ಎಂಜಾಯ್ ಮೂಡ್‌ನಲ್ಲಿರುವ ದಿವ್ಯ ಉರುಡುಗ ಹಾಗೂ ಅರವಿಂದ್; ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಬಿಗ್ ಬಾಸ್ ಮೂಲಕ ಎಲ್ಲರ ಮನಗೆದ್ದ ನಟಿ ದಿವ್ಯ ಉರುಡುಗಾ. ದಿವ್ಯ ಹಾಗೂ ಅರವಿಂದ್ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿತ್ತು. ಆದರೆ ಇದೀಗ ಇಬ್ಬರು ಒಟ್ಟಾಗಿ ಓಡಾಡಿಕೊಂಡು ಇರುವುದನ್ನು ನೋಡಿದ ಅಭಿಮಾನಿಗಳು ಮಾತ್ರ ಮದುವೆ ಯಾವಾಗ ಎಂದು ಕೇಳುತ್ತಲೇ ಇದ್ದಾರೆ.

ಇನ್ನು ದಿವ್ಯ ಉರುಡುಗ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ದಿವ್ಯ ಹಾಗೂ ಅರವಿಂದ್ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಮದುವೆ ಯಾವಾಗ ಎಂದು ಪ್ರಶ್ನೆ ಮಾಡುತ್ತಾ ಇದ್ದಾರೆ.

Divya Uruduga and aravind latest photos viarl

ಇವರಿಬ್ಬರ ಜೊತೆ ಮಯೂರಿ ಕೂಡ ಊಟ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ. ನಟಿ ದಿವ್ಯಾ ಉರುಡುಗ ಫೋಟೋಗಳ ಜೊತೆ ಫುಡ್, ಫನ್, ಫ್ರೆಂಡ್ಸ್ ಎಂದು ಬರೆದುಕೊಂಡಿದ್ದಾರೆ. ದಿವ್ಯ ಬಹಳ ಖುಷಿಯಿಂದ ಆಕೆ ಮೆಚ್ಚಿದ ಗೆಳೆಯನ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತ ಇದ್ದಾರೆ.

ಮದುವೆ ಯಾವಾಗ ಎಂದು ಪ್ರಶ್ನೆ ಮಾಡುತ್ತಿರುವ ಅಭಿಮಾನಿಗಳು

ಇನ್ನೂ ಅರವಿಂದ್ ಜೊತೆ ಹೊಟ್ಟೆ ತುಂಬಾ ನಗುತ್ತಿರುವ ಫೋಟೋವನ್ನು ಕೂಡ ಶೇರ್ ಮಾಡಿದ್ದಾರೆ. ದಿವ್ಯ ರೆಡ್ ಕಲರ್ ಬಟ್ಟೆ ತೊಟ್ಟು ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ . ಇನ್ನೂ ಈ ಜೋಡಿ ಹಕ್ಕಿಗಳ ಫೋಟೋ ನೋಡಿದ ಅಭಿಮಾನಿಗಳು ಸಖತ್ ಲೈಕ್ಸ್ ಕಾಮೆಂಟ್ ಮಾಡಿದ್ದಾರೆ. 20 ಸಾವಿರಕ್ಕಿಂತ ಅಧಿಕ ಜನರು ಫೋಟೋ ಗೆ ಲೈಕ್ಸ್ ಮಾಡಿದ್ದಾರೆ.

ಅರವಿಂದ್ ದಿವ್ಯ ಜೊತೆ ಕಾಮಿಡಿ ಮಾಡುತ್ತಿದ್ದ ಹಾಗೆ, ಆ ಕಾಮಿಡಿ ಕೇಳಿದ ಸಖತ್ ನಕ್ಕ ಹಾಗೆ ಫೋಟೋ ಕ್ಲಿಕ್ಕಿಸಿದ್ದು ನೋಡುಗರಿಗೆ ಮಾತ್ರ ಸಖತ್ ಖುಷಿ ನೀಡುತ್ತಿದೆ. ದಿವ್ಯ ಬಿಗ್ ಬಾಸ್ ಮೂಲಕ ಅರವಿಂದ್ ಜೊತೆ ಹತ್ತಿರ ಆದರು. ಆ ಬಳಿಕ ಇಬ್ಬರೂ ಮದುವೆ ಆಗುತ್ತಾ ಇದ್ದಾರೆ ಎನ್ನುವ ಗಾಸಿಪ್ ಗಳು ಹರಡುತ್ತಾ ಇದ್ದವು . ಆದರೆ ಇದೀಗ ಎಲ್ಲಿಗೆ ಹೋದರು ದಿವ್ಯ ಜೊತೆ ಅರವಿಂದ್ ಇದ್ದೆ ಇರುತ್ತಾರೆ.

ಇದೀಗ ಒಟ್ಟಿಗೆ ಊಟ ಮಾಡುತ್ತ ಇರುವ ಫೋಟೋ ಕೂಡ ಸಖತ್ ವೈರಲ್ ಆಗುತ್ತಿದೆ. ಮೊನ್ನೆ ಮೊನ್ನೆ ತಾನೆ ಸರ್ಕಸ್ ಮುವಿ ನೋಡಲು ಕೂಡ ಒಟ್ಟಿಗೆ ಇರುವುದನ್ನು ನೋಡಿ ಅಭಿಮಾನಿಗಳು ಬಹಳ ಸಂತಸ ಪಟ್ಟರು. ಇನ್ನು ಈ ಜೋಡಿ ಅರ್ಧಂಬರ್ಧ ಎಂಬ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ದಿವ್ಯ ಧಾರವಾಹಿ ಮೂಲಕ ಅಷ್ಟಾಗಿ ಫೇಮಸ್ ಆಗಲಿಲ್ಲ. ಬದಲಾಗಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಎಲ್ಲರ ಮನಸ್ಸನ್ನು ಗೆದ್ದರು.

More from Filmibeat

English summary
divya uruduga and aravind photos viarl
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X