»   » ವೀಕ್ಷಕರ ಊಹೆ ನಿಜವಾಗಿದೆ.! ನೇಹ-ರೆಹಮಾನ್ ಮಿಸ್ ಆಗ್ಲಿಲ್ಲ.!

ವೀಕ್ಷಕರ ಊಹೆ ನಿಜವಾಗಿದೆ.! ನೇಹ-ರೆಹಮಾನ್ ಮಿಸ್ ಆಗ್ಲಿಲ್ಲ.!

Posted By:
Subscribe to Filmibeat Kannada

ಅವತ್ತು ಹುಚ್ಚ ವೆಂಕಟ್ ರೌದ್ರಾವತಾರ ಮೆರೆಯದೇ ಹೋಗಿದ್ದರೆ, ಅಂದೇ ಗಗನಸಖಿ ನೇಹ ಗೌಡ 'ಬಿಗ್ ಬಾಸ್' ಮನೆಯಿಂದ ಹೊರಹೋಗ್ತಿದ್ರೇನೋ. ಅದೃಷ್ಟವಶಾತ್ ಬಚಾವ್ ಆದ ನೇಹ 'ಬಿಗ್ ಬಾಸ್' ಮನೆಯಲ್ಲಿ ಇನ್ನೂ ಸೇಫ್ ಆಗಿ ಆಡ್ತಿದ್ದಾರೆ.

ಕಳೆದ ಮೂರು ವಾರಗಳಿಂದ ಸತತವಾಗಿ ನಾಮಿನೇಟ್ ಆಗುತ್ತಿರುವ ನೇಹ ಗೌಡ ನಿನ್ನೆಯ ನಾಮಿನೇಷನ್ ಪ್ರಕ್ರಿಯೆಯಿಂದಲೂ ತಪ್ಪಿಸಿಕೊಳ್ಳಲಿಲ್ಲ. 'ಬಿಗ್ ಬಾಸ್' ಮನೆಯ ಬಹುತೇಕ ಸದಸ್ಯರು ನೇಹ ಗೌಡರನ್ನ ನಾಮಿನೇಟ್ ಮಾಡಿದರು.[ವೀಕ್ಷಕರೇ ಹೇಳಿದ್ದು.! ನೇಹಾ ಗೌಡ ಔಟ್ ಆಗ್ಬೇಕಿತ್ತು.!]

Filmibeat Kannada Poll; Neha Gowda nominated for elimination

'ಬಿಗ್ ಬಾಸ್-3' ಕಾರ್ಯಕ್ರಮದ ಸ್ಪರ್ಧಿಗಳ ನಾಡಿಮಿಡಿತ ನಮ್ಮ 'ಫಿಲ್ಮಿಬೀಟ್ ಕನ್ನಡ' ಓದುಗರಿಗೆ ಚೆನ್ನಾಗಿ ಗೊತ್ತಾಗಿದೆ. ಅದಕ್ಕೆ ಸಾಕ್ಷಿ ನಿನ್ನೆ ಟ್ವಿಟ್ಟರ್ ನಲ್ಲಿ ಕಂಡಕ್ಟ್ ಮಾಡಿದ POLL.

''ಬಿಗ್ ಬಾಸ್' ಮನೆಯಲ್ಲಿ ಇವತ್ತು ನಾಮಿನೇಷನ್ ನಲ್ಲಿ 'ಇವರು' ಖಂಡಿತ ಇರ್ತಾರೆ'' ಅಂತ ನಿನ್ನೆ POLL ಕಂಡಕ್ಟ್ ಮಾಡಿದ್ವಿ. ಅದರಲ್ಲಿ 55% ಮಂದಿ ನೇಹ ಗೌಡ ಅಂತ ಅಭಿಪ್ರಾಯ ಪಟ್ಟಿದ್ರೆ, 26% ಮಂದಿ ರೆಹಮಾನ್ ಗೆ ವೋಟ್ ಹಾಕಿದ್ದಾರೆ. ಶ್ರುತಿಗೆ 12% ಮತ್ತು ಚಂದನ್ ಗೆ 7% ಮತ ಚಲಾವಣೆ ಆಗಿದೆ.

Filmibeat Kannada Poll; Neha Gowda nominated for elimination

ವೀಕ್ಷಕರ ನಿರೀಕ್ಷೆಯಂತೆ ನೇಹ ಗೌಡ ಮತ್ತು ರೆಹಮಾನ್ ನಾಮಿನೇಟ್ ಆಗಿದ್ದಾರೆ. ಇವತ್ತಿನ POLL ಹೀಗಿದೆ. ''ಬಿಗ್ ಬಾಸ್' ಮನೆಯಲ್ಲಿ 'ಬಲಿ ಕಾ ಬಕ್ರಾ' ಯಾರು? ನಿಮ್ಮ ಆಯ್ಕೆ - ಸುನಾಮಿ ಕಿಟ್ಟಿ, ನೇಹ ಗೌಡ (ಇಲ್ಲಿ ವೋಟ್ ಮಾಡಿ)

English summary
55% of people had voted that Neha Gowda will get nominated for the elimination from Bigg Boss Kannada 3 reality show in the poll conducted by Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada