ಈ ಕನ್ನಡ ಕಿರುತೆರೆಯ ನಟಿಯರು ಕಲಾವಿದರಷ್ಟೇ ಅಲ್ಲ.. ಉದ್ಯಮಿಗಳೂ ಹೌದು!

By ಅನಿತಾ ಬನಾರಿ

ತಮ್ಮ ಅದ್ಭುತ ನಟನೆಯ ಮೂಲಕ ಬಹಳಷ್ಟು ಪಾಪ್ಯುಲಾರಿಟಿ ಪಡೆಯುವ ಹಲವಾರು ಕನ್ನಡ ನಟಿಯರು ಬರಿ ನಟನೆ ಅಷ್ಟೇ ಅಲ್ಲದೆ ಬೇರೆ ಬೇರೆ ಉದ್ಯಮಗಳನ್ನು ಮಾಡಿಕೊಂಡು ಬಿಜಿನೆಸ್ ವಿಮೆನ್ ಎನಿಸಿಕೊಂಡಿದ್ದಾರೆ. ಈ ಮೂಲಕ ಬಹಳಷ್ಟು ಜನರಿಗೆ ಉದ್ಯಮವನ್ನು ದೊರಕಿಸುವುದಲ್ಲದೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲ್ವೇನೋ.

Deepika Das, Shweta Chengappa, Shwetha Prasad are not only actresse also business women

ಶೃತಿ ನಾಯ್ಡು

ಹಿರಿಯ ನಿರ್ದೇಶಕಿ, ನಟಿ, ನಿರ್ಮಾಪಕಿ ಶೃತಿ ನಾಯ್ಡು ಅವರು ಹಲವಾರು ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ. ಅದೆಷ್ಟೋ ಹೊಸ ಮುಖಗಳನ್ನು ಇಂಡಸ್ಟ್ರಿಗೆ ಪರಿಚಯ ಮಾಡಿದ್ದಾರೆ. ಜೊತೆಗೆ ಬಣ್ಣದ ಲೋಕಕ್ಕೆ ಅದ್ಭುತ ಕಲಾವಿದರನ್ನು ಪರಿಚಯಿಸಿದ್ದಾರೆ. ಸೂಪರ್ ಹಿಟ್ ಧಾರಾವಾಹಿಗಳನ್ನು ಕೊಟ್ಟಿದ್ದಾರೆ. ಇದಷ್ಟೇ ಅಲ್ಲದೆ ಮೈಸೂರಿನಲ್ಲಿ ಒಂದು ರೆಸ್ಟೋರೆಂಟ್ ನಡೆಸುತ್ತಿದ್ದಾರೆ.

Deepika Das, Shweta Chengappa, Shwetha Prasad are not only actresse also business women

ದೀಪಿಕಾ ದಾಸ್

'ನಾಗಿಣಿ'ಯಾಗಿ ಕಿರುತೆರೆಗೆ ಕಾಲಿಟ್ಟ ನಟಿ ದೀಪಿಕಾ ದಾಸ್ ಅವರೇ ತಮ್ಮ ಅದ್ಭುತ ನಟನೆ ಅಷ್ಟೇ ಅಲ್ಲದೆ ಬಿಗ್ ಬಾಸ್‌ನಲ್ಲಿ ಬಹಳ ಮಿಂಚಿದರು. ತಮ್ಮ ನೇರ ನಡೆ ನುಡಿ ಸ್ವಭಾವದಿಂದ ಬಹಳಷ್ಟು ಮೆಚ್ಚುಗೆಗೆ ಪಾತ್ರವಾದ ನಟಿ ದೀಪಿಕಾ ದಾಸ್ ಅದ್ಭುತ ಫ್ಯಾಶನ್ ಸೆನ್ಸ್ ಹೊಂದಿದ್ದಾರೆ. ತಮ್ಮ ಬಟ್ಟೆ ಬರೇ ಇತ್ಯಾದಿಗಳ ಮೂಲಕ ಫ್ಯಾಶನ್ ಬ್ಯೂಟಿ ಆಗಿರುವ ದೀಪಿಕಾ ಅವರು ತಮ್ಮದೇ ಆದ ಫ್ಯಾಶನ್ ಲೇಬಲ್ ಅನ್ನು ಹೊಂದಿದ್ದಾರೆ.

Deepika Das, Shweta Chengappa, Shwetha Prasad are not only actresse also business women

ಶ್ವೇತಾ ಪ್ರಸಾದ್

'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಶ್ವೇತಾ ಪ್ರಸಾದ್ ಅವರು 'ರಾಧಾ ರಮಣ' ಧಾರಾವಾಹಿಯಲ್ಲಿ ಬಹಳಷ್ಟು ಪಾಪ್ಯುಲಾರಿಟಿ ಪಡೆದರು. ಕನ್ನಡ ಟೀಚರ್ ಎಂದೇ ಫೇಮಸ್ ಕೂಡ ಆದರು. ನಂತರ ನಟನೆಯಿಂದ ದೂರ ಉಳಿದರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಇವರು ನೈಸರ್ಗಿಕ ಹಾಗೂ ಸಾವಯವ ಉತ್ಪನ್ನಗಳ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಸಮಾಜ ಸೇವೆಯಲ್ಲೂ ಬಹಳಷ್ಟು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Deepika Das, Shweta Chengappa, Shwetha Prasad are not only actresse also business women

ಶ್ವೇತಾ ಚಂಗಪ್ಪ

ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳ ಮೂಲಕ ನಾಯಕಿಯಾಗಿ ಅದ್ಭುತ ನಟಿಯಾಗಿ ಮಿಂಚಿರುವ ನಟಿ ಶ್ವೇತಾ ಚೆಂಗಪ್ಪ ಅವರು ನಂತರ ನಿರೂಪಕಿಯಾಗಿಯೂ ಸೈನಿಸಿಕೊಂಡವರು. ಇತ್ತೀಚೆಗಂತೂ ಮಜಾ ಟಾಕೀಸ್‌ನಲ್ಲಿ ಬಹಳಷ್ಟು ಹೆಸರು ಮಾಡಿದ ಇವರು ತಮ್ಮದೇ ಆದ ಡಿಸೈನರ್ ಬಟ್ಟೆ ಬ್ರಾಂಡ್ ಹೊಂದಿರುವುದು ವಿಶೇಷ ಸಂಗತಿ.

Deepika Das, Shweta Chengappa, Shwetha Prasad are not only actresse also business women

ಮಾನಸ ಜೋಶಿ

'ಮಂಗಳ ಗೌರಿ ಮದುವೆ', 'ಮಹಾದೇವಿ' ಧಾರಾವಾಹಿಗಳ ಮೂಲಕ ತಮ್ಮ ನಟನೆಯಿಂದ ಹೆಸರು ಮಾಡಿರುವ ನಟಿ ಮಾನಸ ಜೋಶಿಯವರು ಸದ್ಯಕ್ಕೆ ತಾಯ್ತನದ ಸಂಭ್ರಮದಲ್ಲಿದ್ದಾರೆ. ಈಕೆ ನಟಿ ಅಷ್ಟೇ ಅಲ್ಲದೆ ಶಾಸ್ತ್ರಿಯ ನೃತ್ಯಗಾರ್ತಿಯೂ ಹೌದು! ಹಾಗೂ ತಮ್ಮದೇ ಸ್ವಂತ ಡ್ಯಾನ್ಸಿಂಗ್ ಅಕಾಡೆಮಿಯನ್ನು ಕೂಡ ಹೊಂದಿದ್ದಾರೆ.

Deepika Das, Shweta Chengappa, Shwetha Prasad are not only actresse also business women

ಚೈತ್ರಾ ವಾಸುದೇವ್

ಬಿಗ್ ಬಾಸ್ ಮೂಲಕ ಬಹಳ ಪಾಪ್ಯುಲಾರಿಟಿ ಪಡೆದ ಚೈತ್ರಾ ವಾಸುದೇವ ಅವರು ನಿರೂಪಕಿಯಾಗಿಯೂ ಬಹಳ ಮಿಂಚಿದರು. ಇಷ್ಟೇ ಅಲ್ಲದೆ ಈಕೆ ಒಂದು ಇವೆಂಟ್ ಮ್ಯಾನೆಜ್ಮೆಂಟ್ ಬ್ಯುಸಿನೆಸ್ ಅನ್ನು ಕೂಡ ಮಾಡುತ್ತಿರುವುದು ವಿಶೇಷ.

More from Filmibeat

English summary
Deepika Das, Shweta Chengappa, Shwetha Prasad are not only actresse also business women, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X