»   » ವೀಕ್ಷಕರೇ ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ 'ಸೈಲೆಂಟ್ ಕಿಲ್ಲರ್' ಇವ್ರೇ!

ವೀಕ್ಷಕರೇ ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ 'ಸೈಲೆಂಟ್ ಕಿಲ್ಲರ್' ಇವ್ರೇ!

Posted By:
Subscribe to Filmibeat Kannada

ನಟಿ ಶ್ರುತಿ ಮತ್ತು ಮಾಸ್ಟರ್ ಆನಂದ್ ವಿರುದ್ಧ ಇಡೀ ಮನೆಯನ್ನ ಎತ್ತಿ ಕಟ್ಟಿರುವ ಕ್ರಿಕೆಟರ್ ಅಯ್ಯಪ್ಪ, ವಿವಾದಗಳಲ್ಲಿ ಗುರುತಿಸಿಕೊಳ್ಳದೇ ಸೇಫ್ ಗೇಮ್ ಆಡುತ್ತಿರುವ ಮಾಸ್ಟರ್ ಆನಂದ್, ಶ್ರುತಿ ಜೊತೆ ಚೆನ್ನಾಗಿದ್ದರೂ ಅವರ ವಿರುದ್ಧವೇ ಮತ ಹಾಕುವ ಭಾವನಾ, ತಾನು ಬಚಾವ್ ಆದ್ರೆ ಸಾಕು ಎನ್ನುವ ನೇತ್ರ. ಇವರ ಪೈಕಿ 'ಸೈಲೆಂಟ್ ಕಿಲ್ಲರ್' ಯಾರು?[ವೀಕ್ಷಕರೇ ಹೇಳಿದ್ದು.! ಬಿಗ್ ಬಾಸ್ ಮನೆಯಲ್ಲಿ 'ಬಲಿ ಕಾ ಬಕ್ರಾ' ಇವರೇ?]

- ಈ ಪ್ರಶ್ನೆಯನ್ನಿಟ್ಟುಕೊಂಡು ನಿನ್ನೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಟ್ವಿಟ್ಟರ್ ನಲ್ಲಿ POLL ಕಂಡಕ್ಟ್ ಮಾಡಿತ್ತು. ಅದರಲ್ಲಿ 52% ವೋಟ್ ಗಿಟ್ಟಿಸಿ 'ಸೈಲೆಂಟ್ ಕಿಲ್ಲರ್' ಪಟ್ಟ ಪಡೆದಿರುವವರು ಕ್ರಿಕೆಟರ್ ಅಯ್ಯಪ್ಪ!

Filmibeat Kannada Poll; Who is Silent Killer in Bigg Boss Kannada 3?

ಮಾಸ್ಟರ್ ಆನಂದ್ ಗೆ 20% ಮಂದಿ ವೋಟ್ ಹಾಕಿದ್ದರೆ, ಭಾವನಾಗೆ 22% ಮತ್ತು ನೇತ್ರಗೆ 6% ಮತ ಚಲಾವಣೆ ಆಗಿದೆ.

ಇವತ್ತಿನ POLL ಹೀಗಿದೆ - 'ಬಿಗ್ ಬಾಸ್' ಮನೆಯಲ್ಲಿ ಇವರು 'ಡಮ್ಮಿ ಪೀಸ್'. ಆಯ್ಕೆಗಳು - ನೇಹ ಗೌಡ, ಭಾವನಾ ಬೆಳಗೆರೆ, ನೇತ್ರ, ಕೃತಿಕಾ (ಇಲ್ಲಿ ವೋಟ್ ಮಾಡಿ)

English summary
52% of people had voted that Cricketer Aiyappa is 'Silent Killer' in Bigg Boss Kannada 3 reality show in the poll conducted by Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada