Ramachari: ಕೈ ಸುಟ್ಟುಕೊಂಡು ಪಶ್ಚಾತಾಪ ಪಟ್ಟ ರಾಮಾಚಾರಿ!

By ಶೃತಿ ಹರೀಶ್ ಗೌಡ

ರಾಮಾಚಾರಿ ಮನೆಗೆ ಬರುತ್ತಿದ್ದುದನ್ನೇ ಕಾದ ಕುಟುಂಬದವರು ರಾಮಾಚಾರಿ ಆಮೇಲೆ ಕೋಪವನ್ನ ಮಾಡಿಕೊಂಡಿದ್ದರು ಇದಕ್ಕೆಲ್ಲ ನಾರಾಯಣ ಆಚಾರ್ಯರು ಉತ್ತರವನ್ನು ಕೊಡಿಸಿದ್ದಾರೆ. ಮಗನ ಬಳಿ ತಮ್ಮ ಮನಸ್ಸಿನಲ್ಲಿ ಇದ್ದ ಪ್ರಶ್ನೆಗಳನ್ನ ಕೇಳಿದ್ದಾರೆ. ನಾ ಕಣ್ಣಲ್ಲಿ ಕಣ್ಣಿಟ್ಟು ನೀನು ಸತ್ಯವನ್ನೇ ಈ ದಿನ ಹೇಳಬೇಕು ಎಂದು ಹೇಳಿದ್ದಾರೆ ಇದಕ್ಕೆ ರಾಮಾಚಾರಿ ಸಹ ಸಮ್ಮತಿಯನ್ನು ನೀಡಿದ್ದಾನೆ.

ಚಿಕ್ಕ ಮಗಳೂರಿಗೆ ಯಾಕೆ ಹೋದೆ ಎಂದು ಕೇಳಿದ್ದಕ್ಕೆ ನನ್ನಿಂದ ಕಣ್ಣು ಹೋಯಿತು ಅದಕ್ಕಾಗಿ ನಾನು ಯಾರ ಬಳಿಯು ಹೇಳದೆ ಹೋದೆ, ಆದರೆ ಅಲ್ಲಿ ಹೋಗಿ ಚಿಕಿತ್ಸೆ ಕೊಡಿಸಿದರು ಸಹ ಕಣ್ಣು ಬಂದಿರಲಿಲ್ಲ ನಂತರ ಚಿಕಿತ್ಸೆ ಫಲಕಾರಿಯಾಗಿ ಮನೆಗೆ ಬಂದ ನಂತರ ಚಾರು ಮೇಡಂ ಕಣ್ಣು ಬಂತು ಎಂದು ಪಟ್ಟ ಪಟ್ಟನೆ ನಾರಾಯಣ ಆಚಾರ್ಯರಿಗೆ ಉತ್ತರವನ್ನು ರಾಮಾಚಾರಿ ನೀಡಿದ್ದಾನೆ.

Colors Kannada Ramachari serial Written Update on March 20th episode

ಕ್ಷಮಾಪಣಾ ಪತ್ರದ ಬಗ್ಗೆ ಕೇಳಿದ್ದಕ್ಕೆ ಯಾರಿಗೂ ತಿಳಿಯದಂತೆ ನಾನು ಚಾರು ಮೇಡಂನನ್ನು ಕರೆದುಕೊಂಡು ಹೋದದ್ದು ತುಂಬಾ ಬೇಸರವನ್ನ ತರಿಸಿತ್ತು ಅದಕ್ಕಾಗಿ ನಾನು ದೇವರ ಹುಂಡಿಗೆ ಕ್ಷಮಾಪಣಾ ಪತ್ರವನ್ನು ಹಾಕಿದೆ. ಅದು ಅಲ್ಲದೆ ನಿಮಗೆಲ್ಲ ಚಾರು ಮೇಡಂ ಕಂಡರೆ ಆಗುವುದಿಲ್ಲ ನಾನು ಅವರ ಜೊತೆ ನಿಮಗಿಲ್ಲ ಹೇಳದೆ ಹೋದದ್ದು ನನಗೆ ಒಂದು ರೀತಿಯಲ್ಲಿ ಕಾಡುವಂತೆ ಮಾಡಿತು ಎಂದು ರಾಮಾಚಾರಿ ಸುಳ್ಳು ಹೇಳಿದ್ದಾನೆ.

ರಾಮಾಚಾರಿ ಹಿಟ್ಟಿನ ಹಿಂದೆ ಬೆಂಕಿಯನ್ನು ಹಾಕಿಕೊಂಡು ಕಬ್ಬಿಣದ ಒಂದು ಸಲಾಕೆಯನ್ನು ಹಾಕಿ ಅದು ಚೆನ್ನಾಗಿ ಕಾಯಲಿ ಎಂದು ಮುಂದೆ ಕುಳಿತುಕೊಂಡಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಬಂದಂತಹ ಮುರಾರಿ ರಾಮಾಚಾರಿ ತುಂಬಾ ಚಳಿ ಇದೆ ಬೆಂಕಿಯನ್ನು ಕಾಯೋಣ ಬಾಯಿ ಎಂದು ಕರೆದಿದ್ದಾನೆ. ಒಡಲಾಳದಲ್ಲಿ ಇರುವ ಚಿಟ್ಟೆಗೆ ಪಶ್ಚಾತಾಪ ಪಟ್ಟುಕೊಳ್ಳಲು ನಾನು ಕಬ್ಬಿಣದ ಸಲಾಕೆ ಹಾಕಿರುವುದಾಗಿ ರಾಮಾಚಾರಿ ಹೇಳಿದ್ದಾನೆ.

