For Quick Alerts
  ALLOW NOTIFICATIONS  
  For Daily Alerts

  BBK 9: ಸಂಬರ್ಗಿ, ಅರುಣ್ ಸಾಗರ್‌ಗಿಂತಲೂ ಬೇಡಿಕೆಯ ವ್ಯಕ್ತಿ ರಾಕೇಶ್ ಅಡಿಗ!

  |

  ರಾಕೇಶ್ ಅಡಿಗ ಬಿಗ್‌ಬಾಸ್ ಒಟಿಟಿಯಲ್ಲಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದು ಇದೀಗ ಬಿಗ್‌ಬಾಸ್ ಟಿವಿ ಸರಣಿ ಶೋಗೆ ಆಯ್ಕೆ ಆಗಿದ್ದಾರೆ. ಬಿಗ್‌ಬಾಸ್‌ ಒಟಿಟಿ ರೀತಿಯಲ್ಲಿ ಆರಂಭದಲ್ಲಿಯೇ ಗುರುತು ಪಡೆದುಕೊಳ್ಳಲು ಸಾಧ್ಯವಾಗಿಲ್ಲದಿದ್ದರೂ ರಾಕೇಶ್‌, ಮನೆಯ ಸದಸ್ಯರ ಮೇಲೆ ತಮ್ಮ ವ್ಯಕ್ತಿತ್ವದಿಂದ ಪ್ರಭಾವನ್ನಂತೂ ಬೀರಿದ್ದಾರೆ.

  ಬಿಗ್‌ಬಾಸ್ ಒಟಿಟಿಯಲ್ಲಿ ರಾಕೇಶ್ ಅಡಿಗ ಅವರೇ ಪ್ರಧಾನ ಕೇಂದ್ರಬಿಂದು ಆಗಿದ್ದರು. ಆದರೆ ಟಿವಿ ಶೋನಲ್ಲಿ ಅರುಣ್ ಸಾಗರ್, ಪ್ರಶಾಂತ್ ಸಂಬರ್ಗಿ, ದೀಪಿಕಾ ದಾಸ್, ವಿನೋದ್ ಗೊಬ್ರಗಾಲ ಇನ್ನಿತರೆ ಖಿಲಾಡಿ ಆಟಗಾರರಿದ್ದಾರೆ. ಇವರ ನಡುವೆ ರಾಕೇಶ್ ಮಂಕಾದರಾ ಎಂಬ ಅನುಮಾನ ಮೂಡುತ್ತಿರುವಾಗಲೇ ರಾಕೇಶ್‌, ತಮಗೆ ಮನೆಯಲ್ಲಿ ಎಷ್ಟು ಬೇಡಿಕೆ ಇದೆ ಎಂಬುದನ್ನು ಪ್ರೂವ್ ಮಾಡಿಕೊಂಡಿದ್ದಾರೆ.

  ಆಗಿದ್ದಿಷ್ಟೆ, ಬಿಗ್‌ಬಾಸ್ ಮನೆಯ 11 ನೇ ದಿನ ಬಿಗ್‌ಬಾಸ್ ಸೂಚನೆಯಂತೆ ಕ್ಯಾಪ್ಟನ್ ವಿನೋದ್ ಗೊಬ್ರಗಾಲ ಅನುಪಮಾ ಹಾಗೂ ದೀಪಿಕಾ ಅವರನ್ನು ಮನೆಯ ಇನ್ನಿಬ್ಬರು ಕ್ಯಾಪ್ಟನ್‌ಗಳಾಗಿ ಆಯ್ಕೆ ಮಾಡಿದರು. ಅವರು ಟಾಸ್ಕ್‌ ಒಂದನ್ನು ಆಡುವ ಮೂಲಕ ಎಂಟು ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು.

  English summary
  Bigg Boss Kannada Season 09: Rakesh Adiga has high demand in Bogg Boss house. New captains Anupama and Deepika tried hard to get Rakesh to their teams.
  Thursday, October 6, 2022, 9:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X