»   » ಚಂದನ್ ಬಟ್ಟೆ ತೊಳೆಯುವ ಟಾಸ್ಕ್ ; ವೀಕ್ಷಕರ ಅಭಿಪ್ರಾಯವೇನು?

ಚಂದನ್ ಬಟ್ಟೆ ತೊಳೆಯುವ ಟಾಸ್ಕ್ ; ವೀಕ್ಷಕರ ಅಭಿಪ್ರಾಯವೇನು?

Posted By:
Subscribe to Filmibeat Kannada

ನಟಿ ಪೂಜಾ ಗಾಂಧಿಯವರ ಉತ್ತರ ಭಾರತ ಶೈಲಿಯ ಅಡುಗೆ ಚೆನ್ನಾಗಿಲ್ಲ ಅಂತ ಚಂದನ್ ಆಡಿಕೊಂಡಿದ್ದು ತಪ್ಪು ನಿಜ. ಹಾಗಂತ, ನಟ ಚಂದನ್ ಗೆ 35 ಜೊತೆ ಬಟ್ಟೆ ಹಾಕಿ ತೊಳೆಯುವಂತೆ ಹೇಳಿದ ಪೂಜಾ ಗಾಂಧಿ ನಡವಳಿಕೆ ಎಷ್ಟರಮಟ್ಟಿಗೆ ಸರಿ?

ಈ ಪ್ರಶ್ನೆಯನ್ನಿಟ್ಟುಕೊಂಡು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಟ್ವಿಟ್ಟರ್ ನಲ್ಲಿ ನಿನ್ನೆ POLL ಕಂಡಕ್ಟ್ ಮಾಡಿತ್ತು. ಅದರಲ್ಲಿ ವೀಕ್ಷಕರು ಅಭಿಪ್ರಾಯ ಪಟ್ಟಿರುವ ಪ್ರಕಾರ, ಪೂಜಾ ಗಾಂಧಿ ಚಂದನ್ ಗೆ ಕೊಟ್ಟಿರುವ ಬಟ್ಟೆ ತೊಳಿಯುವ ಟಾಸ್ಕ್ 'ಯಾಕೋ ಅತಿ ಆಯ್ತು' ಅಂತ ಹೇಳಿದವರೇ ಹೆಚ್ಚು.

Filmibeat Kannada Poll; Viewers opinion on Chandan washing clothes

ಚಂದನ್ ಮಾಡಿರುವ ತಪ್ಪಿಗೆ ಟಾಸ್ಕ್ ಸರಿಯಾಗಿದೆ ಅಂತ 24% ಮಂದಿ ವೋಟ್ ಮಾಡಿದ್ದಾರೆ. ಇನ್ನೂ ಚಂದನ್ ಗೆ ಈ ಟಾಸ್ಕ್ ಕಷ್ಟನೋ-ಸುಖಾನೋ ನೋಡುವವರಿಗೆ ಮಾತ್ರ ಸಖತ್ ಮಜಾ ಸಿಗುತ್ತಿದೆ ಅಂತ 14% ಮಂದಿ ಅಭಿಪ್ರಾಯ ಪಟ್ಟಿದ್ದಾರೆ. [ವೀಕ್ಷಕರೇ ಹೇಳಿದ್ದು! 'ಬಿಗ್ ಬಾಸ್' ಮನೆಯಲ್ಲಿ 'ಡಮ್ಮಿ ಪೀಸ್' ಇವರೇ!]

Filmibeat Kannada Poll; Viewers opinion on Chandan washing clothes

ಇವತ್ತಿನ POLL ಹೀಗಿದೆ - 'ಬಿಗ್ ಬಾಸ್' ಮನೆಯಲ್ಲಿ ಚಂದನ್......

ನಿಮ್ಮ ಆಯ್ಕೆ - ನಂ.1 ಪೋಲಿ ಹುಡುಗ, ಚಾಲಾಕಿ ಸ್ಪರ್ಧಿ, ಸಮಯಸಾಧಕ (ಇಲ್ಲಿ ವೋಟ್ ಮಾಡಿ)

English summary
62% of people had voted that Chandan's washing clothes task is nuisance in Bigg Boss Kannada 3 reality show in the poll conducted by Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada