ಸೋರಿಕೆಯಾಯ್ತು ಬಿಗ್‌ಬಾಸ್ ಸ್ಪರ್ಧಿಗಳ ಪಟ್ಟಿ: ಹೆಸರುಗಳು ಇಲ್ಲಿವೆ ನೋಡಿ

ಬಿಗ್‌ ಬಾಸ್ ಕನ್ನಡ ಸೀಸನ್ 08 ಇದೀಗ ಆರಂಭವಾಗಿದ್ದು. ಸುದೀಪ್ ಅವರು ಈವರೆಗೆ (7:30 pm) ನಾಲ್ಕು ಮಂದಿ ಬಿಗ್‌ಬಾಸ್ ಸ್ಪರ್ಧಿಗಳನ್ನು ಮನೆಯ ಒಳಗೆ ಕಳಿಸಿದ್ದಾರೆ.

ಆದರೆ ಈ ನಡುವೆಯೇ ಈ ಬಾರಿ ಬಿಗ್‌ಬಾಸ್ ಮನೆ ಒಳಗೆ ಹೋಗುವ ಎಲ್ಲ ಸ್ಪರ್ಧಿಗಳ ಪಟ್ಟಿ ಲೀಕ್ ಆಗಿದೆ. ಒಟ್ಟು ಹದಿನಾರು ಮಂದಿ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದು, ಎಲ್ಲರ ಹೆಸರುಗಳು ಇಲ್ಲಿವೆ ನೋಡಿ.

ಈಗಾಗಲೇ ಟಿಕ್‌ಟಾಕ್ ಸ್ಟಾರ್ ಧನುಶ್ರಿ, ನಟಿ ಶುಭಾ ಪೂಂಜಾ, ಹಿರಿಯ ನಟ ಶಂಕರ್ ಅಶ್ವತ್ಥ್, ಗಾಯಕ ವಿಶ್ವಾ ಅವರುಗಳು ಬಿಗ್‌ಬಾಸ್ ಮನೆಯ ಒಳಗೆ ಹೋಗಿದ್ದಾರೆ. ಇನ್ನೂ ಹಲವು ಮಂದಿ ಬಿಗ್‌ಬಾಸ್ ಮನೆಯ ಒಳಗೆ ಹೋಗುವುದು ಬಾಕಿ ಇದೆ. ಅವರ ಹೆಸರುಗಳು ಇಲ್ಲಿವೆ.

Here Is The Bigg Boss Kannada Season 08 Final Contestant List

* ಗಾಯಕರಾಗಿರುವ ಬ್ರೋ ಗೌಡ,
* ಬೈಕ್ ರೇಸರ್ ಅರವಿಂದ್,
* ಅಗ್ನಿಸಾಕ್ಷಿ ಧಾರಾವಾಹಿಯ ನಟ ಅರವಿಂದ್,
* ಮಜಾ ಭಾರತದ ಮಂಜು ಪಾವಗಡ,
*ಪುಟ್ಟಗೌರಿ ಮದುವೆ ಧಾರಾವಾಹಿ 'ಅಜ್ಜಮ್ಮ' ಪಾತ್ರಧಾರಿ ಚಂದ್ರಕಲಾ
*ಧಾರಾವಾಹಿ ನಟಿ ದಿವ್ಯಾ
*ಬ್ರಹ್ಮಗಂಟು ಧಾರಾವಾಹಿಯ ನಟಿ ಗೀತಾ ಭಟ್
*ಸಿಸಿಎಲ್ ಕ್ರಿಕೆಟರ್ ರಾಜೀವ್
*ಸಿನಿಮಾ ನಟಿ ನಿಧಿ ಸುಬ್ಬಯ್ಯ
*ರಾಜಕಾರಣಿಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸಿರುವ ಪ್ರಶಾಂತ್ ಸಂಬರ್ಗಿ
*ಟಿಕ್‌ಟಾಕ್ ರಘು ಗೌಡ
*ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ದೀಪಿಕಾ ಅವರುಗಳು ಈ ಬಾರಿ ಬಿಗ್‌ಬಾಸ್‌ನಲ್ಲಿರಲಿದ್ದಾರೆ.

More from Filmibeat

English summary
Check out the Bigg Boss Kannada 8: Here is the final list of contestants with photos for Bigg Boss Kannada Season 8. Take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X