Bigg boss: ಪ್ರಾಥಮಿಕ ಶಾಲೆಯಾಗಿ ಬದಲಾದ ಬಿಗ್ ಬಾಸ್ ಮನೆ..! ವಿದ್ಯಾರ್ಥಿಗಳಾದ ಸ್ಪರ್ಧಿಗಳು

By Shruthi Harishgowda

ಯಾರಿಗೆ ತಾನೇ ತಮ್ಮ ಬಾಲ್ಯಕ್ಕೆ ಹೋಗಲು ಇಷ್ಟವಿಲ್ಲ ಹೇಳಿ ಬಾಲ್ಯವೆಂದರೆ ಅಲ್ಲಿ ಖುಷಿ ಇರುತ್ತದೆ. ಇನ್ನು ಪ್ರಾಥಮಿಕ ಶಾಲೆಯಲ್ಲಿ ಕಲೆಯುವ ಮಕ್ಕಳಲ್ಲಿ ಒಂದು ರೀತಿಯ ಡಾಗಿದೆ ಸ್ಪರ್ಧಿಗಳೆಲ್ಲರೂ ಕೂಡ ವಿದ್ಯಾರ್ಥಿಗಳಾಗಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಿಗ್ ಬಾಸ್‌ನಲ್ಲಿ ಪ್ರತಿ ವರ್ಷವೂ ಕೂಡ ಇದೊಂದು ಟಾಸ್ಕ್ಮುಗ್ಧ ಮನೋಭಾವನೆ ಬೆಳೆದುಕೊಂಡಿರುತ್ತದೆ. ಈಗ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಬಾಲ್ಯಕ್ಕೆ ಮತ್ತೆ ಮರಳಿದ್ದು ಶಾಲೆಗೆ ಹೋಗುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 10 ಈಗ ಶಾಲೆಯಾಗಿ ಮಾರ್ಪಾ ಅನ್ನು ನೀಡಲಾಗುತ್ತದೆ. ಈ ಟಾಸ್ಕ್‌ನಲ್ಲಿ ಸಂಪೂರ್ಣ ಮನರಂಜನೆ ಸಿಗುತ್ತದೆ. ತಮ್ಮ ಬಾಲ್ಯಕ್ಕೆ ಈಗ ಬಿಗ್ ಬಾಸ್ ಸ್ಪರ್ಧಿಗಳು ಹೋಗಿದ್ದಾರೆ. ಎಲ್ಲರೂ ತುಂಟಾಟ ಕೀಟಲೆ ಮಾಡುತ್ತಾ ಶಾಲೆಯ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ.

ಪ್ರತಿದಿನವೂ ಜಗಳವನ್ನು ನೋಡುತ್ತಿದ್ದ ಬಿಗ್ ಬಾಸ್ ಮನೆಯಲ್ಲಿ ಈಗ ಕೊಂಚ ಖುಷಿಯ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ಕೂಡ ಶಾಲೆಯ ಬಟ್ಟೆ ಮಕ್ಕಳಂತೆ ಬಟ್ಟೆಯನ್ನು ಹಾಕಿಕೊಂಡು ಎಂಜಾಯ್ ಮಾಡುತ್ತಾ ಇದ್ದಾರೆ. ಒಬ್ಬರ ಮೇಲೆ ಒಬ್ಬರು ಚಾಡಿಯನ್ನ ಹೇಳುತ್ತಾ ಖುಷಿಪಡುತ್ತಿದ್ದಾರೆ. ತನಿಶಾ ಬಿಗ್ ಬಾಸ್ ಪ್ರಾಥಮಿಕ ಪಾಠಶಾಲೆಯ ಟೀಚರ್ ಆಗಿದ್ದು ಮಕ್ಕಳೆಲ್ಲ ಟಾರ್ಚರ್ ಕೊಡುತ್ತಿದ್ದಾರೆ.

