ಗಂಡನೊಂದಿಗೆ ನಯಾಗರದಲ್ಲಿ ಹೆಜ್ಜೆ ಹಾಕಿದ ನಿವಿ ನೋಡಿ ಸಕ್ಕರೆ ಬೊಂಬೆ ಎಂದ ಅಭಿಮಾನಿಗಳು
ಕಳೆದ ಒಂದೂ ವಾರದಿಂದ ನಿವೇದಿತಾ ಗೌಡ ಸಖತ್ ಸುದ್ದಿಯಲ್ಲಿ ಇದ್ದಾರೆ. ನಿವೇದಿತಾ ಗೌಡನನ್ನು ನೋಡಿದ ಜನ ಬಾರ್ಬಿ ಡಾಲ್ ಎಂದೇ ಹೆಸರು ಇಟ್ಟಿದ್ದಾರೆ. ನಿವೇದಿತಾ ನೋಡಲು ಎಷ್ಟು ಕ್ಯೂಟ್ ಆಗಿದ್ದಾರೋ ಹಾಗೆ ಮಾತನಾಡುವುದರಲ್ಲಿ ಕೂಡ ಅಷ್ಟೇ ಚುರುಕು ಆಗಿದ್ದಾರೆ . ನಿವೇದಿತಾ ಗೌಡ ಇದೀಗ ರೀಲ್ಸ್ ಗಳಿಂದ ಸಖತ್ ಫೇಮಸ್ ಆಗಿದ್ದಾರೆ.
ಮೊನ್ನೆಯಷ್ಟೇ ಗಂಡನ ಜೊತೆ ಡಾನ್ಸ್ ಮಾಡಿ ಸಖತ್ ಆಗಿ ಟ್ರೊಲ್ ಆಗಿದ್ದರು. ಇದೀಗ ನಿವಿ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿಯನ್ನು ಮದುವೆ ಆಗಿದ್ದಾರೆ. ಬಿಗ್ ಬಾಸ್ ಮೂಲಕ ಇವರಿಬ್ಬರ ಪರಿಚಯ ಇಡೀ ನಾಡಿಗೆ ಆಯಿತೂ. ಆ ಬಳಿಕ ಇಬ್ಬರೂ ಸ್ನೇಹಿತರಾಗಿದ್ದರು.. ಆ ಬಳಿಕ ಇಬ್ಬರೂ ಪ್ರೇಮಿಸಿ ಮದುವೆ ಆಗಿದ್ದಾರೆ. ಮದುವೆ ಆದ ಬಳಿಕ ನಿವೇದಿತಾ ಗೌಡ ಅವರ ಕುಕ್ಕೆ ಬದಲಾಗಿ ಹೋಗಿದೆ.

ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಚಂದನ್ ಕೂಡ ನಿವೇದಿತಾ ಮಾಡಿ ರೀಲ್ಸ್ ಗೆ ಹೆಜ್ಜೆ ಹಾಕುತ್ತಾ ಇರುತ್ತಾರೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇದೀಗ ಅಮೆರಿಕ ಪ್ರವಾಸದಲ್ಲಿ ಇದ್ದಾರೆ. ಇಬ್ಬರು ಕೂಡ ಅಲ್ಲಿಯ ಉತ್ತಮ ಪ್ರದೇಶಗಳಿಗೆ ಭೇಟಿ ನೀಡಿ ಖುಷಿ ಹಂಚಿಕೊಂಡು ಇರುತ್ತಾರೆ. ಇನ್ನೂ ಅಮೆರಿಕ ಸಲ್ಲಿ ಕೂಡ ನಯಾಗರ ಫಾಲ್ಸ್ ಹತ್ತಿರ ಚಂದನ್ ಹಾಗೂ ನಿವೇದಿತಾ ರೀಲ್ಸ್ ಮಾಡಿ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ನೀಡಿದ್ದಾರೆ.
ಕೆಲವು ದಿನಗಳಿಂದ ಅಮೆರಿಕ ಪ್ರವಾಸದಲ್ಲಿ ಇದ್ದಾರೆ ಈ ಜೋಡಿ. ವಿದೇಶ ಪ್ರಯಾಣದ ಮೂಡ್ನಲ್ಲಿ ಇರುವ ನಿವೇದಿತಾ ಕೆಲ ದಿನಗಳ ಹಿಂದೆ ಅಮೆರಿಕದಲ್ಲಿರುವ ಸೇಂಟ್ ಮೇರಿ ಚರ್ಚ್ಗೆ ಭೇಟಿ ಕೊಟ್ಟಿದ್ದು ಅದರ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಇದೀಗ ಅಮೆರಿಕದಲ್ಲಿ ಕೂಡ ಹವಾಮಾನ ಬದಲಾಗಿದೆ.
