For Quick Alerts
  ALLOW NOTIFICATIONS  
  For Daily Alerts

  'ಮಜಾ ಟಾಕೀಸ್'ಗೆ ಬಂದ ಹಾಸ್ಯ ನಟ ಜಾನಿ ಲಿವರ್

  |

  ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಪ್ರತಿ ವಾರ ಕೂಡ ಒಂದೊಂದು ಚಿತ್ರತಂಡಗಳು ಆಗಮಿಸುತ್ತದೆ. ಈ ವಾರ 'ಗರ' ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

  'ಬಿಗ್ ಬಾಸ್' ಮನೆಯಿಂದ ಅಕ್ಷತಾ ಪಾಂಡವಪುರ ಔಟ್.!

  ವಿಶೇಷ ಅಂದರೆ, 'ಗರ' ಸಿನಿಮಾದಲ್ಲಿ ನಟಿಸಿದ್ದ ಖ್ಯಾತ ಹಾಸ್ಯ ನಟ ಜಾನಿ ಲಿವರ್ ಕೂಡ ಮಜಾ ಮನೆಗೆ ಬಂದಿದ್ದರು. ಇದೇ ಮೊದಲ ಬಾರಿಗೆ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಇಡೀ ಮಜಾ ಟಾಕೀಸ್ ಟೀಮ್ ಗೆ ಖುಷಿ ನೀಡಿದೆ.

  ಮಜಾ ಟಾಕೀಸ್ ಒಂದು ಕಾಮಿಡಿ ಶೋ ಆಗಿದ್ದು, ಇಂತಹ ಕಾರ್ಯಕ್ರಮಕ್ಕೆ ಜಾನಿ ಲಿವರ್ ಬಂದಿದ್ದು ಅದರ ಘನತೆ ಹೆಚ್ಚು ಮಾಡಿದೆ. ಕಾರ್ಯಕ್ರಮಕ್ಕೆ ಜಾನಿ ಲಿವರ್ ಬಂದ ವಿಷಯವನ್ನು ಸೃಜನ್ ಲೋಕೇಶ್ ಫೇಸ್ ಬುಕ್ ಲೈವ್ ಮೂಲಕ ತಿಳಿಸಿದ್ದಾರೆ.

  ಸಂಕ್ರಾಂತಿ ಹಬ್ಬದ ಸಂಭ್ರಮ: ಉದಯ ಟಿವಿಯಲ್ಲಿ ನಾನ್ ಸ್ಟಾಪ್ ಮನರಂಜನೆ

  ಅಂದಹಾಗೆ, ಜಾನಿ ಲಿವರ್ ಸದ್ಯ ಕನ್ನಡದ 'ಗರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಟಿವಿ ನಿರೂಪಕರಾಗಿದ್ದ ರೆಹಮಾನ್, ನೇಹಾ ಪಾಟೀಲ್, ಸಾಧು ಕೋಕಿಲ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮುರಳಿ ಕೃಷ್ಣ ಚಿತ್ರದ ನಿರ್ದೇಶನ ಮಾಡಿದ್ದಾರೆ.

  English summary
  Popular comedy actor Johnny Lever in Colours Kannada Channel's popular show 'Maja Talkies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X