Lakshana serial: ಡೆವಿಲ್ ಯಾರೆಂದು ಗೊತ್ತಾಗಿ ಶ್ವೇತಾಗೆ ಶಾಕ್!

By ಶೃತಿ ಹರೀಶ್ ಗೌಡ

ಶಾಕುಂತಲದೇವಿ ನಕ್ಷತ್ರಗೆ ಗಿಫ್ಟ್ ಕೊಟ್ಟಿದ್ದಾಳೆ ಇದನ್ನು ನೋಡಿದ ನಕ್ಷತ್ರ ತುಂಬಾ ಖುಷಿಪಟ್ಟಿದ್ದಾಳೆ. ಇನ್ನೂ ಆ ಗಿಫ್ಟ್ ನೋಡುತ್ತಾ ನಕ್ಷತ್ರ ಖುಷಿಯಿಂದ ಕಣ್ಣೀರು ಹಾಕಿದ್ದಾಳೆ. ಶ್ವೇತಾ ಡೆವಿಲ್ ಯಾರೆಂಬ ಹುಡುಕಾಟ ಜಾರಿಯಲ್ಲಿಟ್ಟಿದ್ದಾಳೆ.

ನಕ್ಷತ್ರ, ಶಾಕುಂತಲಾ ದೇವಿಯಿಂದ ಉಡುಗೊರೆಯನ್ನು ಪಡೆದುಕೊಂಡು ಖುಷಿಯಿಂದ ಇದ್ದಾಳೆ ಇದಕ್ಕೆ ಧನ್ಯವಾದಗಳು ಸಹ ತಿಳಿಸಿದ್ದಾಳೆ ನಾನು ಸೊಸೆಯೆಂದು ಒಪ್ಪಿಕೊಂಡ ಮೇಲೆ ಇದನ್ನೆಲ್ಲ ಮಾಡುವುದು ನನ್ನ ಕರ್ತವ್ಯವಾಗಿದೆ ನಾನು ಬೂಟಾಟಿಕೆಯಿಂದ ಏನನ್ನು ಮಾಡುವುದಿಲ್ಲ ಎಂದು ಶಾಕುಂತಲ ದೇವಿ ನಕ್ಷತ್ರಗೆ ಹೇಳಿ ಅಲ್ಲಿಂದ ಹೊರಟಿದ್ದಾರೆ.

ಇದೇ ವೇಳೆ ಮಾತನಾಡಿದ ಭೂಪತಿ ನಕ್ಷತ್ರ ನಮ್ಮ ಅಮ್ಮನ ಮಾತು ಒರಟು ಆದರೆ ಮನಸ್ಸು ತುಂಬಾ ಮೃದು ಎಂದು ಹೇಳಿದ್ದಾನೆ. ಭೂಪತಿ, ಅತ್ತೆಯ ಬಗ್ಗೆ ನೀನು ನನಗೆ ಹೇಳಬೇಕಾ ನನಗೆ ಎಲ್ಲವೂ ತಿಳಿದಿದೆ ಎಂದು ನಕ್ಷತ್ರ ಹೇಳಿದ್ದಾಳೆ. ಅಮ್ಮ ತಂದೆ ಚಂದ್ರಶೇಖರ್‌ಗೂ ಸಹ ನಮ್ಮಮ್ಮನ ಬಗ್ಗೆ ತಿಳಿದರೆ ತುಂಬಾ ಒಳ್ಳೆಯದು ಎಂದು ಭೂಪತಿ ಹೇಳಿದ್ದಾನೆ. ನಂತರ ನಕ್ಷತ್ರ ಶಾಕುಂತಲ ದೇವಿ ಕೊಟ್ಟ ಒಡವೆಗಳನ್ನ ನೋಡುತ್ತಾ ಖುಷಿಯಾಗಿ ಅಲ್ಲಿಂದ ಹೊರಟಿದ್ದಾಳೆ.

ಡೆವಿಲ್ ಸತ್ಯ ತಿಳಿದು ಶಾಕ್ ಆದ ಶ್ವೇತಾ

ಡೆವಿಲ್ ಸತ್ಯ ತಿಳಿದು ಶಾಕ್ ಆದ ಶ್ವೇತಾ

ಮನೆಯ ಹಿಂದಿನ ಬಾಗಿಲಿನಿಂದ ಶ್ವೇತಾ ಒಳಗೆ ಬಂದಿದ್ದಾಳೆ. ಈ ಮನೆಯಲ್ಲಿ ಇಷ್ಟು ವರ್ಷ ಇದ್ದ ನನಗೆ ನಾನು ಹೇಗೆ ಒಳಗೆ ಬರಬೇಕು ಎಂಬುವುದು ಗೊತ್ತಿಲ್ವಾ ಎಂದು ಗೊಣಗುತ್ತಾ ಚಂದ್ರಶೇಖರ್ ಮನೆಯನ್ನು ಶ್ವೇತ ಹೊಕ್ಕಿದ್ದಾಳೆ. ಈ ಕಡೆ ಭಾರ್ಗವ್‌ನನ್ನು ಒಪ್ಪಿಸಬೇಕು ಎಂದು ಬಂದ ಶ್ವೇತಾಗೆ ಭಾರ್ಗವಿ ಆ ರೂಮನ್ನು ನೋಡಿ ಶಾಕ್ ಆಗಿದೆ. ಇದೆ ಡೈಲಿ ಹುಟ್ಟಿಕೊಂಡಿದ್ದ ಸೀರೆ ಎನ್ನುವಷ್ಟರಲ್ಲಿ ಭಾರ್ಗವಿ ಮಾತನಾಡುತ್ತಿರುವುದು ಶ್ವೇತಾಗೆ ಕೇಳಿಸಿದೆ.

ಗೊಂದಲಕ್ಕೆ ಒಳಗಾದ ಶ್ವೇತಾ

ಗೊಂದಲಕ್ಕೆ ಒಳಗಾದ ಶ್ವೇತಾ

ಚಂದ್ರಶೇಖರ್ ಮತ್ತು ಆರತಿಯೇ ನನ್ನ ಅಸ್ತ್ರ ಆ ಶ್ವೇತಾಳನ್ನು ಕಂಡರೆ ಆರತಿಗೆ ಆಗುವುದಿಲ್ಲ ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಶ್ವೇತಾ ಬಂದುರಾದಂತಹ ಮಾಡುತ್ತಿದ್ದಳು ಎಂದು ಮಿಲ್ಲಿಯ ಬಳಿ ಭಾರ್ಗವಿ ಹೇಳುತ್ತಿದ್ದಾಳೆ. ಅವಳು ನನ್ನನ್ನು ಮನೆಯ ತನಕ ಹುಡುಕಿಕೊಂಡು ಬರುತ್ತಾಳೆ ಎಂದುಕೊಂಡಿರಲಿಲ್ಲ ಇಷ್ಟೊಂದು ಮುಂದುವರೆದಿದ್ದಾಳೆ ನೋಡು ಅದೆಲ್ಲವೂ ನಿನ್ನಿಂದಲೇ ಎಂದು ಮಿಲ್ಲಿಗೆ ಭಾರ್ಗವಿ ಬೈಯುತ್ತಿದ್ದಾಳೆ. ಈ ಕಡೆ ಶ್ವೇತ ಯಾರಿಗೆ ಹೀಗೆ ಬಯ್ಯುತ್ತಿದ್ದಾಳೆ ನಾನೆಲ್ಲಿ ಇವಳನ್ನು ಹುಡುಕಿಕೊಂಡು ಬಂದೆ ಎಂದು ಕನ್ಫ್ಯೂಸ್ ಆಗಿದ್ದಾಳೆ ಎಂದುಕೊಂಡಿದ್ದಾಳೆ.

