Don't Miss!
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- News ಬಿಜೆಪಿ ಭದ್ರಕೋಟೆಯಲ್ಲಿ ಶೋಭಾ ಕರಂದ್ಲಾಜೆಗೆ ಕಠಿಣ ಸವಾಲು!
- Technology ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಫ್ ಟಿವಿಯ ಮೊಟ್ಟ ಮೊದಲ ಫ್ಯಾಷನ್ ಕ್ಯಾಲೆಂಡರ್ ಲಾಂಚ್
ಕಮಾರ್ ಫಿಲಂ ಫ್ಯಾಕ್ಟರಿ ಎಫ್.ಟಿ.ವಿ.ಯ ಫ್ಯಾಷನ್ ಕ್ಯಾಲೆಂಡರನ್ನು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಲಾಂಚ್ ಮಾಡಲಾಯಿತು. ಬೆಂಗಳೂರಿನ ವಸಂತನಗರದಲ್ಲಿರುವ ಶ್ಯಾಂಘ್ರಿಲಾ ಹೋಟೆಲ್ನಲ್ಲಿ ಈ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಇತ್ತೀಚೆಗಷ್ಟೇ ಹೈದರಾಬಾದ್ನಲ್ಲಿ ಕ್ಯಾಲೆಂಡರ್ ಲಾಂಚ್ ಮಾಡಿದ್ದು ಈಗ ಬೆಂಗಳೂರಿನಲ್ಲೂ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಫ್ಯಾಷನ್ ಮತ್ತು ಬೆಳ್ಳಿತೆರೆಯ ಪ್ರಮುಖರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಾಡೆಲ್ಗಳಿಂದ ಫ್ಯಾಷನ್ ಷೋ ಕೂಡಾ ನಡೆಸಲಾಯಿತು.
ಫ್ಯಾಷನ್ ಟಿ.ವಿ.ಯ ಭಾರತದ ಮಾಲೀಕ ಕಮಾರ್ ಹೇಳುವಂತೆ, "ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್ ನ್ನು ಭಾರತೀಯರಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಇದು ಎಲ್ಲಾ ಮೆಟ್ರೋಸಿಟಿಗಳಿಗೂ ಮುಂದುವರೆಯುವ ಪ್ರಯಾಣವಾಗಿದೆ. ಭಾರತೀಯ ಫ್ಯಾಷನ್ ಕ್ಷೇತ್ರದ ಆಯ್ಕೆ ಫ್ಯಾಷನ್ ಮತ್ತು ಶೈಲಿಗಳ ಸಮ್ಮಿಲನವಾಗಿದೆ. ಇದು ಭಾರತದಲ್ಲಿ ಶುರುವಾದ ಒಂದು ಬಗೆಯ ಪಯಣ." ಎಂದು ಸಂತಸ ವ್ಯಕ್ತಪಡಿಸಿದರು.
ಎಫ್
ಟಿವಿ
ಬಗ್ಗೆ:
1997ರಲ್ಲಿ
ಪ್ರಾರಂಭವಾದಾಗಿನಿಂದಲೂ
ಎಫ್
ಟಿ
ವಿ
ಫ್ಯಾಷನ್
ಮತ್ತು
ಲೈಫ್
ಸ್ಟೈಲ್
ಗಳಲ್ಲಿ
ಅತ್ತುತ್ತಮ
ಕಾರ್ಯಕ್ರಮಗಳನ್ನು
ಪ್ರಸಾರ
ಮಾಡಿ
ಅದನ್ನು
ಅತ್ಯುನ್ನತ
ಮಟ್ಟಕ್ಕೆ
ತೆಗೆದುಕೊಂಡ
ಹೆಗ್ಗಳಿಕೆಯನ್ನು
ಸೃಷ್ಟಿಸಿದೆ.
ಬೇರೆ
ಯಾವ
ಜಾಲತಾಣಗಳಲ್ಲೂ
ದೊರೆಯದ
ಫ್ಯಾಷನ್
ಕುರಿತ
ಮಾಹಿತಿಯನ್ನು
ವಸ್ತುನಿಷ್ಠವಾಗಿ
ನೀಡುವ
ಏಕೈಕ
ವಾಹಿನಿಯಾಗಿದ್ದು
ಫ್ಯಾಷನ್
ಜಗತ್ತಿನ
ಅತ್ಯದ್ಭುತ
ಚಿತ್ರಗಳು
ಮತ್ತು
ಅದರ
ಕುರಿತ
ಪ್ರತ್ಯೇಕ
ಮಾಹಿತಿಗಳೊಂದಿಗೆ
ತಿಳುವಳಿಕೆ
ಮೂಡಿಸಿ
ವಿಶ್ವಮಟ್ಟದ
ಬ್ರಾಂಡ್ಗಳನ್ನು
ತನ್ನತ್ತ
ಸೆಳೆಯುತ್ತಿರುವ
ವಾಹಿನಿ
ಎಫ್.ಟಿ.ವಿ.
ಆಗಿದೆ.