ಕನ್ನಡದ ಕೋಟ್ಯಧಿಪತಿ 4ರ ಮೊದಲ ಪ್ರಶ್ನೆ ಮಿಸ್ ಮಾಡಿಕೊಳ್ಳಬೇಡಿ

ಕನ್ನಡದ ಕೋಟ್ಯಧಿಪತಿ 4ನೇ ಆವೃತ್ತಿ ಆರಂಭವಾಗುತ್ತಿದೆ. ಹೊಸ ಚಾನಲ್, ಹೊಸ ನಿರೂಪಕರೊಂದಿಗೆ ಹೊಸದಾಗಿ ಬರ್ತಿದೆ. ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸುಮಾರು ವರ್ಷದ ನಂತರ ಕನ್ನಡ ಕೋಟ್ಯಧಿಪತಿಗೆ ವಾಪಸ್ ಆಗಿದ್ದು, ಸ್ಟಾರ್ ಸುವರ್ಣ ವಾಹಿನಿಯಿಂದ ಕಲರ್ಸ್ ಕನ್ನಡ ವಾಹಿನಿಗೆ ಕಾರ್ಯಕ್ರಮ ಶಿಫ್ಟ್ ಆಗಿದೆ.

ಈಗಾಗಲೇ ಪ್ರೋಮೋಗಳು ರಿಲೀಸ್ ಆಗಿದ್ದು, ಹೊಸ ಆವೃತ್ತಿಯ ಆರಂಭಕ್ಕೆ ಕೌಂಡೌನ್ ಶುರುವಾಗಿದೆ. ಸದ್ಯಕ್ಕೆ ಕಾರ್ಯಕ್ರಮ ಯಾವಾಗನಿಂದ ಆರಂಭ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಹೌದು, ಕೋಟ್ಯಧಿಪತಿ ಕಾರ್ಯಕ್ರಮ ಆರಂಭಕ್ಕೂ ಮೊದಲು ಹತ್ತು ಪ್ರಶ್ನೆಗಳನ್ನ ಕೇಳಲಾಗುವುದು. ಈ ಹತ್ತು ಪ್ರಶ್ನೆಗಳಿಗೆ ಉತ್ತರ ನೀಡುವವರನ್ನ ಆಯ್ಕೆ ಮಾಡಿ, ಮೊದಲ ಸುತ್ತಿನ ಆಡಿಷನ್ ಗೆ ಅವಕಾಶ ಮಾಡಿಕೊಡಲಾಗುವುದು.

First question for Kannadada Kotyadhipathi season 4

ಇದೀಗ, ಕನ್ನಡ ಕೋಟ್ಯಧಿಪತಿಯ ನಾಲ್ಕನೇ ಆವೃತ್ತಿಯ ಮೊದಲ ಪ್ರಶ್ನೆಯನ್ನ ಶನಿವಾರ ಕೇಳಲಾಗುವುದು. ಏಪ್ರಿಲ್ 20ರಂದು ಶನಿವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೇಳಲಾಗುತ್ತೆ. ಅದಕ್ಕೆ ಎಸ್.ಎಂ.ಎಸ್ ಮೂಲಕ ಉತ್ತರಿಸಬೇಕಾಗುತ್ತೆ. ಆ ವಿವರವನ್ನ ಸದ್ಯಕ್ಕೆ ಬಹಿರಂಗಪಡಿಸಿಲ್ಲ.

More from Filmibeat

English summary
Kannadada Kotyadhipathi audition questions will begin from saturday (april 20th). Kannada actor Puneeth rajkumar will host 'Kannadada Kotyadhipathi 4'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X