ಇಂದಿನಿಂದ ಮತ್ತೆ 'ಡ್ರಾಮಾ' ಶುರುವಾಗ್ತಿದೆ.!

'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್' ಮುಗಿತು ಮುಂದೇನು ಎನ್ನುವಷ್ಟರಲ್ಲಿ ಈಗ ಮತ್ತೊಂದು ಜನಪ್ರಿಯ ರಿಯಾಲಿಟಿ ಶೋ ನಿಮ್ಮ ಮುಂದೆ ಬರ್ತಿದೆ. ನಗು, ಅಳು, ಕೋಪ, ಪ್ರೇಮ, ಪ್ರೀತಿ, ತರಲೆ, ಹೀಗೆ ಎಲ್ಲವೂ ಈ ಕಾರ್ಯಕ್ರಮದಲ್ಲಿ ಇರಲಿದೆ.

ಹೌದು, ಜೀ-ಕನ್ನಡ ವಾಹಿನಿಯ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾದ 'ಡ್ರಾಮಾ ಜೂನಿಯರ್ಸ್' ಮತ್ತೆ ಬರ್ತಿದೆ. ಈಗಾಗಲೇ ಎರಡು ಸೀಸನ್ ಗಳಲ್ಲಿ ಸಕ್ಸಸ್ ಫುಲ್ ಆಗಿ ಮುಗಿಸಿರುವ ಈ ಶೋ ಈಗ ಮೂರನೇ ಆವೃತ್ತಿ ಮೂಲಕ ನಿಮ್ಮನ್ನೆಲ್ಲ ರಂಜಿಸಲು ಸಜ್ಜಾಗಿದೆ.

ರಾಜ್ಯಾದ್ಯಂತ 30 ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ಮಾಡಿ, ಅದರಲ್ಲಿ ಅಭಿನಯ ಕೌಶಲ್ಯವುಳ್ಳ 30 ಮಕ್ಕಳನ್ನ ಆಯ್ಕೆ ಮಾಡಲಾಗಿದೆ. ಈ ಮೂವತ್ತು ಮಕ್ಕಳು ಮೆಗಾ ಆಡಿಷನ್ ನಲ್ಲಿ ಭಾಗಿಯಾಗಲಿದ್ದಾರೆ. ಅದರಲ್ಲಿ ಅತ್ಯುತ್ತಮವೆನಿಸುವ ಕೆಲವು ಮಕ್ಕಳನ್ನ ಮಾತ್ರ ಆಯ್ಕೆ ಮಾಡಿಕೊಳ್ಳಲಾಗುವುದು.

Drama Juniors Season 3 start from today

5 ರಿಂದ 13 ವಯಸ್ಸಿನ ಮಕ್ಕಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಕಾರ್ಯಕ್ರಮದ ಪ್ರೋಮೋಗಳು ಬಿಡುಗಡೆಯಾಗಿದ್ದು, ಇಂದಿನಿಂದ ನಿಜವಾದ ಡ್ರಾಮಾ ಆರಂಭವಾಗ್ತಿದೆ.

Drama Juniors Season 3 start from today

ಇದೇ ಶನಿವಾರ ರಾತ್ರಿ 9 ಗಂಟಗೆ 'ಡ್ರಾಮಾ ಜೂನಿಯರ್ಸ್ ಸೀಸನ್ 3' ಆರಂಭವಾಗುತ್ತಿದ್ದು, ಈ ಕಾರ್ಯಕ್ರಮವನ್ನ ಈ ಹಿಂದಿನ ಆವೃತ್ತಿಗಳಂತೆ ಮಾಸ್ಟರ್ ಆನಂದ್ ಅವರೇ ನಿರೂಪಣೆ ಮಾಡಲಿದ್ದಾರೆ. ಹಿರಿಯ ನಟಿ ಜೂಲಿ ಲಕ್ಷ್ಮಿ, ಮುಖ್ಯಮಂತ್ರಿ ಚಂದ್ರು ಹಾಗೂ ವಿಜಯ ರಾಘವೇಂದ್ರ ಈ ಶೋಗೆ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

More from Filmibeat

English summary
Zee Kannada popular acting reality show Drama Juniors Season 3 is all set to start from today (20th October 2018).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X