ಶ್ವೇತಾ ಹಾಡಿದ ಮಾತು ಕೇಳಿ ಶಾಕ್ ಆದ ಭಾರ್ಗವಿ

ಶ್ವೇತಾ ಹಾಡಿದ ಮಾತು ಕೇಳಿ ಶಾಕ್ ಆದ ಭಾರ್ಗವಿ

ಕೊನೆಗೂ ಶ್ವೇತಾಗೆ ಭಾರ್ಗವಿ ಮಾತನಾಡುತ್ತಿರುವುದು ಕೇಳಿದೆ ಅವಳು ನಾನು ಬೆಳೆಸಿದ ಮಗಳು ಹಾಲು ಯಾವುದು ಸುಣ್ಣ ಯಾವುದು ಎಂಬುದೇ ಗೊತ್ತಿಲ್ಲ ನಾನು ಹೇಳಿದಂತೆ ಅವಳು ಕೇಳಬೇಕು ಅವಳನ್ನು ಯೂಸ್ ಮಾಡಿಕೊಂಡು ಚಂದ್ರಶೇಖರ್ ಗೆ ನರಕ ತೋರಿಸಿದೆ ಎಂದು ಹೇಳುವುದನ್ನ ಕೇಳಿದ ಶ್ವೇತ ಭಾರ್ಗವಿ ಡೆವಿಲ್ ಎಂಬ ಸತ್ಯಾ ತಿಳಿದಿದೆ. ಈ ಕಡೆ ಮಿಲ್ಲಿಗೆ ಭಾರ್ಗವಿ ನಿನ್ನ ಹುಷಾರಿನಲ್ಲಿ ನೀನು ಇರು ನಾನು ಆ ಶ್ವೇತಾಳನ್ನ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾಳೆ ಇದೆಲ್ಲವನ್ನು ಕೇಳಿದ ಶ್ವೇತಾ ನಡೆದಿದೆ ಎಂದು ಹೇಳಿಕೊಳ್ಳುತ್ತಾ ನನ್ನನ್ನು ಇಷ್ಟು ದಿನ ಯೂಸ್ ಮಾಡಿಕೊಂಡು ನಿಮ್ಮ ಕೆಲಸ ಸಾಧಿಸಿಕೊಂಡಿದ್ದೀರಿ ಇನ್ನು ನಾನು ನಿನ್ನನ್ನು ಹೇಗೆ ಆಟ ಆಡಿಸುತ್ತೇನೆ ಎಂದು ನೋಡುತ್ತಿರು ಎಂದು ಮನಸ್ಸಿನಲ್ಲಿ ಶ್ವೇತಾ ಅಂದುಕೊಂಡಿದ್ದಾಳೆ.

ರೆಕಾರ್ಡ್ ಮಾಡಿಕೊಂಡ ಶ್ವೇತಾ

ರೆಕಾರ್ಡ್ ಮಾಡಿಕೊಂಡ ಶ್ವೇತಾ

ಎಲ್ಲವನ್ನು ಕೇಳಿಸಿಕೊಂಡು ರೆಕಾರ್ಡ್ ಮಾಡಿಕೊಂಡು ಇರುವ ಶ್ವೇತಾ ಭಾರ್ಗವಿಯ ಮುಂದೆ ಬಂದಿದ್ದಾಳೆ. ಏನು ಬಾರದು ಯಾರನ್ನೋ ಮಗಳು ಎಂದೆಲ್ಲಾ ಕರೆಯುತ್ತಿದ್ದೆ ಯಾರು ಎಂದು ಕೇಳಿದ್ದಾಳೆ. ಇದನ್ನೆಲ್ಲಾ ಕೇಳಿದ ಭಾರ್ಗವಿಗೆ ತುಂಬಾನೇ ಶಾಕ್ ಆಗಿದೆ ಯಾರು ಹೇಳು ಎಂದು ಕೇಳಿದ್ದಾಳೆ ಅದಕ್ಕೆ ಯಾರಿಲ್ಲ ಎಂದಿದ್ದಾಗ ಬಾರ್ಗೂ ಅಲ್ಲ ಡೆವಿಲ್ ಎಂದು ಹೇಳಿದ್ದಾಳೆ. ದೇವಿಲಿ ಎಂಬ ಶಬ್ದ ಕಿವಿಗೆ ಬಿದ್ದೊಡನೆ ಅಯ್ಯೋ ಎಂದುಕೊಂಡು ಭಾರ್ಗವಿ ಶಾಕ್ ಆಗಿ ನಿಂತಿದ್ದಾಳೆ. ಮುಂದೆ ಶ್ವೇತ ಯಾವ ರೀತಿಯ ಪ್ಲಾನ್ ಮಾಡಲಿದ್ದಾಳೆ ಎಂಬುದೇ ಕುತೂಹಲಕಾರಿಯಾಗಿದೆ.

More from Filmibeat

English summary
Colors Kannada serial Lakshana Written Update on February 10th episode. Here is the details about shweatha knows the devil Truth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X