Bigg boss kannada season 10: Bigg boss home became a school, all contests now students

ತನಿಶಾ ಬಿಗ್ ಬಾಸ್ ಮನೆಯ ಟೀಚರ್ ಆಗಿದ್ದು ಯಾವ ರೀತಿ ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತಾರೆ, ಯಾವ ರೀತಿಯ ಶಿಕ್ಷೆಯನ್ನು ಕೊಡುತ್ತಾರೆ ನೋಡಬೇಕಾಗಿದೆ. ಬಿಗ್ ಬಾಸ್ ಶಾಲೆಯ ಮಕ್ಕಳು ಎಲ್ಲರೂ ಒಬ್ಬರಿಗಿಂತ ಒಬ್ಬರು ಚುರುಕಾಗಿದ್ದು ತನಿಶಾ ಟೀಚರ್ ಗೆ ಟಾರ್ಚರ್ ಕೊಡುತ್ತಿದ್ದಾರೆ. ಒಬ್ಬರಿಗಿಂತ ಒಬ್ಬರು ನಾನೇ ಹೆಚ್ಚು ನಾನೇ ಹೆಚ್ಚು ಶಾಲೆಯ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ. ತನಿಶಾ ಸೀರೆ ಉಟ್ಟುಕೊಂಡು ಕ್ಯೂಟ್ ಆಗಿ ಕಾಣಿಸುತ್ತಾ ಇದ್ದಾರೆ.

ಬಿಗ್ ಬಾಸ್ ಮನೆಯ ಟೀಚರ್ ಆದ ತನಿಶಾ

ಬಿಗ್ ಬಾಸ್ ಮನೆಯಲ್ಲಿ ಈಗ ಪ್ರಾಥಮಿಕ ಪಾಠಶಾಲೆ ಶುರುವಾಗಿದೆ. ಮೈಕಲ್ ಬೆಲ್ ಹೊಡೆದಿದ್ದು, ಶಾಲೆಗೆ ಬಿಗ್ ಬಾಸ್ ಸ್ಪರ್ಧಿಗಳು ಮಕ್ಕಳಾಗಿ ಬಂದಿದ್ದಾರೆ‌ ಪ್ರಾರ್ಥನೆಯನ್ನು ಮಾಡುವ ಮೂಲಕ ಶಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಕಾರ್ತಿಕ್ ಹಾಗೂ ವಿನಯ್ ಟ್ರೈನ್ ಆಟ ಆಡೋಣ ಎಂದು ಹೇಳಿಕೊಂಡು ಇಬ್ಬರು ಖುಷಿಖುಷಿಯಿಂದ ಟ್ರೈನ್ ಆಟವನ್ನು ಆಡಿದ್ದಾರೆ. ತನಿಶಾ ಬಿಗ್ ಬಾಸ್ ಶಾಲೆಯ ಟೀಚರ್ ಆಗಿದ್ದು ತನಿಶಾ ಬಂದ ಕೂಡಲೇ ಎಲ್ಲರೂ ಗುಡ್ ಮಾರ್ನಿಂಗ್ ಮೇಡಂ ಎಂದು ಹೇಳಿದ್ದಾರೆ. ವರ್ತೂರು ಸಂತೋಷ್ ಟೀಚರನ್ನು ಇಂಪ್ರೆಸ್ ಮಾಡಲು ನೀವು ತುಂಬಾ ಚೆನ್ನಾಗಿ ಕಾಣಿಸುತ್ತಾ ಇದ್ದೀರಾ ಎಂದು ಹೇಳಿದಾಗ ಶಾಲೆಯ ಎಲ್ಲಾ ಮಕ್ಕಳು ಜೋರಾಗಿ ನಕ್ಕಿದ್ದಾರೆ.