ಇದರಿಂದ ನಿವಿ ಗೆ ಮಾತ್ರ ಬಹಳ ಖುಷಿ ಆಗಿದೆ. ಅಮೆರಿಕದ ಹವಾಮಾನವನ್ನು ಇದೀಗ ಈ ಇಬ್ಬರು ಜೋಡಿಗಳು ಸಖತ್ ಎಂಜಾಯ್ ಮಾಡುತ್ತಾ ಇದ್ದಾರೆ. ಇನ್ನೂ ಪರಿಯ ಜೊತೆ ನಯಾಗರ ಫಾಲ್ಸ್ ನಲ್ಲಿ ಕುಣಿದಾಡಿದ್ದಾರೆ ನಿವೇದಿತಾ. ಹೌದು ಹಾಡೊಂದಕ್ಕೆ ಮೈ ಚಲಿ ಬಿಟ್ಟು ಸಖತ್ ಆಗಿ ಡಾನ್ಸ್ ಮಾಡಿದ್ದಾರೆ.
ನಯಾಗರ ಜಲಪಾತದ ನೀರು ನಿವೇದಿತಾ ಚಂದನ್ ಮೈ ಮುತ್ತಿಕೊಂಡಿದೆ. ರೈನ್ ಕೂಟ್ ಹಾಕಿದ್ದರು ನಿವೇದಿತಾ ಹಾಗೂ ಚಂದನ್ ಗಳೆ ಒದ್ದೆ ಆಗಿ ಡಾನ್ಸ್ ಮಾಡುತ್ತಾ ಇದ್ದಾರೆ. ಇಬ್ಬರ ಡಾನ್ಸ್ ನೋಡಿ ಅಭಿಮಾನಿಗಳು ಮಾತ್ರ ಫಿದಾ ಆಗಿದ್ದಾರೆ. ಕೆಲವರು ಇಬ್ಬರನ್ನೂ ಟ್ರೊಲ್ ಮಾಡಿದರೆ ಇನ್ನೂ ಕೆಲವರು ಮಾತ್ರ ಇಬ್ಬರ ಡಾನ್ಸ್ ನೋಡಿ ಫಿದಾ ಆಗಿದ್ದಾರೆ
ಹಲವಾರು ಜನ ಡಾನ್ಸ್ ಇದನ್ನೆಲ್ಲ ನಿಲ್ಲಿಸಿ ಮಕ್ಕಳು ಮಾಡಿಕೊಳ್ಳಿ ಎಂದು ಹೇಳಿದ್ದಾರೆ ಆದರೇಕೆಲವರು ಈ ಮಾತಿಗೆ ಕಿಡಿಕಾರಿದ್ದಾರೆ. ಹಾಗೆಯೇ ಇನ್ನೂ ಕೆಲವರು ಸಕ್ಕರೆ ಬೊಂಬೆ ಎಂದೇ ಖ್ಯಾತಿ ಪಡೆದಿರುವ ನಿವೇದಿತ ಫ್ಯಾನ್ ಒಬ್ಬ, ಪ್ಲೀಸ್ ಮಳೆಯಲ್ಲಿ ಹೀಗೆಲ್ಲಾ ನೆನೆಯಬೇಡಿಯಪ್ಪಾ ಸಕ್ಕರೆ ಬೊಂಬೆ, ಕರಗಿ ಹೋಗ್ತಿಯಾ ಎಂದಿದ್ದಾರೆ. ಇದನ್ನೆಲ್ಲ ನೋಡಿದ ಅಭಿಮಾನಿಗಳು ಮಾತ್ರ ಸಖತ್ ಖುಷಿ ಪಟ್ಟಿದ್ದಾರೆ. ಇನ್ನೂ ಇದ್ಯಾವುದಕ್ಕೂ ನಿವೇದಿತಾ ರೆಸ್ಪಾನ್ಸ್ ಕೊಟ್ಟಿಲ್ಲ. ಅಭಿಮಾನಿಗಳು ಮಾತ್ರ ಇಬ್ಬರ ಡಾನ್ಸ್ ನೋಡಿ ಫಿದಾ ಆಗಿದ್ದಾರೆ.


Click it and Unblock the Notifications











