ಸಾಕಷ್ಟು ನಟ-ನಟಿಯರಿಗೆ ಬಟ್ಟೆ ಡಿಸೈನ್ ಮಾಡುವುದು ಇವರೇ ನೋಡಿ

By ಪೂರ್ವ

ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಮಿಂಚಲು ನಟ ನಟಿಯರಿಗೆ ಗ್ಲಾಮರಸ್ ಅತೀ ಮುಖ್ಯ, ಬಣ್ಣದ ಲೋಕದ ಪಯಣದಲ್ಲಿ ಅಭಿನಯದ ಹೊರತಾಗಿ ಜನರನ್ನು ಸೆಳೆಯುವ ಕೆಲವು ಕಲೆಗಳನ್ನು ಕರಗತಗೊಳಿಸಬೇಕಾಗಿದೆ. ಈಗಿನ ಕಾಲದಲ್ಲಿ ಇದು ಮುಖ್ಯ ಸಹ ಹೌದು.

ಇತ್ತೀಚಿನ ದಿನಗಳಲ್ಲಿ ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಅನೇಕ ಮಂದಿ ಸರ್ಜರಿಗೆ ಕೂಡ ಒಳಗಾಗಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಮೋರೆ ಹೋಗಿ ನಟಿಯೊಬ್ಬರು ಬಲಿಯಾಗಿರುವ ಸುದ್ದಿಯನ್ನು ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ದೇಹ ಸೌಂದರ್ಯ ಮಾತ್ರವೇ ಅಲ್ಲ, ಧರಿಸುವ ಉಡುಪುಗಳ ಬಗ್ಗೆಯೂ ಅತೀವ ಕಾಳಜಿಯನ್ನು ನಟ-ನಟಿಯರು ವಹಿಸುತ್ತಾರೆ.

Film And Tv Actress Hiring Personal Fashion Designers For Them

ಕಿರುತೆರೆ ಆಗಿರಲಿ ಹಿರಿತೆರೆ ಆಗಿರಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ನಟಿಯರಿಗೆ ಬಹಳ ಮುಖ್ಯ. ಹಾಗಾಗಿಯೇ ನಟಿಯರು ತಮ್ಮ ಉಡುಗೆಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ಶೃತಿ ಹರಿಹರನ್, ಅನುಷಾ, ಅನುಪಮಾ, ರಾಗಿಣಿ ಹೀಗೆ ಅನೇಕ ಜನರು ಸ್ಟೈಲಿಷ್ ಕಾಸ್ಟ್ಯೂಮ್ ಜೊತೆ ಪೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾನಗಳಲ್ಲಿ ಹರಿಯಬಿಡುತ್ತಿದ್ದಾರೆ.

Film And Tv Actress Hiring Personal Fashion Designers For Them

ಇನ್ನೂ ಅನೇಕ ನಟ ನಟಿಯರು ತಾವು ಬಳಸಿದ ಡ್ರೆಸ್‌ನ್ನು ವಾಪಸ್ ಬಳಸುವುದಿಲ್ಲ ಎಂದು ಅನೇಕ ಇಂಟರ್‌ವ್ಯೂ ನಲ್ಲಿ ಹೇಳಿಕೊಂಡಿದ್ದಾರೆ. ಇನ್ನೂ ಇತ್ತೀಚಿನ ದಿನಗಳಲ್ಲಿ ನಟಿಯರು ಬಣ್ಣದ ಲೋಕದಲ್ಲಿ ಮಿಂಚುವ ಸಲುವಾಗಿ ಮಾಡರ್ನ್ ಆಗಿ ಕಾಣಲು ಮಾಡರ್ನ್ ಡ್ರೆಸ್‌ಗಳ ಮೊರೆಯನ್ನು ಹೋಗಿದ್ದಾರೆ. ಬಣ್ಣದ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಇದು ಬಹು ಮುಖ್ಯವಾಗಿದೆ. ಇನ್ನೂ ತಾವು ತೊಡುವ ಡ್ರೆಸ್ ಡಿಸೈನಿಂಗ್ ಮಾಡಲು ಅನೇಕ ಫ್ಯಾಷನ್ ಡಿಸೈನರ್‌ಗಳನ್ನು ನಟ ನಟಿಯರು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ.

Film And Tv Actress Hiring Personal Fashion Designers For Them

ತಮ್ಮ ಗ್ರಾಹಕರು ಯಾವುದೇ ಕಾರ್ಯಕ್ರಮಕ್ಕೆ ತೆರಳಿದರು ತಮ್ಮ ಬ್ಯೂಟಿ ಸ್ವಲ್ಪವೂ ಕುಂದದ ರೀತಿಯಲ್ಲಿ ತಮ್ಮ ಡ್ರೆಸ್ , ಹೇರ್ ಸ್ಟೈಲ್, ಹಾಗೆ ಜಪ್ಪಲಿಯಿಂದ ಹಿಡಿದು ಮೇಕಪ್ ತನಕ ಎಲ್ಲ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಇನ್ನೂ ಫಿಕ್ಸಿಯಾರ್ಡ್ ಅವ್ರು ಕೆಲವು ನಟನಟಿಯರಿಗೆ ಬಾಡಿಗೆ ರೂಪದಲ್ಲಿ ತಮ್ಮ ಡ್ರೆಸ್‌ನ್ನು ತೊಡಲು ಕೊಡುತ್ತಾರೆ. ಶೃತಿ, ರಾಗಿಣಿ, ಹಿಗೆ ಹಲವಾರು ಜನ ನಟಿಯರಿಗೆ ಫೋಟೋ ಶೂಟ್ ಮಾಡಿಸಲು ಡ್ರೆಸ್ ಬಾಡಿಗೆ ರೂಪದಲ್ಲಿ ನೀಡಲಾಗುತ್ತದೆ ಹಾಗೂ ಇನ್ನೂ ಅನೇಕ ಜನ ಇಂಥಹ ಬಟ್ಟೆ ಬೇಕು ಎಂಬುವುದನ್ನು ಇಲ್ಲಿ ಆರ್ಡರ್ ಮಾಡಿ ಬಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ಬಟ್ಟೆ ಕಂಪನಿಯಲ್ಲಿ ನಟ , ನಟಿಯರಿಗೆ ಸ್ಟೈಲಿಷ್ ಆದ ಬಟ್ಟೆಗಳು ಇಲ್ಲಿ ಲಭ್ಯವಾಗುತ್ತದೆ. ಇನ್ನೂ ಅನೇಕ ಜನ ನಟಿಯರು ಮಾಡರ್ನ್ ಡ್ರೆಸ್‌ಗಾಗಿ ಡಿಮ್ಯಾಂಡ್ ಮಾಡಿದ್ದಾರಂತೆ. ಬಟ್ಟೆಯಿಂದಲೇ ಬಹುತೇಕರ ಅಂದ ಇನ್ನೂ ದುಪ್ಪಟ್ಟಾಗುತ್ತದೆ. ಅದಕ್ಕಾಗಿ ಜನರು ಮಾಡರ್ನ್ ಬಟ್ಟೆ ತೊಡುವತ್ತ ಚಿತ್ತಹರಿಸುತ್ತಿರುವುದಂತು ಸತ್ಯ.

More from Filmibeat

English summary
Film and Tv actress hiring personal fashion designers for them. Not only heroines, lead actors also taking help of fashion designers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X