ಕಬ್ಬಿಣದ ಸಲಾಕೆ ಚೆನ್ನಾಗಿ ಕಾದ ನಂತರ ತನಗೆ ತಾನೇ ಬರೆಯನ್ನು ರಾಮಾಚಾರಿ ಹಾಕಿಕೊಂಡಿದ್ದಾನೆ ಈ ವೇಳೆ ಮುರಾರಿ ಎಷ್ಟು ಹೇಳಿದರು ಸಹ ರಾಮಾಚಾರಿ ಸುಮ್ಮನೆ ಆಗಲಿಲ್ಲ ಇದೆ ವೇಳೆ ಮುರಾರಿ ರಾಮಾಚಾರಿಗೆ ಸಮಾಧಾನವನ್ನು ಹೇಳಿದ್ದಾನೆ.‌ ಈ ಕಡೆ ರಾಮಾಚಾರಿ ನರಳುತ್ತಿದ್ದರೆ ಅಲ್ಲಿ ಚಾರುಗು ಸಹ ಉರಿಯದಂತೆ ಕನಸು ಬಿದ್ದಿದೆ.

ಚಾರುಗೆ ರಾಮಾಚಾರಿ ಗೆ ಏನು ಆಗಿದೆ ಎಂಬಂತೆ ಬಾಸ ವಾಗಿದೆ ಯಾಕೆಂದರೆ ಅಜ್ಜಿ ನಮಗೆ ಪ್ರೀತಿ ಪಾತರಿಗೆ ಏನಾದರೂ ಆದರೆ ನಮಗೆ ಕನಸು ಬೀಳೋದು ಸಹಜ ಎಂದು ಹೇಳಿದ್ದಾರೆ ಇದಕ್ಕೆ ರಾಮಾಚಾರಿ ಏನಾದರೂ ತೊಂದರೆ ಆಯಿತು ಎಂಬ ಗೊಂದಲದಲ್ಲಿ ಚಾರು ಇದ್ದಾಳೆ. ಆದರೆ ಮಾನ್ಯತಾ ಮಾತ್ರ ನಿನಗೆ ಹೂ ಮೂಡಿಸುವ ಶಾಸ್ತ್ರ ಆಯ್ತಲ್ಲ ಎಲ್ಲೋ ಗಂಡಿನ ಬಗ್ಗೆ ನೆನೆಸಿಕೊಂಡಿದ್ದೀಯಾ ನೋಡೋಣ ಅವರಿಗೆ ಫೋನ್ ಮಾಡಿ ಎಂದು ಅಂದುಕೊಂಡಿದ್ದಾಳೆ.

ರಾಮಾಚಾರಿ ಚಾರು ಜೊತೆ ಆ ರೀತಿ ವರ್ತಿಸಿದ್ದಕ್ಕೆ ವಿಕಾಸ್ ಬಾನೇಗೆ ಸಣ್ಣದೊಂದು ಅನುಮಾನ ಮೂಡಿದೆ. ಈ ಬಗ್ಗೆ ಪ್ರಕಾಶ್ ಬಾನೇರಿಯಾ ಜೊತೆ ವಿಕಾಸ್ ಬಾನೇರಿ ತನ್ನ ಅನುಮಾನದ ಬಗ್ಗೆ ಹೇಳಿಕೊಂಡಿದ್ದಾನೆ.‌ ರಾಮಾಚಾರಿ ಮೂಡಿಸುವ ಶಾಸ್ತ್ರವನ್ನು ತಾನೇ ಮಾಡಿದ ತುಂಬಾ ಗಲಿಬಿಲಿ ಗೆ ನನ್ನನ್ನು ಒಳಗಾಗಿಸಿದ ಎಂದು ವಿಕಾಸ್ ಹೇಳಿದ್ದಾನೆ.‌ ನಾನು ಹೂವು ಮುಡಿಸಿದನೋ ಗೊತ್ತಿಲ್ಲ ಆದರೆ ಅವನೇ ಮುಡಿಸಿದನೋ ಏನು ತಿಳಿಯುತ್ತಿಲ್ಲ ಎಂದಿದ್ದಾನೆ.

ಇದಕ್ಕೆ ಪ್ರಕಾಶ್ ಬಾನೆರಿ ಮಗನಿಗೆ ಸಮಾಧಾನ ಮಾಡಿದ್ದಾರೆ ನೀನು ಮೊದಲೇ ಎಲ್ ಬೋರ್ಡ್ ಅದಕ್ಕೆ ನಿನ್ನ ಕೈಲಿ ಮಾಡಲು ಆಗದ್ದನ್ನು ಅವರೇ ಮಾಡಿದ್ದಾರೆ ನೀನೇನು ಅದರ ಬಗ್ಗೆ ಚಿಂತೆ ಮಾಡಬೇಡ ಎಲ್ಲವೂ ಒಳ್ಳೆಯದೇ ಆಗಲಿದೆ ಎಂದು ಹೇಳಿದ್ದಾರೆ. ಆದರೆ ವಿಕಾಸ್ ಬಾನೇರಿ ಚಾರು ನನ್ನ ಪಕ್ಕ ಕುಳಿತುಕೊಳ್ಳಲು ಒಂದು ರೀತಿ ಹಾಡಿದಳು ಎಂದು ತಂದೆಯ ತಲೆಗೆ ಒಂದು ಅನುಮಾನದ ಹುಳುವನ್ನು ಬಿಟ್ಟಿದ್ದಾನೆ.

More from Filmibeat

English summary
Colors Kannada serial Ramachari here details about ramachari again said the untruth about his quilty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X