Bigg boss kannada season 10: Bigg boss home became a school, all contests now students

ಇನ್ನು ಇದೇ ವೇಳೆ ತನಿಶಾ, ವರ್ತೂರು ಸಂತೋಷ್ ಅವರಿಗೆ ಶಿಕ್ಷೆಯನ್ನ ನೀಡಿದ್ದಾರೆ. ಸಂತು ಬೆಂಚ್ ಮೇಲೆ ನಿಂತ್ಕೋ ಎಂದು ಹೇಳಿದ್ದಾರೆ ಇದಕ್ಕೆ ವರ್ತೂರು ಸಂತೋಷ್ ಮ್ಯಾಮ್ ಕಾಲು ನೋಯುತ್ತದೆ ಎಂಬ ಮಾತು ಹೇಳಿದ್ದಕ್ಕೆ ಕಾರ್ತಿಕ್ ಟಾಕ್ ಮುಗಿದ ಮೇಲೆ ಬಂದು ಕಾಲು ಒತ್ತುತ್ತಾರೆ ಎಂದು ಹೇಳಿ ನಗೆ ಚಟಾಕಿಯನ್ನ ಆರಿಸಿದ್ದಾರೆ. ಇದೇ ವೇಳೆ ತನಿಶಾ ನಾಚಿಕೊಂಡಿದ್ದು, ನಮ್ರತಾ ಮಿಸ್ ನಾಚಿಕೊಳ್ಳುತ್ತಾ ಇದ್ದಾರೆ ಎಂದು ಹೇಳಿದ್ದಾರೆ. ನಂತರ ವರ್ತೂರು ಸ್ಲೇಟ್ ಮೇಲೆ ಐ ಲವ್ ಯೂ ಎಂದು ಬರೆದಿದ್ದಾರೆ ಇದಕ್ಕೆ ತನಿಶಾ ಸ್ಲೇಟ್ ಹಿಡಿದುಕೊಂಡು ಏನಿದು ಎಂದು ಕೇಳುವ ರೀತಿ ಪ್ರೊಮೋದಲ್ಲಿ ತೋರಿಸಲಾಗಿದೆ. ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋದಲ್ಲಿ ಎಲ್ಲರೂ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಇದು ನಿಜವಾದ ಮನರಂಜನೆ ಎಂದ ವೀಕ್ಷಕರು

ಬಿಗ್ ಬಾಸ್ ಮನೆಯಲ್ಲಿ ಈಗ ಖುಷಿಯ ವಾತಾವರಣ ನಿರ್ಮಾಣವಾಗಿದ್ದು ಸ್ಪರ್ಧಿಗಳು ಶಾಲೆಯ ಮಕ್ಕಳಾಗಿ ಸಖತ್ ಎಂಟರ್ಟೈನ್ಮೆಂಟ್ ನೀಡುತ್ತಾ ಇದ್ದಾರೆ. ಇದಕ್ಕಾಗಿ ವೀಕ್ಷಕರು ಈಗ ಕೊಟ್ಟಿರುವ ಟಾಸ್ಕ್ ನಿಜವಾಗಿ ಮನರಂಜನೆಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ. ಇಷ್ಟು ದಿನ ಕೊಡುತ್ತಾ ಇದ್ದ ಟಾಸ್ಕ್‌ಗಳಲ್ಲಿ ಬರೀ ಜಗಳವೇ ತುಂಬಿರುತ್ತಿತ್ತು. ಅಷ್ಟಾಗಿ ಯಾವುದೇ ಮನರಂಜನೆ ಸಿಗುತ್ತಿರಲಿಲ್ಲ. ಆದರೆ ಇಂದು ಸ್ಪರ್ಧಿಗಳು ನಮಗೆ ಸಕತ್ತಾಗಿ ಮನರಂಜನೆ ನೀಡುತ್ತಾ ಇದ್ದಾರೆ ಎಂಬ ಮಾತುಗಳನ್ನು ಹೇಳಿದ್ದಾರೆ.

More from Filmibeat

English summary
Bigg boss home became a school, all contests now students.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X