Lakshana: ಭಾರ್ಗವಿಗೆ ಚೆಲ್ಲಾಟ ನಕ್ಷತ್ರಗೆ ಪ್ರಾಣ ಸಂಕಟ

By ಶೃತಿ ಹರೀಶ್ ಗೌಡ

ನಕ್ಷತ್ರ ನನಗೆ ಯಾರು ಮೇಸೇಜ್ ಮಾಡಿದ್ದಾರೆ ಎಂಬ ಗೊಂದಲದಲ್ಲಿ ಇದ್ದಾಳೆ. ಮನೆಯಲ್ಲಿ ಅನ್ಯ ಮನಸಿನಲ್ಲೇ ನಕ್ಷತ್ರ ಇರುವುದನ್ನು ನೋಡಿದ ಮಯೂರಿ ನಕ್ಷತ್ರ ನೀನು ಯಾವುದನ್ನು ತಲೆಗೆ ಹಾಕಿಕೊಳ್ಳಬೇಡ ಎಂದು ಧೈರ್ಯವನ್ನು ಹೇಳಿದ್ದಾಳೆ ಇದಕ್ಕೆ ನಕ್ಷತ್ರ ಆಯ್ತು ಎಂದು ಸುಮ್ಮನೆ ಇದ್ದಾಳೆ.

ಭಾರ್ಗವಿ ಮಾತ್ರ ಶ್ವೇತಾಗೆ ಫೋನ್ ಮಾಡಿ ಎನು ಮಾಡಬೇಕು ಎಂಬುದನ್ನು ಹೇಳುತ್ತಿದ್ದಾಳೆ. ಇದಕ್ಕೆ ಶ್ವೇತಾ ಇದೆಲ್ಲವೂ ಸಹ ನನ್ನ ಕೈಯಲ್ಲಿ ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ನೀನೇ ಮಾಡಬೇಕು ಎಂದು ಡೇವಿಲ್ ಹೇಳಿದ್ದಾಳೆ. ಶ್ವೇತಾ ಏನೋ ಪ್ಲ್ಯಾನ್ ಮಾಡಿ‌ ಹೊರಗೆ ಹೋಗಿ ಎನನ್ನೋ‌ ತಂದಿದ್ದಾಳೆ.

ಶ್ವೇತಾಳನ್ನು ನೋಡಿ ನಕ್ಷತ್ರ ಈಗ ನಾನೇ ಮನೆಯಲ್ಲಿ ಇದ್ದೇ ತಾನೇ ಇಷ್ಟು ಬೇಗ ಎಲ್ಲಿಗೆ ಹೋಗಿ ಬಂದೆ ಎಂದು ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಶ್ವೇತಾ ನೀನು ಏನು ಈ ಮನೆಯ ಕೀಪರ್ ಅಲ್ಲ, ನಾನು ಎಲ್ಲವನ್ನು ಸಹ ವರದಿ ಒಪ್ಪಿಸಿ ಹೋಗಲು. ನಿನ್ನ ಕೆಲಸವನ್ನು ನೀನು ಮಾಡಿಕೋ ಎಂದು ಶ್ವೇತಾ ಬೈದು ಅಲ್ಲಿಂದ ರೂಮಿಗೆ ಹೋಗಿದ್ದಾಳೆ.

ಮಯೂರಿಗೆ ವಿಪರೀತ ಹೊಟ್ಟೆನೋವು

ಮಯೂರಿಗೆ ವಿಪರೀತ ಹೊಟ್ಟೆನೋವು

ಈ ಕಡೆ ಶ್ವೇತಾ ಡೇವಿಲ್ ಹೇಳಿದ ರೀತಿಯಲ್ಲಿ ಮಯೂರಿ‌ ಕುಡಿಯುತ್ತಿರುವ ಕಾಫಿಗೆ ಫುಡ್ ಪಾಯ್ಸನ್ ಆಗುವ ಔಷಧಿಯನ್ನು ಬೆರೆಸಿದ್ದಾಳೆ. ಅಡುಗೆ ಮನೆಯಲ್ಲಿ ಮಯೂರಿ‌ ಕಾಫಿ ಮಾಡುತ್ತಿದ್ದನ್ನು ನೋಡಿದ ಶ್ವೇತಾ ಮರೆಯಲ್ಲಿ ನಿಂತು ಏನು ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ. ನಂತರ ಮಯೂರಿ ಪೇಪರ್ ಓದುತ್ತಾ ಕುಳಿತಿದ್ದನ್ನು ನೋಡಿ ಅಡುಗೆ ಮನೆಯಲ್ಲಿ ಸ್ಪೂನ್ ಎಲ್ಲವನ್ನು ಕೆಳಗೆ ಬೀಳಿಸಿ ಗಮನವನ್ನು ಆ ಕಡೆ ಸೆಳೆದು ನಂತರ ಕಾಫಿಗೆ ಔಷಧಿ ಬೆರೆಸಿದ್ದಾಳೆ. ಇದರಿಂದ ಮಯೂರಿಗೆ ಫುಡ್ ಪಾಯ್ಸನ್ ಆಗಿದೆ.

ಡಾಕ್ಟರ್ ಕರೆಸಿದ ನಕ್ಷತ್ರ

ಡಾಕ್ಟರ್ ಕರೆಸಿದ ನಕ್ಷತ್ರ

ಮಯೂರಿಗೆ ವಿಪರೀತ ಹೊಟ್ಟೆ ನೋವು ಬಂದು ನರಳಾಡುತ್ತಿರುವುದನ್ನು ನೋಡಿದ ನಕ್ಷತ್ರ ಕಣ್ಣೀರು ಹಾಕಿದ್ದಾಳೆ.‌ ನಂತರ ಡಾಕ್ಟರ್‌ಗೆ ಫೋನ್ ಮಾಡಿ ಮನೆಗೆ ಕರೆಸಿ ಟ್ರೀಟ್ಮೆಂಟ್ ಕೊಡಿಸಿದ್ದಾಳೆ. ಇದೇ ವೇಳೆ ಡಾಕ್ಟರ್ ಫುಡ್ ಪಾಯ್ಸನ್ ಆಗಿದೆ ಎಂದು ಹೇಳಿದ್ದಾರೆ. ಮನೆಯವರೆಲ್ಲರೂ ಸಹ ಒಂದೇ ಊಟ ಮಾಡಿದ್ದೇವು‌ ಹೇಗೆ ಫುಡ್ ಪಾಯ್ಸನ್ ಆಯಿತು ಎಂಬ ಯೋಚನೆಯನ್ನು ನಕ್ಷತ್ರ ಮಾಡುತ್ತಿದ್ದಾಳೆ.

ನಕ್ಷತ್ರಗೆ ಶಾಕ್ ಮೇಲೆ ಶಾಕ್

ನಕ್ಷತ್ರಗೆ ಶಾಕ್ ಮೇಲೆ ಶಾಕ್

ನಕ್ಷತ್ರಗೆ ಡೇವಿಲ್ ಫೋನ್ ಮಾಡಿ ನಾನು ಮಾಡಬೇಡ ಎಂಬ ಕೆಲಸವನ್ನು ಯಾಕೆ ನೀನು ಮಾಡಿದೆ. ನಾನು ನಿಮ್ಮ ಅಕ್ಕನ ಬಳಿ ಮಾತನಾಡಬೇಡ ಎಂದು ಹೇಳಿದ್ದೇ ತಾನೇ ಎಂದು ಕೇಳಿದ್ದಾಳೆ.‌ ನಿನ್ನಿಂದಲೇ ನಿಮ್ಮ ಅಕ್ಕನಿಗೆ ಈ ರೀತಿಯ ಪರಿಸ್ಥಿತಿ ಬಂದಿದೆ ಎಂದು ಡೇವಿಲ್ ಹೇಳಿದ್ದನ್ನು ಕೇಳಿ ನಕ್ಷತ್ರಗೆ ಶಾಕ್ ಆಗಿದೆ. ಇನ್ನೂ‌ ಸಹ ನಡೆಯಬೇಕಾಗಿದ್ದು ಬೇಕಾದಷ್ಟು ಇದೆ ಇದಕ್ಕೆ ಹೀಗೆ ನೀನು ಶಾಕ್ ಆದರೆ ಹೇಗೆ ಎಂದು ನಕ್ಷತ್ರಗೆ ಡೇವಿಲ್ ಹೇಳಿದ್ದಾಳೆ. ನಾನು ಹೇಳಿದಂತೆ ಕೇಳಬೇಕು ಎಂದಾ ನಕ್ಷತ್ರಾ ನಾನ್ಯಾಕೆ ಕೇಳಬೇಕು ಎಂದಿದ್ದಾಳೆ. ನಾನು ಯಾರು ಎಂಬುದು ನಿನಗೆ ಆನಂತರ ಗೊತ್ತಾಗಲಿದೆ ಎಂದು ಡೇವಿಲ್ ಹೇಳಿದ್ದಾಳೆ. ಇದರಿಂದ ನಕ್ಷತ್ರಾಗೆ ಶಾಕ್‌ ಆಗಿದೆ.

ಕರ್ಮದ ಬಗ್ಗೆ ನಕ್ಷತ್ರಗೆ ಪಾಠ

ಕರ್ಮದ ಬಗ್ಗೆ ನಕ್ಷತ್ರಗೆ ಪಾಠ

ನಕ್ಷತ್ರಗೆ ಭಾರ್ಗವಿ ಕರ್ಮದ ಬಗ್ಗೆ ಪಾಠವನ್ನು ಮಾಡಿದ್ದಾಳೆ. ಕೆಲವೊಮ್ಮೆ ನಾವು ಏನು ಮಾಡದಿದ್ದರು ನಮ್ಮ ವಂಶದವರು ಮಾಡಿದ ಪಾಪ ನಮಗೆ ತಟ್ಟುತ್ತದೆ. ಆ ಕ್ಯಾಟಗರಿಗೆ ನೀನು ಸೇರಿದ್ದೀಯಾ ಎಂದು ಭಾರ್ಗವಿ ನಕ್ಷತ್ರಗೆ ಪಾಠವನ್ನು ಮಾಡಿದ್ದಾಳೆ. ನಾನು ಕೊಡುವ ಟಾರ್ಚರ್‌ಗೆ ನೀನು ನಾನು ಬಂಡೆಯಿಂದ ಕೆಳಗೆ ಬೀಳು ಎಂದರು ಬೀಳಬೇಕು ಎಂದು ಭಯವನ್ನು ಭಾರ್ಗವಿ ಹುಟ್ಟಿಸಿದ್ದಾಳೆ.

More from Filmibeat

English summary
Colors Kannada serial Lakshana Written Update on March 10th episode. Here is the details about mayuri in trouble.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X