Bigg Boss Kannada: 'ಬಿಗ್ ಬಾಸ್ ಸೀಸನ್ 1' ಸುದೀಪ್ ಗೆ ಬಹಳ ಇಷ್ಟ, ಏಕೆ?

Recommended Video

why Sudeep host Bigg Boss Show from last 6 years | FILMIBEAT KANNADA

'ಬಿಗ್ ಬಾಸ್' ಕನ್ನಡ ಆರು ಸೀಸನ್ ಗಳು ಮುಗಿದಿವೆ. ಏಳನೇ ಸೀಸನ್ ಬರಲು ಸಿದ್ಧವಾಗಿದೆ. ಕಳೆದ ಆರು ಆವೃತ್ತಿಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಸೀಸನ್ ಇಷ್ಟ ಆಗಿರುತ್ತದೆ. ಅದಕ್ಕೆ ಬೇರೆ ಬೇರೆ ಕಾರಣವೂ ಇರುತ್ತದೆ.

ಕಾರ್ಯಕ್ರಮದ ನಿರೂಪಕ, ನಟ ಸುದೀಪ್ ಗೆ ಇದುವರೆಗೆ ಬಂದ ಸೀಸನ್ ಗಳಲ್ಲಿ 'ಬಿಗ್ ಬಾಸ್' ಮೊದಲ ಆವೃತ್ತಿ ಬಹಳ ಇಷ್ಟವಂತೆ. ಅದಕ್ಕೆ ಕಾರಣ ಏನು ಎನ್ನುವುದನ್ನು ಸುದೀಪ್ ತಿಳಿಸಿದ್ದಾರೆ. ''ಮೊದಲ ಸೀಸನ್ ಸ್ಪರ್ಧಿಗಳು ನನಗೆ ತುಂಬಾ ಫೇವರಿಟ್. ಅವರಲ್ಲಿ ತುಂಬಾ ಮುಗ್ದತೆ ಇತ್ತು.'' ಎಂದು ಸುದೀಪ್ ಹೇಳಿದ್ದಾರೆ.

ಮೊದಲ ಸೀಸನ್ ಸ್ಪರ್ಧಿಗಳಿಗೆ ಬಿಗ್ ಬಾಸ್ ಅನ್ನೋದು ಏನು ಅಂತಲೇ ಗೊತ್ತಿರಲಿಲ್ಲ. ಹೇಗೆ ನಡೆಯುತ್ತೆ ಅನ್ನೋದು ತಿಳಿದಿರಲಿಲ್ಲ. ಆದ್ರೆ ಮುಂದೆ ಬಂದೋರು ಗೆಲ್ಲುವುದಕೋಸ್ಕರ ಏನೇನು ಮಾಡ್ಬೇಕೋ ಅದೆಲ್ಲ ಮಾಡಿದ್ರು. ಆದ್ದರಿಂದ ಫಸ್ಟ್ ಸೀಸನ್ ಸ್ಪರ್ಧಿಗಳು ನನಗಿಷ್ಟ.'' ಎಂದು ಸುದೀಪ್ ಮಾತನಾಡಿದ್ದಾರೆ.

Bigg Boss Season 1 is Sudeep Favorite Season

ಬಿಗ್ ಬಾಸ್ ಸೀಸನ್ 1, 2013ರಲ್ಲಿ ಶುರು ಆಗಿತ್ತು. ವಿಜಯ್ ರಾಘವೇಂದ್ರ ಕಾರ್ಯಕ್ರಮ ವಿಜೇತರಾದರು. ಅರುಣ್ ಸಾಗರ್ ರನ್ನರ್ ಅಪ್ ಆಗಿದ್ದರು.

ಅಂದಹಾಗೆ, ಮತ್ತೆ ಬಿಗ್ ಬಾಸ್ ಪ್ರಾರಂಭವಾಗಿದ್ದು, ಇದೇ ಭಾನುವಾರ (ಅಕ್ಟೋಬರ್ 13) ರಿಂದ ಏಳನೇ ಆವೃತ್ತಿ ಶುರು ಆಗುತ್ತಿದೆ.

More from Filmibeat

English summary
Bigg Boss Kannada Season 7 : Bigg Boss Season 1 is Sudeep Favorite Season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X