'ಕಾಮಿಡಿ ಕಿಲಾಡಿಗಳು ಸೀಸನ್ 2' ಗ್ರಾಂಡ್ ಫಿನಾಲೆ ನಾಳೆ ಪ್ರಸಾರ

By Naveen

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಕಾಮಿಡಿ ಕಿಲಾಡಿಗಳು ಸೀಸನ್ 2' ಕಾರ್ಯಕ್ರಮದ ಫೈನಲ್ ಸಂಚಿಕೆ ವಿಜಯಪುರದಲ್ಲಿ ನಡೆದಿದೆ. ಈಗಾಗಲೇ ಚಿತ್ರೀಕರಣ ಆಗಿರುವ ಗ್ರಾಂಡ್ ಫಿನಾಲೆ ಸಂಚಿಕೆ ನಾಳೆ ಸಂಜೆ 6 ಗಂಟೆಗೆ ಪ್ರಸಾರ ಆಗಲಿದೆ.

'ಕಾಮಿಡಿ ಕಿಲಾಡಿಗಳು ಸೀಸನ್ 2' ಫೈನಲ್ ನಲ್ಲಿ ಒಟ್ಟು ಹತ್ತು ಸ್ಪರ್ಧಿಗಳು ಭಾಗಿಯಾಗಿದ್ದು, ಈ ಪೈಕಿ ಯಾರು ವಿನ್ನರ್ ಎನ್ನುವ ಕುತೂಹಲಕ್ಕೆ ನಾಳೆ ಉತ್ತರ ಸಿಗಲಿದೆ. ಕಾಮಿಡಿ ಕಿಲಾಡಿಗಳು ಸ್ಪರ್ಧಿಗಳ ಸ್ಕಿಟ್ ಜೊತೆಗೆ ಹಾಸ್ಯ ನಟ ರಾಜು ತಾಳಿಕೋಟೆ ಅವರ 'ಕಲಿಯುಗದ ಕುಡುಕ' ನಾಟಕ ಸಹ ವೇದಿಕೆ ಮೇಲೆ ಪ್ರದರ್ಶನವಾಗಿದೆ.

Comedy Kiladigalu 2 grand finale will be telecasting Tomorrow at 6pm

ಫೈನಲ್ ನಲ್ಲಿ ಮೂರು ತೀರ್ಪುಗಾರರಾದ ನಟ ಜಗ್ಗೇಶ್, ನಟಿ ರಕ್ಷಿತಾ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಸಹ ಮನರಂಜನೆ ನೀಡಲಿದ್ದಾರೆ. ಇವರೊಂದಿಗೆ ಭಟ್ಟರ 'ಪಂಚತಂತ್ರ' ಚಿತ್ರತಂಡದ ನಾಯಕ ವಿಹಾನ್ ಗೌಡ ನೃತ್ಯ ಮಾಡಿ ರಂಜಿಸಿದ್ದಾರೆ. ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿ ಆಗಿದ್ದರು.

More from Filmibeat

English summary
Zee Kannada channel's popular show 'Comedy Kiladigalu 2' grand finale will be telecasting Tomorrow at 6pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X