ಲೈವ್ ಕಾರ್ಯಕ್ರಮದಲ್ಲಿ ನಿವೇದಿತಾಗೆ ಫೋನ್ ಮಾಡಿದ ಚಂದನ್.!

By Bharath Kumar

ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಹೆಚ್ಚು ಗಮನ ಸೆಳೆದ ಜೋಡಿಗಳಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕೂಡ ಪ್ರಮುಖರು. ಇಬ್ಬರ ಸ್ನೇಹ ನೋಡುಗರಿಗೆ ಖುಷಿ ಕೊಟ್ಟಿತ್ತು. ಅಷ್ಟೇ ಯಾಕೆ, ನಿವೇದಿತಾ ಗೌಡ ಅವರ ಬಗ್ಗೆ ಚಂದನ್ ಶೆಟ್ಟಿ ಬರೆದ ಗೊಂಬೆ ಹಾಡು ಸೂಪರ್ ಡೂಪರ್ ಹಿಟ್ ಆಗೋಯ್ತು.

ಈಗ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಸ್ನೇಹ ಮುಂದುವರೆದಿದೆ. ಇತ್ತೀಚೆಗಷ್ಟೇ ಕುಮುಟಾದಲ್ಲಿ ಲೈವ್ ಕಾರ್ಯಕ್ರಮ ನೀಡಿದ್ದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರಿಗೆ ಎಲ್ಲ ಸಮ್ಮಖದಲ್ಲೂ ಫೋನ್ ಮಾಡಿ ಮಾತನಾಡಿದ್ದಾರೆ.

ಚಂದನ್ ಫೋನ್ ಸ್ವೀಕರಿಸಿದ ನಿವೇದಿತಾ, ಖುಷಿಯಿಂದ ಮಾತನಾಡಿದರು. ಚಂದನ್ ಶೆಟ್ಟಿ ಪ್ರೋಗ್ರಾಂಗೆ ವಿಶ್ ಮಾಡಿದರು. ಕೇವಲ ನಿವೇದಿತಾಗೆ ಮಾತ್ರವಲ್ಲ, ಬಿಗ್ ಬಾಸ್ ರನ್ನರ್ ಅಪ್ ದಿವಾಕರ್ ಅವರಿಗೂ ಫೋನ್ ಮಾಡಿ ಚಂದನ್ ಮಾತನಾಡಿದರು.

Chandan Shetty makes call to Nivedita Gowda

ತದ ನಂತರ ಮಾತನಾಡಿದ ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಸುಮಾರು 40 ಹಾಡುಗಳನ್ನ ಸಿದ್ದಮಾಡಿಕೊಂಡಿದ್ದೀನಿ ಎಂದು ಹೇಳಿ ಅಭಿಮಾನಿಗಳಿಗೆ ಅಚ್ಚರಿ ಉಂಟು ಮಾಡಿದರು. ಅವುಗಳಲ್ಲಿ ಆದಷ್ಟೂ ಬೇಗ ಸಾಂಗ್ಸ್ ಮಾಡ್ತೀನಿ ಎಂದರು.

More from Filmibeat

English summary
Bigg boss winner Chandan Shetty makes call to Nivedita Gowda in a live music concert at kumuta.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X