»   » ವೀಕ್ಷಕರೇ ಹೇಳಿದ್ದು.! ಬಿಗ್ ಬಾಸ್ ಮನೆಯಲ್ಲಿ 'ಬಲಿ ಕಾ ಬಕ್ರಾ' ಇವರೇ?

ವೀಕ್ಷಕರೇ ಹೇಳಿದ್ದು.! ಬಿಗ್ ಬಾಸ್ ಮನೆಯಲ್ಲಿ 'ಬಲಿ ಕಾ ಬಕ್ರಾ' ಇವರೇ?

Posted By:
Subscribe to Filmibeat Kannada

ಯಾರಿಗೂ ಕೆಟ್ಟದ್ದು ಬಯಸಿಲ್ಲ. ಅಲ್ಲೊಂದು ಇಲ್ಲೊಂದು ಮಾತನಾಡುವುದಿಲ್ಲ. ತಂದಿಟ್ಟು ತಮಾಷೆ ನೋಡುವುದಿಲ್ಲ. ಕಾಲು ಕೆರೆದುಕೊಂಡು ಜಗಳಕ್ಕೆ ಹೋಗೋ ಬುದ್ದಿಯಂತೂ ಸುನಾಮಿ ಕಿಟ್ಟಿಗೆ ಇಲ್ಲವೇ ಇಲ್ಲ.

ಹೀಗಿದ್ದರೂ, 'ಬಿಗ್ ಬಾಸ್' ಮನೆಯಲ್ಲಿ ಸುನಾಮಿ ಕಿಟ್ಟಿ ಟಾರ್ಗೆಟ್ ಆಗ್ತಿದ್ದಾರೆ. ಪ್ರತಿ ವಾರ ತಪ್ಪದೆ ನಾಮಿನೇಷನ್ ಲಿಸ್ಟ್ ನಲ್ಲಿರ್ತಾರೆ. ಚಾಲಾಕಿಯಾಗಿ ಆಟವಾಡುವುದಕ್ಕೆ ಬಾರದೆ ಸುನಾಮಿ ಕಿಟ್ಟಿ 'ಬಕ್ರಾ' ಆಗುತ್ತಿದ್ದಾರೆ ಅನ್ನೋದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ.[ವೀಕ್ಷಕರ ಊಹೆ ನಿಜವಾಗಿದೆ.! ನೇಹ-ರೆಹಮಾನ್ ಮಿಸ್ ಆಗ್ಲಿಲ್ಲ.!]

tsunami-kitty

ಇದನ್ನೇ ಮುಂದಿಟ್ಟುಕೊಂಡು ಟ್ವಿಟ್ಟರ್ ನಲ್ಲಿ ನಾವು ನಿನ್ನೆ POLL ಕಂಡಕ್ಟ್ ಮಾಡಿದ್ವಿ. ಅದರಲ್ಲಿ 'ಬಿಗ್ ಬಾಸ್ ಮನೆಯಲ್ಲಿ 'ಬಲಿ ಕಾ ಬಕ್ರಾ' ಯಾರು?' ಅನ್ನುವ ಪ್ರಶ್ನೆ ಕೇಳಿದ್ವಿ.

ಅದರಲ್ಲಿ 79% ಮಂದಿ ಅಭಿಪ್ರಾಯ ಪಟ್ಟಿರುವ ಪ್ರಕಾರ ಸುನಾಮಿ ಕಿಟ್ಟಿ 'ಬಲಿ ಕಾ ಬಕ್ರಾ' ಪಟ್ಟ ಪಡೆದಿದ್ದಾರೆ.

tsunami-kitty

ಇವತ್ತಿನ POLL ಹೀಗಿದೆ - ''ಬಿಗ್ ಬಾಸ್' ಮನೆಯಲ್ಲಿ 'ಸೈಲೆಂಟ್ ಕಿಲ್ಲರ್' ಯಾರು?'' ಆಯ್ಕೆಗಳು - ಅಯ್ಯಪ್ಪ, ಮಾಸ್ಟರ್ ಆನಂದ್, ಭಾವನಾ, ನೇತ್ರ (ಇಲ್ಲಿ ವೋಟ್ ಮಾಡಿ)

English summary
79% of people had voted that Tsunami Kitty is 'Bali Ka Bakra' in Bigg Boss Kannada 3 reality show in the poll conducted by Filmibeat Kannada.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada