For Quick Alerts
  ALLOW NOTIFICATIONS  
  For Daily Alerts

  ರಿಯಾಲಿಟಿ ಶೋ ನಲ್ಲಿ ಕಣ್ಣೀರಿಟ್ಟ ಡಾಲಿ ಧನಂಜಯ

  By Pavithra
  |
  ಧನಂಜಯ ಕಣ್ಣೀರ ಕಥೆ ಮರುಕ ಹುಟ್ಟಿಸುತ್ತೆ..! | Filmibeat Kannada

  'ಸದಾ ನಿಮ್ಮೊಂದಿಗೆ' ಉದಯ ವಾಹಿನಿಯಲ್ಲಿ ಪ್ರಸಾರ ಆಗುವ ರಿಯಾಲಿಟಿ ಶೋ. ಕಷ್ಟದಲ್ಲಿರುವ ಜನರಿಗಾಗಿ ಕನ್ನಡ ಸಿನಿಮಾ ಸ್ಟಾರ್ ಗಳು ಬೇರೆ ಬೇರೆ ರೀತಿಯ ವ್ಯಾಪಾರವನ್ನು ಮಾಡಿ ಅದರಿಂದ ಬರುವ ಹಣವನ್ನು ಆ ಕುಟುಂಬಕ್ಕೆ ಸಹಾಯವಾಗಿ ನೀಡುತ್ತಾರೆ.

  ಕಳೆದ ಸಂಚಿಕೆಗಳಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪಲ್ಲವಿಗಾಗಿ ನಟಿ ರಶ್ಮಿಕಾ ಮಂದಣ್ಣ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದರು. ರೈತರ ಕುಟುಂಬಕ್ಕೆ ಸಹಾಯ ಮಾಡಲು ನಟ ಶ್ರೀಮುರಳಿ ಕಬ್ಬಿನ ಹಾಲು ಮಾರಿದ್ದರು.

  ಇದೇ ರಿಯಾಲಿಟಿ: ಬೀದಿಬದಿಯಲ್ಲಿ ಮೂಸಂಬಿ ಜ್ಯೂಸ್ ಮಾರಿದ ಧನಂಜಯ್.!ಇದೇ ರಿಯಾಲಿಟಿ: ಬೀದಿಬದಿಯಲ್ಲಿ ಮೂಸಂಬಿ ಜ್ಯೂಸ್ ಮಾರಿದ ಧನಂಜಯ್.!

  Dhananjaya remembered his difficult days in Sada Nimmondige show

  ಎಲೆಕ್ಟ್ರಿಕ್ ಶಾಕ್ ನಿಂದಾಗಿ ಎರಡು ಕೈ ಹಾಗೂ ಒಂದು ಕಾಲು ಕಳೆದುಕೊಂಡಿದ್ದ ನಾಗೇಶ್ ಅವರಿಗಾಗಿ ಸೃಜನ್ ಲೋಕೇಶ್ ರಸ್ತೆ ಬದಿ ಚಾಟ್ಸ್ ಮಾರಿದ್ದರು. ಈ ವಾರ ನಟ ಡಾಲಿ ಧನಂಜಯ್ ರಸ್ತೆ ಬದಿಯಲ್ಲಿ ಜ್ಯೂಸ್ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆ.

  Dhananjaya remembered his difficult days in Sada Nimmondige show

  ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಧನಂಜಯ್ ತಮ್ಮ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಕಣ್ಣೀರಿಟ್ಟಿದ್ದಾರೆ. ಐದು ವರ್ಷದಿಂದ ಚಿತ್ರರಂಗದಲ್ಲಿ ಸಿನಿಮಾ ಸಿಕ್ಕರೂ ಸಕ್ಸಸ್ ಮಾತ್ರ ಸಿಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಚಿತ್ರರಂಗದವರೇ ಮಾತನಾಡಿನ ಮಾತುಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಅದೇ ಸಮಯದಲ್ಲಿ ಸದ್ಯ ಸಿಕ್ಕಿರುವ ಗೆಲುವನ್ನು ನೆನೆದು ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.

  English summary
  Kannada actor Dhananjaya has remembered his difficult days in the Sada Nimmondige reality show . Dhananjaya has sold the Juice road side to help the distressed family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X