'ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್-2'ನಲ್ಲಿ ಸೆಲೆಬ್ರಿಟಿಗಳ ದಂಡು

ಕರ್ನಾಟಕದ ನಗರ ಮತ್ತು ಗ್ರಾಮೀಣ ಮಾರುಕಟ್ಟೆಯಲ್ಲಿ 7.5 ಟಿವಿಆರ್ ಗಳಿಸಿದ, ಜೀ ಕನ್ನಡದ ಅತ್ಯಂತ ಜನಪ್ರಿಯ 'ಡಾನ್ಸ್ ಕರ್ನಾಟಕ ಡಾನ್ಸ್' ಫ್ಯಾಮಿಲಿ ವಾರ್, ಹೊಸ ಸೀಸನಿನ್ನೊಂದಿಗೆ ಹೆಚ್ಚಿನ ಉತ್ಸಾಹವನ್ನೂ ತರಲಿದೆ. ಈ ಹೊಸ ಸೀಸನ್ನಿನಲ್ಲಿ ಜೀ ಕನ್ನಡ ಕುಟುಂಬದ ಪ್ರಮುಖ ತಾರೆಗಳು ಪಾಲ್ಗೊಂಡು ವೀಕ್ಷಕರನ್ನು ಮನರಂಜಿಸಿರುವುದು ವಿಶೇಷ.

ಕಮಲಿ, ಗಟ್ಟಿಮೇಳ, ಬ್ರಹ್ಮಗಂಟು, ಜೋಡಿ ಹಕ್ಕಿ, ರಾಧಾ ಕಲ್ಯಾಣ, ಮಹಾದೇವಿ, ಪಾರು, ಜೋಡಿ ಹಕ್ಕಿ, ಉಘೆ ಉಘೆ ಮಹಾದೇಶ್ವರ, ಸಾರೆಗಾಮಾಪಾ, ಡ್ರಾಮಾ ಜೂನಿಯರ್ಸ್ ಸೀಸನ್-2 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್-3 ಸೇರಿದಂತೆ, ಹಲವಾರು ರಿಯಾಲಿಟಿ ಶೋ ಮತ್ತು ಧಾರಾವಾಹಿಗಳಿಂದ ಹೊಸ ಪ್ರತಿಭಾವಂತರು ಫ್ಯಾಮಿಲಿ ವಾರ್ ಸೀಸನ್-2ರಲ್ಲಿ ಭಾಗವಹಿಸಲಿದ್ದಾರೆ.

Dance Karnataka Dance Family War returns with Season 2

ಅಂದ್ಹಾಗೆ, 'ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್' ಕಾರ್ಯಕ್ರಮದಲ್ಲಿ ಯಾರು ಯಾರ ಜೊತೆ ಜೋಡಿಯಾಗಿ ಕುಣಿಯಲಿದ್ದಾರೆ ಎಂದು ನೋಡುವುದಾದರೇ.....

ಅನಿಖಾ (ಕಮಲಿ) ಮತ್ತು ಪ್ರೀಥಮ್ (ಪಾರು)

ವಿಕಿ (ಗಟ್ಟಿಮೇಳ) ಮತ್ತು ಅದಿತಿ (ಗಟ್ಟಿಮೇಳ)

ಪ್ರಶಾಂತ್ (ಆತ್ಮ ಬಂಧನ) ಮತ್ತು ನೇತ್ರ (ಆತ್ಮ ಬಂಧನ)

ಸುಬ್ಬು (ಬ್ರಹ್ಮಗಂಟು) ಮತ್ತು ಪ್ರಣತಿ (ಬ್ರಹ್ಮಗಂಟು)

ಹನುಮಂತು (ಸಾರೆಗಾಮಾಪಾ 15) ಮತ್ತು ಶೈನಿ (ಸಾರೆಗಾಮಾಪಾ15)

ಸೂರಜ್ (ಕಾಮಿಡಿ ಕಿಲಾಡಿಗಳು ಸೀಸನ್ 2) ಮತ್ತು ಮಿಂಚು (ಕಾಮಿಡಿ ಕಿಲಾಡಿಗಳು ಸೀಸನ್ 2)

ಬರ್ಕಾತ್ ಅಲಿ (ಕಾಮಿಡಿ ಕಿಲಾಡಿಗಳು ಸೀಸನ್ 2) ಮತ್ತು ನಿಂಗಿ (ಕಮಲಿ)

ಲೋಕೇಶ್ (ಕಾಮಿಡಿ ಕಿಲಾಡಿಗಳು ಸೀಸನ್ 1) ಮತ್ತು ಮಂಥನಾ (ಕಾಮಿಡಿ ಕಿಲಾಡಿಗಳು ಸೀಸನ್ 2)

ವಿವೇಕ್ (ಮಹಾದೇವಿ) ಮತ್ತು ಹಿರಣ್ಮಯಿ (ಮಹಾದೇವಿ)

ಅನೂಪ್ (ಡ್ರಾಮಾ ಜೂನಿಯರ್ಸ್ ಸೀಸನ್ 3) ಮತ್ತು ಡಿಂಪಾನಾ (ಡ್ರಾಮಾ ಜೂನಿಯರ್ಸ್ ಸೀಸನ್ 3)

ಪ್ರೇಕ್ಷಿತ್ (ಡ್ರಾಮಾ ಜೂನಿಯರ್ಸ್ ಸೀಸನ್ 3) ಮತ್ತು ಅನ್ವಿಶಾ (ಡ್ರಾಮಾ ಜೂನಿಯರ್ಸ್ ಸೀಸನ್ 3)

ನಂದಿತಾ (ಜೋಡಿಹಕ್ಕಿ) ಮತ್ತು ಅನುಪಮಾ (ಜನಪ್ರಿಯ ಆಂಕರ್)

Dance Karnataka Dance Family War returns with Season 2

ಎಂದಿನಂತೆ ಕ್ರೇಜಿ ಕ್ವೀನ್ ರಕ್ಷಿತಾ, ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ಮತ್ತು ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ಅವರು ಕಾರ್ಯಕ್ರಮದ ತೀರ್ಪುಗಾರರಾಗಿದ್ದು, ಜನಪ್ರಿಯ ನಿರೂಪಕಿ ಅನುಶ್ರೀ ಆಯೋಜಿಸಲಿದ್ದಾರೆ. ಇದೇ ಜುಲೈ 20 ರಿಂದ ಪ್ರಾರಂಭವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ಸೀಸನ್ 2, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9: 30 ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ಮತ್ತು ಜೀ ಕನ್ನಡ ಎಚ್‌ಡಿಯಲ್ಲಿ ಪ್ರಸಾರವಾಗಲಿದೆ.

More from Filmibeat

English summary
Zee Kannada’s Dance Karnataka Dance Family War returns with Season 2. grand premiere launch is on 20th July at 9:30 PM only on Zee Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X