ಪ್ರೀ ಕ್ಲೈಮ್ಯಾಕ್ಸ್ ಹಂತ ತಲುಪಿದ ಬಿಗ್ ಬಾಸ್ ಶೋ

By Rajendra
<ul id="pagination-digg"><li class="next"><a href="/tv/spandana-meets-vijay-raghavendra-bigg-boss-074601.html">Next »</a></li></ul>

ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ಒಂದರ್ಥದಲ್ಲಿ ಪ್ರೀ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇನ್ನು ಉಳಿದಿರುವುದು ನಾಲ್ಕೇ ವಾರ. ಮನೆಯಲ್ಲಿ ಇರುವ ಸ್ಪರ್ಧಿಗಳು ಆರು ಜನ ಮಾತ್ರ. ಈ ವಾರದಿಂದ ಒಬ್ಬೊಬ್ಬರೇ ಮನೆಯಲ್ಲಿ ಖಾಲಿಯಾಗುತ್ತಾ ಹೋಗುತ್ತಾರೆ. ಇಲ್ಲಿವೆ ನೋಡಿ 71ನೇ ದಿನದ ಹೈಲೈಟ್ಸ್.

ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾಲ್ಕು ಮಂದಿ ನಾಮಿನೇಟ್ ಆಗಿದ್ದಾರೆ. ನಿಕಿತಾ, ಅರುಣ್, ಚಂದ್ರಿಕಾ, ವಿಜಯ್ ಮತ್ತು ಅನುಶ್ರೀ. ಈ ಬಾರಿ ಬ್ರಹ್ಮಾಂಡ ಶರ್ಮಾ ಅವರು ನಾಮಿನೇಷನ್ ಆಗದ ಕಾರಣ ಬಿಗ್ ಬಾಸ್ ಅವರಿಗೆ ವಿಶೇಷ ಅಧಿಕಾರ ಕೊಟ್ಟರು. ಆ ಪ್ರಕಾರ ಅವರು ನಾಲ್ಕು ಮಂದಿಯಲ್ಲಿ ಒಬ್ಬರನ್ನು ಉಳಿಸಬಹುದು. ಅದರಂತೆ ಅವರು ಚಂದ್ರಿಕಾ ಅವರ ಹೆಸರು ಸೂಚಿಸಿದರು.

Etv Kananda reality show Bigg Boss Kannada

ಚಂದ್ರಿಕಾ ಹಾಗೂ ನರೇಂದ್ರ ಬಾಬು ಶರ್ಮಾ ಅವರು ಸೇಫ್ ಆಗಿದ್ದಾರೆ. ನಿಕಿತಾ, ಅರುಣ್, ವಿಜಯ್ ಹಾಗೂ ಅನುಶ್ರೀ ಅವರಲ್ಲಿ ಒಬ್ಬರು ಮನೆಯಿಂದ ಹೊರಹೋಗುತ್ತಾರೆ. ಅವರು ಯರಾಗಲಿದ್ದಾರೆ ಎಂಬುದು ಗೊತ್ತಾಗಬೇಕಾದರೆ ಶುಕ್ರವಾರದತನಕ (ಜೂ.7) ಕಾಯಬೇಕು.

ಈ ಬಾರಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಸರ್ ಪ್ರೈಸ್ ಮೇಲೆ ಸರ್ ಪ್ರೈಸ್ ಕೊಟ್ಟರು. ಮನೆಗೆ ಅವರ ಪ್ರೀತಿ ಪಾತ್ರರನ್ನು ಕರೆಸಿ ಸದಸ್ಯರ ಅಗಲಿಕೆಯ ನೋವನ್ನು ಕೊಂಚ ಮಟ್ಟಿಗೆ ಪರಿಹರಿಸಿದರು. ಎಲ್ಲರೂ ಸುದೀಪ್ ಅವರಿಗೆ ಮನಸಾರೆ ಥ್ಯಾಂಕ್ಸ್ ಹೇಳಿದರು.

<ul id="pagination-digg"><li class="next"><a href="/tv/spandana-meets-vijay-raghavendra-bigg-boss-074601.html">Next »</a></li></ul>

More from Filmibeat

English summary
Etv Kananda reality show Bigg Boss Kannada day 70 and 71st highlights. Many at Big Boss house were getting home sick. In fact, we have clearly seen few contestants finding it difficult to stay away from their families. Hence, Bigg Boss decided to give them some relief and bring back the lost joy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X