»   » 'ಬಿಗ್ ಬಾಸ್ ಸ್ಪರ್ಧೆ'ಯಲ್ಲಿ ಪಾಲ್ಗೊಳ್ಳಿ; ಆಕರ್ಷಕ ಬಹುಮಾನ ಗೆಲ್ಲಿ.!

'ಬಿಗ್ ಬಾಸ್ ಸ್ಪರ್ಧೆ'ಯಲ್ಲಿ ಪಾಲ್ಗೊಳ್ಳಿ; ಆಕರ್ಷಕ ಬಹುಮಾನ ಗೆಲ್ಲಿ.!

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ವೀಕ್ಷಕರಿಗೆ ಗುಡ್ ನ್ಯೂಸ್. ಒನ್ ಇಂಡಿಯಾ ಕನ್ನಡ ಮತ್ತು ಫಿಲ್ಮಿಬೀಟ್ ಕನ್ನಡ ವೆಬ್ ತಾಣದಿಂದ ನಿಮಗೆಲ್ಲರಿಗೂ ವಿನೂತನ ಕ್ವಿಜ್ ಆಯೋಜಿಸಿದ್ದೇವೆ.

ದಿನ ನಿತ್ಯ ನೀವು 'ಬಿಗ್ ಬಾಸ್' ನೋಡುವ ಹಾಗಿದ್ದರೆ, ಪ್ರತಿ ವಾರ ನಾವು ಕೇಳುವ ಸುಲಭ ಪ್ರಶ್ನೆಗಳಿಗೆ ಉತ್ತರಿಸಿ ಆಕರ್ಷಕ ಬಹುಮಾನ ಗೆಲ್ಲಿ.

ಈ 'ಬಿಗ್ ಬಾಸ್ ಸ್ಪರ್ಧೆ'ಯಲ್ಲಿ ಯಾವುದೇ ನಿಯಮ ಇಲ್ಲ. ನೀತಿ-ರೀತಿ-ರಿವಾಜು ಇಲ್ಲ. ಸರಿಯಾದ ಉತ್ತರ ನೀವು ಕೊಟ್ರೆ, ನಿಮ್ಮ ಹೆಸರು ಲಕ್ಕಿ ಡಿಪ್ ನಲ್ಲಿ ಸೆಲೆಕ್ಟ್ ಆದ್ರೆ ಬಂಪರ್ ಉಡುಗೊರೆ ಗ್ಯಾರೆಂಟಿ.!

'ಬಿಗ್ ಬಾಸ್' ಸ್ಪರ್ಧೆಯಲ್ಲಿ ಭಾಗವಹಿಸಲು ಏನ್ಮಾಡ್ಬೇಕು?
ತುಂಬಾ ಸಿಂಪಲ್. ಫೇಸ್ ಬುಕ್ ನಲ್ಲಿ ನಿಮ್ಮ ಅಕೌಂಟ್ ಇದ್ದರೆ, ಒನ್ ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ ಪೇಜ್ ಲೈಕ್ ಮಾಡಿ.

ಈಗಷ್ಟೇ ನಾವು ಹಾಕಿರುವ 'ಬಿಗ್ ಬಾಸ್ ಸ್ಪರ್ಧೆ' ಪೋಸ್ಟ್ ಲೈಕ್ ಮಾಡಿ. ನಂತರ ಕೇಳಿರುವ ಪ್ರಶ್ನೆಗೆ ಊಹಿಸಿ ಉತ್ತರಿಸಿ.

ಈ ವಾರದ ನಮ್ಮ ಪ್ರಶ್ನೆ - 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಈ ವಾರ ಔಟ್ ಆಗುವ ಸ್ಪರ್ಧಿ ಯಾರು?

ನಿಮ್ಮ ಆಯ್ಕೆ - ನೇಹ ಗೌಡ, ರೆಹಮಾನ್, ಸುನಾಮಿ ಕಿಟ್ಟಿ, ಮಾಸ್ಟರ್ ಆನಂದ್

ನಿಮ್ಮ ಊಹೆಯನ್ನ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ. ನಿಮ್ಮ ಊಹೆ ಸರಿಯಾಗಿದ್ದರೆ ಲಕ್ಕಿ ಡಿಪ್ ಮೂಲಕ ವಿಜೇತರನ್ನ ಆಯ್ಕೆ ಮಾಡಲಾಗುವುದು. ಭಾನುವಾರ ಬೆಳಗ್ಗೆ ವಿಜೇತರ ಘೋಷಣೆ. ಯಾರಿಗೊತ್ತು ಆ ಅದೃಷ್ಟಶಾಲಿ ನೀವೇ ಆಗಿರಬಹುದು.!?

ಈ ವಾರದ ಬಹುಮಾನ - ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ರಥಾವರ' ಚಿತ್ರದ ಕಪಲ್ ಟಿಕೆಟ್ ಗೆಲ್ಲುವ ಸದಾವಕಾಶ. ಈಗಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ...ನಿಮ್ಮ ಊಹೆ ತಿಳಿಸಿ...

'ಬಿಗ್ ಬಾಸ್' ಸ್ಪರ್ಧೆಒನ್ ಇಂಡಿಯಾ ಕನ್ನಡ ಹಾಗೂ ಫಿಲ್ಮಿಬೀಟ್ ಕನ್ನಡ ನಡೆಸುತ್ತಿರುವ 'ಬಿಗ್ ಬಾಸ್ ಸ್ಪರ್ಧೆ'ಯಲ್ಲಿ ಪಾಲ್ಗೊಳ್ಳಿ.. ಆಕರ್ಷಕ ಬಹ...

Posted by Kannada Filmibeat on Thursday, December 3, 2015
English summary
Filmibeat Kannada is conducting Bigg Boss Kannada 3 quiz. Participate in the quiz and win exciting prizes. Hurry Up. Here is the question number 1.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada