ಇಂದು ಸಂಜೆ 6 ಗಂಟೆಯಿಂದ 'ಬಿಗ್ ಬಾಸ್ 7' ಗ್ರಾಂಡ್ ಓಪನಿಂಗ್

Recommended Video

Ravi Belagere enter to BBK 7 house | FILMIBEAT KANNADA

ಕನ್ನಡ ಕಿರುತೆರೆಗೆ ಬಿಗ್ ಕಾರ್ಯಕ್ರಮ 'ಬಿಗ್ ಬಾಸ್' ಮತ್ತೆ ಶುರು ಆಗುತ್ತಿದೆ. ಇಂದು ಸಂಜೆ 6 ಗಂಟೆಯಿಂದ ಕಾರ್ಯಕ್ರಮದ ಗ್ರಾಂಡ್ ಓಪನಿಂಗ್ ಪ್ರಸಾರ ಆಗುತ್ತಿದೆ.

ಈ ಬಾರಿ ಕಾರ್ಯಕ್ರಮಕ್ಕೆ ಯಾರ್ ಯಾರು ಸ್ಪರ್ಧಿಗಳು ಆಗುತ್ತಾರೆ ಎನ್ನುವ ನಿರೀಕ್ಷೆ ಇದೆ. ಖ್ಯಾತ ಪತ್ರಕರ್ತ ರವಿ ಬೆಳಗೆರೆ ಹಾಗೂ ಹಾಸ್ಯ ನಟ ಕುರಿ ಪ್ರತಾಪ್ 'ಬಿಗ್ ಬಾಸ್'ಗೆ ಹೋಗುವುದು ಬಹುತೇಕ ಖಚಿತವಾಗಿದೆ.

ಕಲರ್ಸ್ ಸೂಪರ್ ನಿಂದ ಕಲರ್ಸ್ ಕನ್ನಡಗೆ 'ಬಿಗ್ ಬಾಸ್' ಶಿಫ್ಟ್ ಆಗಿದೆ. ಈ ಬಾರಿ ಬರೀ ಸೆಲಿಬ್ರೆಟಿಗಳು ಮಾತ್ರ ಸ್ಪರ್ಧಿಗಳು ಆಗುರುತ್ತಾರೆ. ಕಾರ್ಯಕ್ರಮದಲ್ಲಿ ಜಗಳ, ವಿವಾದ ಇರುವುದಕ್ಕಿಂತ ಎಷೋಷನಲ್ ಆಗಿ ಇರಲಿದೆಯಂತೆ.

Bigg Boss Kannada Season 7 Show Will Grand Opening From Today

ಸೋಮವಾರದಿಂದ ಪ್ರತಿ ದಿನ 9 ರಿಂದ 10:30 ರವರೆಗೆ ಕಾರ್ಯಕ್ರಮದ ಪ್ರಸಾರ ಆಗಲಿದೆ. ಸುದೀಪ್ ಅವರೇ ಈ ಬಾರಿಯೂ ಕಾರ್ಯಕ್ರಮದ ಸಾರಥ್ಯ ವಹಿಸಿಕೊಂಡಿದ್ದಾರೆ. ಪರಮೇಶ್ವರ ಗುಂಡ್ಕಲ್ ನಿರ್ದೇಶಕರಾಗಿದ್ದಾರೆ.

ಇಂದು ಸಂಜೆಯಿಂದ ಶುರುವಾಗುವ ಬಿಗ್ ಬಾಸ್ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಸುದ್ದಿಗಳನ್ನು ನೀಡುತ್ತದೆ. ಪ್ರತಿದಿನ ಕಾರ್ಯಕ್ರಮದ ಬಗ್ಗೆ ಲೇಖನಗಳನ್ನು ಪ್ರಕಟ ಮಾಡುತ್ತದೆ. 'ಬಿಗ್ ಬಾಸ್ 7' ಕುರಿತ ಸ್ವಾರಸ್ಯಕರ ಸಂಗತಿಗಳಿಗಾಗಿ 'ಫಿಲ್ಮಿಬೀಟ್ ಕನ್ನಡ'ವನ್ನು ಫಾಲೋ ಮಾಡಿ.

More from Filmibeat

English summary
Bigg Boss Kannada Season 7 : Bigg Boss kannada season 7 show will grand opening from today 6PM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X