»   » 'ಬಿಗ್ ಬಾಸ್' ಪ್ರೋಮೋದಲ್ಲಿದೆಯಂತೆ ಒಂದು ಸುಳಿವು, ಏನದು?

'ಬಿಗ್ ಬಾಸ್' ಪ್ರೋಮೋದಲ್ಲಿದೆಯಂತೆ ಒಂದು ಸುಳಿವು, ಏನದು?

Posted By:
Subscribe to Filmibeat Kannada
Can You The Guess The Clue Of This Season's Concept In Bigg Boss Kannada Promo | Oneindia Kannada

'ಬಿಗ್ ಬಾಸ್ ಕನ್ನಡ 5' ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಈಗಾಗಲೇ ಕಲರ್ ಫುಲ್ ಪ್ರೋಮೋಗಳ ಮೂಲಕ ಈ ಆವೃತ್ತಿ ಗಮನ ಸೆಳೆಯುತ್ತಿದೆ.

ಇದುವರೆಗೂ 5ನೇ ಆವೃತ್ತಿಯ ಮೂರು ಪ್ರೋಮೋಗಳು ರಿಲೀಸ್ ಆಗಿದ್ದು, ಒಂದಕ್ಕಿಂತ ಒಂದು ವಿಶೇಷ ಮತ್ತು ಆಕರ್ಷಕವಾಗಿದೆ. ಆದ್ರೆ, ನಿಮಗೆ ಗೊತ್ತಿರದ ಒಂದು ಸತ್ಯ ಸಂಗತಿ ಅಂದ್ರೆ, ಈ ಪ್ರೋಮೋಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಒಂದು ಸುಳಿವು ನೀಡಲಾಗಿದೆಯಂತೆ.

'ಇವರೆಲ್ಲ' ಇದ್ದರೆ 'ಬಿಗ್ ಬಾಸ್ ಕನ್ನಡ-5' ಚೆಂದ: ವೀಕ್ಷಕರ ಒತ್ತಾಯದ ಪಟ್ಟಿ ಇಲ್ಲಿದೆ

Can you the guess the clue of Bigg Boss Kannada Promo

ಇದನ್ನ ಸ್ವತಃ ಬಿಗ್ ಬಾಸ್ ಕನ್ನಡ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರೇ 'ಫಿಲ್ಮಿಬೀಟ್ ಕನ್ನಡ'ಗಾಗಿ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಸುದೀಪ್ ಅವರು ತರಕಾರಿ ತರಲು ಮಾರುಕಟ್ಟೆಗೆ ಹೋಗಿರುತ್ತಾರೆ. ಅಲ್ಲಿ ತರಕಾರಿ ಮಾರುವ ವ್ಯಕ್ತಿ ಮತ್ತು ಸುದೀಪ್ ನಡುವೆ ಸಂಭಾಷಣೆ ನಡೆಯುತ್ತೆ. ಇದೇ ಪ್ರೋಮೋದಲ್ಲಿ ಕಾರ್ಯಕ್ರಮದ ಕುರಿತು ಒಂದು ಸುಳಿವು ಇದೆ. ಅದು ಏನು ಎಂಬುದನ್ನ ಅಕ್ಟೋಬರ್ 15 ರಂದೇ ನೋಡಬೇಕಂತೆ.

ಪರಮೇಶ್ವರ ಗುಂಡ್ಕಲ್ ಅವರ ಪ್ರಕಾರ 'BBK5'ನಲ್ಲಿ ಯಾವೆಲ್ಲಾ ಸ್ಪರ್ಧಿಗಳಿರುತ್ತಾರೆ.?

Can you the guess the clue of Bigg Boss Kannada Promo

ಅಷ್ಟರೊಳಗೆ ನಿಮಗೆ ಏನಾದರೂ ಕ್ಲೂ ಸಿಕ್ಕರೆ ನಮಗೆ ಕಾಮೆಂಟ್ ಬಾಕ್ಸ್ ಮೂಲಕ ಕಾಮೆಂಟ್ ಮಾಡಿ ತಿಳಿಸಿ.

'ಬಿಗ್ ಬಾಸ್ ಕನ್ನಡ 5' ಪ್ರೋಮೋ ಇಲ್ಲಿದೆ ನೋಡಿ

English summary
There is something interesting thing hidden in this season's Bigg Boss Kannada 5 promo, guess it and win accolades.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada