»   » ವಿಡಿಯೋ:'ಬಿಗ್ ಬಾಸ್ ಕನ್ನಡ-5' ಪ್ರೋಮೋ ರಿಲೀಸ್ ಆಯ್ತು ನೋಡಿ

ವಿಡಿಯೋ:'ಬಿಗ್ ಬಾಸ್ ಕನ್ನಡ-5' ಪ್ರೋಮೋ ರಿಲೀಸ್ ಆಯ್ತು ನೋಡಿ

Posted By:
Subscribe to Filmibeat Kannada
Bigg Boss Kannada Season 5 promo shoot released | Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ-5'ನೇ ಆವೃತ್ತಿಗೆ ಕೌಂಟ್ ಡೌನ್ ಶುರುವಾಗಿದ್ದು, ಈಗ ಕಾರ್ಯಕ್ರಮದ ಮೊದಲ ಪ್ರೋಮೋ ಬಿಡುಗಡೆಯಾಗಿದೆ.

ಕಳೆದ ಎರಡು ಮೂರು ದಿನಗಳಿಂದ ಕಿಚ್ಚ ಸುದೀಪ್ 'ಬಿಗ್ ಬಾಸ್' ಪ್ರೋಮೋ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಈ ಮಧ್ಯೆ ಸರ್ಪ್ರೈಸ್ ಎಂಬಂತೆ ಈಗ 5 ನೇ ಆವೃತ್ತಿಯ ಮೊದಲ ಪ್ರೋಮೋ ರಿಲೀಸ್ ಆಗಿದೆ.

ಚಿತ್ರಗಳು: 'ಬಿಗ್ ಬಾಸ್ ಸೀಸನ್ 5' ಪ್ರೋಮೋದಲ್ಲಿ ಸುದೀಪ್ ಸಖತ್ ಸಿಂಪಲ್

Bigg boss kannada season 5 Promo Released

ನಿರೀಕ್ಷೆಯಂತೆ 'ಬಿಗ್ ಬಾಸ್' ಮೊದಲ ಪ್ರೋಮೋ ''ಬಿಗ್ ಬಾಸ್ ಆರಂಭವಾಗುತ್ತಿದೆ'' ಎಂಬ ಪರಿಕಲ್ಪನೆಯೊಂದಿಗೆ ಮೂಡಿಬಂದಿದೆ. ಪ್ರೋಮೋದಲ್ಲಿ ಕಿಚ್ಚ ಸುದೀಪ್ ತಮ್ಮ ಸ್ಟೈಲಿಶ್ ಲುಕ್ ನಲ್ಲಿ ಗಮನ ಸೆಳೆದಿದ್ದಾರೆ.

ವಿಡಿಯೋ: ಸದ್ದಿಲ್ಲದೇ ನಡೆದಿದೆ 'ಬಿಗ್ ಬಾಸ್ ಕನ್ನಡ-5' ಪ್ರೋಮೋ ಶೂಟ್

ಅಂದ್ಹಾಗೆ, ಇದು ಮೊದಲ ಪ್ರೋಮೋ ಮಾತ್ರ. ಇನ್ನು ಹೊಸ ಹೊಸ ರೀತಿಯ ಪ್ರೋಮೋಗಳು ರಿಲೀಸ್ ಆಗುತ್ತೆ. ಸದ್ಯದ ಮಾಹಿತಿ ಪ್ರಕಾರ ಬಿಗ್ ಬಾಸ್ ಕನ್ನಡ 5ನೇ ಆವೃತ್ತಿ ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳ ಆರಂಭದ ವಾರದಿಂದ ಆರಂಭವಾಗಲಿದೆ.

'ಬಿಗ್ ಬಾಸ್ ಕನ್ನಡ-5' ಇಲ್ಲಿದೆ ನೋಡಿ....

English summary
Wacth Video: Bigg boss kannada season 5 Promo Released.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada