»   » ವೀಕ್ಷಕರೇ ಹೇಳಿದ್ದು! 'ಬಿಗ್ ಬಾಸ್' ಮನೆಯಲ್ಲಿ 'ಡಮ್ಮಿ ಪೀಸ್' ಇವರೇ!

ವೀಕ್ಷಕರೇ ಹೇಳಿದ್ದು! 'ಬಿಗ್ ಬಾಸ್' ಮನೆಯಲ್ಲಿ 'ಡಮ್ಮಿ ಪೀಸ್' ಇವರೇ!

Posted By:
Subscribe to Filmibeat Kannada

ನಟ-ನಟಿಯರ ಮಧ್ಯೆ ಡಲ್ಲಾಗಿರುವ ಗಗನಸಖಿ ನೇಹ ಗೌಡ, ಸೈಲೆಂಟಾಗಿ ಸೈಡ್ ನಲ್ಲಿರುವ ಭಾವನಾ ಬೆಳಗೆರೆ, ಆಗೊಮ್ಮೆ ಈಗೊಮ್ಮೆ ಮಿಂಚುವ ಆರ್.ಜೆ.ನೇತ್ರ, ಡ್ರಾಮಾ ಮಾಡುವುದರಲ್ಲಿ ಮುಂದಿರುವ ಕೃತಿಕಾ. ಇವರುಗಳಲ್ಲಿ 'ಡಮ್ಮಿ ಪೀಸ್' ಯಾರು?

ಈ ಪ್ರಶ್ನೆಯನ್ನಿಟ್ಟುಕೊಂಡು ನಿನ್ನೆ ಟ್ವಿಟ್ಟರ್ ನಲ್ಲಿ 'ಫಿಲ್ಮಿಬೀಟ್ ಕನ್ನಡ' POLL ಕಂಡಕ್ಟ್ ಮಾಡಿತ್ತು. ಸಿಕ್ಕಿರುವ ವೋಟ್ಸ್ ಪ್ರಕಾರ 'ಅಣ್ಣ-ತಂಗಿ' ಖ್ಯಾತಿ ಸಿಸ್ಟರ್ ನೇಹ ಗೌಡ 'ಬಿಗ್ ಬಾಸ್' ಮನೆಯ ಡಮ್ಮಿ ಪೀಸ್ ಪಟ್ಟ ಪಡೆದಿದ್ದಾರೆ.[ವೀಕ್ಷಕರೇ ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ 'ಸೈಲೆಂಟ್ ಕಿಲ್ಲರ್' ಇವ್ರೇ!]

Filmibeat Kannada Poll; Who is Dummy Piece in Bigg Boss Kannada 3?

44% ಮಂದಿ ನೇಹ ಗೌಡ 'ಡಮ್ಮಿ ಪೀಸ್' ಅಂತ ವೋಟ್ ಮಾಡಿದ್ದಾರೆ. ಭಾವನಾ ಬೆಳಗೆರೆಗೆ 25%, ನೇತ್ರಗೆ 8% ಮತ್ತು ಕೃತಿಕಾ ಪರ 23% ಮತ ಚಲಾವಣೆ ಆಗಿದೆ.

ಇವತ್ತಿನ POLL ಹೀಗಿದೆ :- 'ಬಿಗ್ ಬಾಸ್' ಮನೆಗೆ ಪೂಜಾ ಗಾಂಧಿ ವಾಪಸ್ ಬಂದ ಮೇಲೆ ಯಾರಿಗೆ ಕಷ್ಟ? ನಿಮ್ಮ ಆಯ್ಕೆ - ಆಪ್ತ ಗೆಳತಿ ಭಾವನಾ, ಮಾಜಿ ಲವ್ವರ್ ಅಯ್ಯಪ್ಪ, ಮನೆಯ ಅಮ್ಮ ಶ್ರುತಿ, ಗೆಳೆಯ ಚಂದನ್ (ಇಲ್ಲಿ ವೋಟ್ ಮಾಡಿ)

English summary
44% of people had voted that Neha Gowda is 'Dummy Piece' in Bigg Boss Kannada 3 reality show in the poll conducted by Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada