»   » ನಟಿ ಐಂದ್ರಿತಾ ರೇ ಕಂಡರೆ ಕೆಲವರಿಗೆ ಅಷ್ಟಕಷ್ಟೆ.! ಯಾಕ್ಹಾಗೆ.?

ನಟಿ ಐಂದ್ರಿತಾ ರೇ ಕಂಡರೆ ಕೆಲವರಿಗೆ ಅಷ್ಟಕಷ್ಟೆ.! ಯಾಕ್ಹಾಗೆ.?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬಿಂದಾಸ್ ನಟಿಯರ ಪೈಕಿ ಐಂದ್ರಿತಾ ರೇ ಕೂಡ ಒಬ್ಬರು. ತೆರೆಮೇಲೆ ಮಾತ್ರ ಅಲ್ಲ, ನಿಜ ಜೀವನದಲ್ಲಿಯೂ ನಟಿ ಐಂದ್ರಿತಾ ರೇ ಸಿಕ್ಕಾಪಟ್ಟೆ ಬೋಲ್ಡ್.

ಮನಸ್ಸಿಗೆ ಅನಿಸಿದ್ದನ್ನ ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳುವ ಐಂದ್ರಿತಾ ರೇ ಕಂಡರೆ ಕೆಲವರಿಗೆ ಇಷ್ಟ, ಕೆಲವರಿಗೆ ಕಷ್ಟ.

''Few people doesn't like my Attitude'' says Kannada Actress Aindrita Ray

ಇದೇ ಕಾರಣಕ್ಕೆ, ನಟಿ ಐಂದ್ರಿತಾ ರೇ ಅನೇಕ ಬಾರಿ ವಿವಾದಗಳಿಗೆ ಗ್ರಾಸವಾಗಿದ್ದಾರೆ. ಕೆಲ ನಟಿಯರ ಜೊತೆ ಮಾತು ಕೂಡ ಬಿಟ್ಟಿದ್ದಾರೆ. ನಿರ್ದೇಶಕರ ಜೊತೆ ಮುನಿಸಿಕೊಂಡಿದ್ದಾರೆ.

ಸಂಭಾವನೆ ತಾರತಮ್ಯ ವಿಚಾರದಲ್ಲಿಯೂ ದನಿ ಎತ್ತಿ ಬ್ರೇಕಿಂಗ್ ನ್ಯೂಸ್ ಕೊಟ್ಟವರು ಇದೇ ಐಂದ್ರಿತಾ ರೇ ಅನ್ನೋದು ನಿಮಗೆ ನೆನಪಿದೆ ತಾನೆ.?

ಕೆಲವೊಮ್ಮೆ ಸತ್ಯವನ್ನು ಹೊರಹಾಕಿ ಕೆಲವರ ಕೆಂಗಣ್ಣಿಗೆ ಗುರಿಯಾಗಿರುವ ಐಂದ್ರಿತಾ ರೇ, ''ನನ್ನ ಆಟಿಟ್ಯೂಡ್ ಕೆಲವರಿಗೆ ಇಷ್ಟ ಆಗಲ್ಲ'' ಎಂಬ ಸತ್ಯವನ್ನ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿಯೇ ಒಪ್ಪಿಕೊಂಡಿದ್ದಾರೆ.

English summary
''Few people doesn't like my Attitude'' says Kannada Actress Aindrita Ray in Colors Super Channel's popular show 'Super Talk Time'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada