twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್ 7'ನಲ್ಲಿ ಇರ್ತಾರೆ ಈ ಕ್ಯೂಟ್ ನಿರೂಪಕಿ

    |

    Recommended Video

    Anchor Chaitra Vasudevan entered to Bigg Boss house

    'ಬಿಗ್ ಬಾಸ್ ಸೀಸನ್ 7' ಕ್ಷಣಗಣನೆ ಆರಂಭವಾಗುತ್ತಿದೆ. ಈಗಾಗಲೇ ಎರಡು ಸ್ಪರ್ಧಿಗಳ ಹೆಸರನ್ನು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ. ಇದೀಗ ಕನ್ನಡದ ಒಬ್ಬ ನಿರೂಪಕಿ ಕಾರ್ಯಕ್ರಮದಲ್ಲಿ ಸ್ಥಾನ ಪಡೆದಿದ್ದಾರೆ.

    ಚೈತ್ರ ವಾಸುದೇವನ್ 'ಬಿಗ್ ಬಾಸ್ ಸೀಸನ್ 7' ಸ್ಪರ್ಧಿ ಆಗಲಿದ್ದಾರೆ. ಕಾರ್ಯಕ್ರಮದ 14ನೇ ಸ್ಪರ್ಧಿ ಇವರಾಗುತ್ತಾರೆ ಎನ್ನುವ ಸುದ್ದಿ ಬಂದಿದೆ. ಈ ಕ್ಷಣಕ್ಕೆ ಕಲರ್ಸ್ ಕನ್ನಡ ವಾಹಿನಿ ಚೈತ್ರ ವಾಸುದೇವನ್ ಹೆಸರನ್ನು ಬಹಿರಂಗ ಪಡಿಸಿಲ್ಲ.

    'ಬಿಗ್ ಬಾಸ್' ಮೊದಲ ಸ್ಪರ್ಧಿ ಹೆಸರನ್ನು ಬಹಿರಂಗ ಪಡಿಸಿದ ಕಲರ್ಸ್ ವಾಹಿನಿ'ಬಿಗ್ ಬಾಸ್' ಮೊದಲ ಸ್ಪರ್ಧಿ ಹೆಸರನ್ನು ಬಹಿರಂಗ ಪಡಿಸಿದ ಕಲರ್ಸ್ ವಾಹಿನಿ

    ಚೈತ್ರ ವಾಸುದೇವನ್ ಈಗಾಗಲೇ ಅನೇಕ ವಾಹಿನಿಗಳ ಮನರಂಜನೆ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಸದ್ಯ, 'ಕಲರ್ಸ್ ಕನ್ನಡ ಸಿನಿಮಾ' ವಾಹಿನಿಯ 'ಒಂದು ಸಿನಿಮಾ ಕತೆ' ಕಾರ್ಯಕ್ರಮವನ್ನು ಚೈತ್ರ ವಾಸುದೇವನ್ ನಿರೂಪಣೆ ಮಾಡುತ್ತಿದ್ದಾರೆ.

    Chaitra Vasudevan Will Be The Contestant Of Bigg Boss Kannada Season 7 Show

    ಜೀ ಕನ್ನಡ, ಕಲರ್ಸ್ ವಾಹಿನಿ, ಉದಯ ಟಿವಿ ವಾಹಿನಿಗಳಲ್ಲಿ ಚೈತ್ರ ವಾಸುದೇವನ್ ಕೆಲಸ ಮಾಡಿದ್ದಾರೆ. ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇದೀಗ ಈ ನಿರೂಪಕಿಗೆ ಬಿಗ್ ಬಾಸ್ ಅವಕಾಶ ಸಿಕ್ಕಿದೆ.

    Chaitra Vasudevan Will Be The Contestant Of Bigg Boss Kannada Season 7 Show

    'ಬಿಗ್ ಬಾಸ್' ಮನೆಗೆ ಬಂದ ರವಿ ಬೆಳಗೆರೆ: ಸಿಗರೇಟ್ ಗಾಗಿ ಬೇಡಿಕೆ'ಬಿಗ್ ಬಾಸ್' ಮನೆಗೆ ಬಂದ ರವಿ ಬೆಳಗೆರೆ: ಸಿಗರೇಟ್ ಗಾಗಿ ಬೇಡಿಕೆ

    ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಅನುಪಮ ಭಟ್, ಅನುಶ್ರೀ, ರೆಹಮಾನ್, ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ ಬಿಗ್ ಬಾಸ್ ಗೆ ಹೋಗಿ ಬಂದ ಪ್ರಮುಖ ನಿರೂಪಕ ಹಾಗೂ ನಿರೂಪಕಿಯರಾಗಿದ್ದಾರೆ.

    English summary
    Bigg Boss Kannada Season 7 : Chaitra Vasudevan will be the contestant of Bigg Boss Kannada Season 7 Show. Bigg Boss kannada season 7 show will grand opening from today 6PM.
    Monday, October 14, 2019, 8:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X