ಫೆಬ್ರವರಿ 28ರಿಂದ ಬಿಗ್ ಬಾಸ್ ಕನ್ನಡ ಶುಭಾರಂಭ: ಈ ಸಲ ಎಷ್ಟು ದಿನ?

ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯ ಶುಭಾರಂಭ ದಿನಾಂಕ ಬಹಿರಂಗವಾಗಿದೆ. ಕಲರ್ಸ್ ಕನ್ನಡ ವಾಹಿನಿಯೇ ಅಧಿಕೃತವಾಗಿ ದಿನಾಂಕ ಪ್ರಕಟಣೆ ಮಾಡಿದ್ದು, ಫೆಬ್ರವರಿ 28 ರಂದು ಪ್ರಸಾರವಾಗಲಿದೆ ಎಂದು ತಿಳಿಸಿದೆ.

ಫೆಬ್ರವರಿ 28 ರಂದು ಸಂಜೆ 6 ಗಂಟೆ 01 ನಿಮಿಷಕ್ಕೆ ಗೋಧೂಳಿ ಲಗ್ನದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲಿದೆ ಎಂದು ಸುದೀಪ್ ಮಾಹಿತಿ ನೀಡಿದ್ದಾರೆ.

ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿಯ ಹೊಸ ಪ್ರೋಮೋ ಇಂದು ರಿಲೀಸ್ ಆಗಿದೆ. ಕಿಚ್ಚ ಸುದೀಪ್ ಅವರು ಜ್ಯೋತಿಷಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ಸ್ವಾಮೀಜಿ ಗೆಟಪ್ ಹಾಗೂ ಇನ್ನೊಂದು ಕಡೆ ಬಿಗ್ ಬಾಸ್ ನಿರೂಪಕ ಗೆಟಪ್. ದ್ವಿಪಾತ್ರದಲ್ಲಿ ಸುದೀಪ್ ಅವರನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Bigg Boss Kannada Season 8 New Promo Released and start on 28st February

ಅಂದ್ಹಾಗೆ, ಈ ಸಲ 100 ದಿನಗಳ ಕಾಲ ಬಿಗ್ ಬಾಸ್ ನಡೆಯಲಿದೆ. ನಿರೀಕ್ಷೆಯಂತೆ ಲವ್ ಬರ್ಡ್ಸ್ ಈ ಆವೃತ್ತಿಯಲ್ಲೂ ಇರಲಿದ್ದಾರೆ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ ಸುದೀಪ್.

ಈಗಾಗಲೇ ಸ್ಪರ್ಧಿಗಳ ಆಯ್ಕೆ ಸಹ ಮುಗಿದಿದೆ. ಅಂತಿಮವಾಗಿ ಆಯ್ಕೆಯಾದ ಸ್ಪರ್ಧಿಗಳನ್ನು ಕೆಲವು ದಿನ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಆ ಬಳಿಕ ದೊಡ್ಮನೆಗೆ ಪ್ರವೇಶ ನೀಡಲಾಗುವುದು. ಸದ್ಯದ ಮಾಹಿತಿ ಪ್ರಕಾರ ಫೆಬ್ರವರಿ 17 ರಿಂದ ಸ್ಪರ್ಧಿಗಳನ್ನು ಕ್ವಾರಂಟೈನ್ ಮಾಡಲಾಗುವುದು ಎನ್ನಲಾಗಿದೆ.

More from Filmibeat

English summary
Bigg boss kannada season 8 starting date: Bigg Boss Kannada Season 8 all set to start from February 28. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X