»   » 'ಪೂಜಾ ಗಾಂಧಿಗೆ ಬಿಕಿನಿ ಸೂಟ್ ಆಗಲ್ಲ' ಎಂದ ಬಿಗ್ ಬಾಸ್ ಸ್ಪರ್ಧಿ

'ಪೂಜಾ ಗಾಂಧಿಗೆ ಬಿಕಿನಿ ಸೂಟ್ ಆಗಲ್ಲ' ಎಂದ ಬಿಗ್ ಬಾಸ್ ಸ್ಪರ್ಧಿ

Posted By:
Subscribe to Filmibeat Kannada

ನಟಿ ಪೂಜಾ ಗಾಂಧಿ ಅವರಿಗೆ ಬಿಕಿನಿ ಸೂಟ್ ಆಗಲ್ವಂತೆ. ಈ ರೀತಿ ಹೇಳಿದ್ದು ನಟಿ ಹಾಗೂ 'ಬಿಗ್ ಬಾಸ್ ಸೀಸನ್ 1' ಸ್ಪರ್ಧಿ ಅನಿತಾ ಭಟ್.

ನಟಿ ಅನಿತಾ ಭಟ್ ಇತ್ತೀಚೆಗಷ್ಟೆ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದ Rapid Fire ಸುತ್ತಿನಲ್ಲಿ ಅಕುಲ್ ''ಸ್ಯಾಂಡಲ್ ವುಡ್ ನ ಯಾವ ನಟಿ ಬಿಕಿನಿಯಲ್ಲಿ ಚೆನ್ನಾಗಿ ಕಾಣುವುದಿಲ್ಲ'' ಅಂತ ಕೇಳಿದರು.

Bikini is not suitable for pooja gandhi says actress anitha bhat

ಅಕುಲ್ ಅವರ ಈ ಪ್ರಶ್ನೆಗೆ ಹಿಂದು ಮುಂದು ನೋಡದೆ ಅನಿತಾ ಭಟ್ 'ಪೂಜಾಗಾಂಧಿ' ಅಂತ ಉತ್ತರಿಸಿದ್ದರು. ಅಂದ್ಹಾಗೆ, ಪೂಜಾಗಾಂಧಿ ಈ ಹಿಂದೆ 'ಕೊಡಗಾನ ಕೋಳಿ ನುಗಿಂತ' ಎಂಬ ಚಿತ್ರದಲ್ಲಿ ಬಿಕಿನಿ ಧರಿಸಿದ್ದರು.

English summary
Bikini is not suitable for Pooja gandhi says actress Anitha bhat in Colors Super Channel's popular show 'Super talk time'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada