»   » ವೀಕ್ಷಕರೇ ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ 'ಡ್ರಾಮಾ ಕ್ವೀನ್' ಇವರೇ.!

ವೀಕ್ಷಕರೇ ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ 'ಡ್ರಾಮಾ ಕ್ವೀನ್' ಇವರೇ.!

Posted By:
Subscribe to Filmibeat Kannada

'ನಾಟಕಕ್ಕೆ ಇಲ್ಲಿ ಜಾಗ ಇಲ್ಲ'.....ಇದು 'ಬಿಗ್ ಬಾಸ್-3' ಕಾರ್ಯಕ್ರಮದ ಟ್ಯಾಗ್ ಲೈನ್.

ಮನೆಯ ಮೂಲೆ ಮೂಲೆಯಲ್ಲೂ ಕ್ಯಾಮರಾ ಫಿಕ್ಸ್ ಮಾಡಿರುವ 'ಬಿಗ್ ಬಾಸ್', ನಾಟಕಕ್ಕೆ ಜಾಗವೇ ಇಲ್ಲ ಅಂತ ಹೇಳ್ಬಹುದು. ಆದ್ರೂ, ಕ್ಯಾಮರಾ ಮುಂದೆ ನಾಟಕ ಮಾಡುವವರ ಸಂಖ್ಯೆ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಕಮ್ಮಿ ಇಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ.

'ಬಿಗ್ ಬಾಸ್' ಮನೆಗೆ ಕಾಲಿಟ್ಟಾಗಿನಿಂದಲೂ, ಕಿರುತೆರೆ ನಟಿ 'ರಾಧಾ ಕಲ್ಯಾಣ' ಖ್ಯಾತಿಯ ಕೃತಿಕಾ, ನಟಿ ಪೂಜಾ ಗಾಂಧಿ, ನಟಿ ಶ್ರುತಿ ಮತ್ತು ಗಗನಸಖಿ ನೇಹಾ ಗೌಡ ತುಂಬಾ ನಾಟಕ ಮಾಡ್ತಿದ್ದಾರೆ ಅನ್ನುವ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು. ['ಬಿಗ್ ಬಾಸ್' ಮನೆಯಲ್ಲಿ ಕೃತಿಕಾ ಬಗ್ಗೆ ನಟ ಚಂದನ್ ಹೇಳಿದ್ದೇನು?]

Filmibeat Kannada Poll; Who is Drama Queen in Bigg Boss Kannada 3?

ಇದೇ ವಿಚಾರವಾಗಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕೂಡ ನಿನ್ನೆ ಟ್ವಿಟ್ಟರ್ ನಲ್ಲಿ ''ಬಿಗ್ ಬಾಸ್' ಮನೆಯಲ್ಲಿ ಡ್ರಾಮಾ ಕ್ವೀನ್ ಯಾರು'' ಅನ್ನುವ POLL ಕಂಡಕ್ಟ್ ಮಾಡಿತ್ತು.! ['ಡ್ರಾಮಾ ಕ್ವೀನ್' ಕೃತಿಕಾಗೆ ರವಿ ಕೊಟ್ಟ ವಿಚಿತ್ರ ಶಿಕ್ಷೆ.!]

ಕೃತಿಕಾ ಮತ್ತು ಪೂಜಾ ಗಾಂಧಿ ಪೈಕಿ ಒಬ್ಬರಿಗೆ ವೀಕ್ಷಕರು ವೋಟ್ ಹಾಕ್ಬೇಕಿತ್ತು. ಸಿಕ್ಕ ವೋಟ್ ಗಳ ಪ್ರಕಾರ 'ಡ್ರಾಮಾ ಕ್ವೀನ್' ಪಟ್ಟ ಕೃತಿಕಾಗೆ ಸಿಕ್ಕಿದೆ. 74% ರಷ್ಟು ಮಂದಿ ಕೃತಿಕಾ 'ಡ್ರಾಮಾ ಕ್ವೀನ್' ಅಂತ ಮತ ಹಾಕಿದ್ರೆ, 26% ಮಂದಿ ಪೂಜಾ ಗಾಂಧಿ ಅಂತ ಅಭಿಪ್ರಾಯ ಪಟ್ಟಿದ್ದಾರೆ.

Filmibeat Kannada Poll; Who is Drama Queen in Bigg Boss Kannada 3?

ಇವತ್ತಿನ POLL ಹೀಗಿದೆ. ''ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಮೈಂಡ್' ಯಾರು? ಆಯ್ಕೆಗಳು :- ಮಾಸ್ಟರ್ ಆನಂದ್, ಶ್ರುತಿ, ರೆಹಮಾನ್ ಮತ್ತು ಅಯ್ಯಪ್ಪ. (ಇಲ್ಲಿ ವೋಟ್ ಮಾಡಿ)

English summary
74% of people have voted Actress Kruthika as 'Drama Queen' in Bigg Boss Kannada 3 reality show in the poll conducted by Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada