ಜೀ ಕನ್ನಡದ 'ಡ್ರಾಮಾ ಜೂನಿಯರ್ಸ್ 2' ನಲ್ಲಿ ಗೆಲ್ಲುವವರು ಯಾರು?

By Naveen

ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಡ್ರಾಮಾ ಜೂನಿಯರ್ಸ್ 2' ಈಗ ಅಂತಿಮ ಹಂತ ತಲುಪಿದೆ. ಇದೇ ಭಾನುವಾರ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಪ್ರಸಾರ ಆಗಿಲಿದೆ.

'ಡ್ರಾಮಾ ಜೂನಿಯರ್ಸ್ 2' ಕಾರ್ಯಕ್ರಮದ ಫೈನಲ್ ಹಂತಕ್ಕೆ 8 ಮಕ್ಕಳು ಬಂದಿದ್ದಾರೆ. ಆರಾಧ್ಯ, ಹರ್ಷ, ಅಮಿತ್, ಪ್ರೀತಂ, ಶ್ರಾವ್ಯ, ಸುಮಿತ್, ವಂಶಿ ಮತ್ತು ವೀಕ್ಷಾ ಫೈನಲ್ ಗೆ ಆಯ್ಕೆ ಆಗಿದ್ದಾರೆ. ಈ ಮಕ್ಕಳ ನಡುವೆ ಕೊನೆಯ ಹಣಾಹಣಿ ನಡೆಯಲಿದೆ. ಎಲ್ಲ ಮಕ್ಕಳು ಇಷ್ಟು ದಿನ ತಮ್ಮ ಪ್ರತಿಭೆ ಮೂಲಕ ಕನ್ನಡಿಗರನ್ನು ರಂಜಿಸಿದ್ದಾರೆ. ಸೋ, ಇವರಲ್ಲಿ ಯಾವ ಮಗು ಡ್ರಾಮಾ ಜೂನಿಯರ್ ಪಟ್ಟ ಪಡೆಯುತ್ತದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.

'Drama Juniors 2' grand finale will be telecasting on December 24

ಈಗಾಗಲೇ ಫೈನಲ್ ಸಂಚಿಕೆಯ ಶೂಟಿಂಗ್ ಆಗಿದ್ದು, ಇದೇ ಭಾನುವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರ ಆಗಲಿದೆ. ತೀರ್ಪುಗಾರರಾಗಿ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ನಟಿ ಲಕ್ಷ್ಮಿ ಹಾಗೂ ನಟ ವಿಜಯ ರಾಘವೇಂದ್ರ ಇದ್ದಾರೆ. 'ಡ್ರಾಮಾ ಜೂನಿಯರ್ಸ್' ಸೀಸನ್ ಮೊದಲ ಆವೃತ್ತಿಯ ಸ್ಪರ್ಧಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

More from Filmibeat

English summary
Zee kannada Channel popular show 'Drama Juniors 2' grand finale will be telecasting on December 24.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X