters the house as a new member. This week Nikita, Chandrika and Nurse Jayalakhmi nominates for eviction.
Please Wait while comments are loading...