For Quick Alerts
  ALLOW NOTIFICATIONS  
  For Daily Alerts

  17 ಸ್ಪರ್ಧಿಗಳು, 100 ದಿನ: ಅಸಲಿ ಆಟ ಈಗ ಶುರು, ಗೆಲ್ಲೋರು ಯಾರು?

  |

  ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯಲ್ಲಿ ಒಟ್ಟು ಹದಿನೇಳು ಜನ ಸ್ಪರ್ಧಿಗಳು ಪಾಲ್ಗೊಂಡಿದ್ದು ಎಲ್ಲರು ದೊಡ್ಮನೆ ಸೇರಿಕೊಂಡಿದ್ದಾರೆ. ಸಿನಿಮಾ ಕಲಾವಿದರು, ಗಾಯಕರು, ಧಾರಾವಾಹಿ ಕಲಾವಿದರು ಹಾಗು ಟಿಕ್‌ಟಾಕ್ ಸ್ಟಾರ್‌ಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

  Bigg Boss Kannada 8 : 17 ಬಿಗ್ ಬಾಸ್ ಸ್ಪರ್ಧಿಗಳ ಹಿನ್ನಲೆ | Filmibeat Kannada

  1 ಟಿಕ್‌ಟಾಕ್ ಸ್ಟಾರ್ ಧನುಶ್ರಿ

  2 ಶುಭಾ ಪೂಂಜಾ

  3 ನಟ ಶಂಕರ್ ಅಶ್ವತ್ಥ್

  4 ಗಾಯಕ ವಿಶ್ವನಾಥ್

  5 ವೈಷ್ಣವಿ ಗೌಡ

  6 ರೇಸರ್ ಅರವಿಂದ್

  7 ನಿಧಿ ಸುಬ್ಬಯ್ಯ

  8 ಬ್ರೋ ಗೌಡ (ಶಮಂತಾ)

  9 ಬ್ರಹ್ಮಗಂಟು ಗೀತಾ ಭಟ್

  10 ದಿವ್ಯಾ ಸುರೇಶ್

  11 'ಮಜಾಭಾರತ' ಮಂಜು ಪಾವಗಡ

  12 ಪುಟ್ಟಗೌರಿ ಮದುವೆ ಚಂದ್ರಕಲಾ

  13 ಟಿಕ್‌ಟಾಕ್ ರಘು ಗೌಡ

  14 ಪ್ರಶಾಂತ್ ಸಂಬರ್ಗಿ

  15 ದಿವ್ಯಾ ಉರುಡಗ

  16 ಸಿಸಿಎಲ್ ಕ್ರಿಕೆಟರ್ ರಾಜೀವ್

  17 ನಿರ್ಮಲಾ ಸತ್ಯ

  ಒಟ್ಟು ಹದಿನೇಳು ಸ್ಪರ್ಧಿಗಳು, ನೂರು ದಿನ, ಏಂಬತ್ತಕ್ಕೂ ಹೆಚ್ಚು ಕ್ಯಾಮೆರಾಗಳು, ಈಗ ಅಸಲಿ ಆಟ ಶುರುವಾಗುತ್ತಿದೆ. ಈ ಸಲ ಬಿಗ್ ಬಾಸ್ ಯಾರು ಗೆಲ್ಲಲಿದ್ದಾರೆ ಎನ್ನುವುದು ಭಾರಿ ಕುತೂಹಲ ಮೂಡಿಸಿದೆ.

  ಪ್ರತಿ ದಿನ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರವಾಗಲಿದೆ. ಡಿಜಿಟಲ್ ವೇದಿಕೆ ವೂಟ್‌ನಲ್ಲೂ ಬಿಗ್ ಬಾಸ್ ನೋಡಬಹುದು.

  English summary
  Check out the Bigg Boss Kannada 8: Here is the final list of contestants with photos for Bigg Boss Kannada Season 8. Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X