ಯೋಗರಾಜ್ ಭಟ್ ಬಗ್ಗೆ ನಟ ಗಣೇಶ್ ಹೇಳಿದ ಪ್ಲಸ್-ಮೈನಸ್ ಅಂಶಗಳಿವು

By Harshitha

Recommended Video

ಯೋಗರಾಜ್ ಭಟ್ ಬಗ್ಗೆ ನಟ ಗಣೇಶ್ ಹೇಳಿದ ಪ್ಲಸ್ ಮೈನಸ್ ಅಂಶಗಳಿವು | Filmibeat Kannada

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪತ್ನಿ ಶಿಲ್ಪಾ ಗಣೇಶ್ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಮಾತು-ಕತೆ ಮಧ್ಯೆ ನಿರೂಪಕ ಅಕುಲ್ ಬಾಲಾಜಿ 'ಒಂದೇ ನಾಣ್ಯದ ಎರಡು ಮುಖ' ಎಂಬ ಆಟಕ್ಕೆ ಚಾಲನೆ ಕೊಟ್ಟರು. ಅಕುಲ್ ಬಾಲಾಜಿ ಕೊಡುವ ಒಂದು ಟಾಪಿಕ್ ಬಗ್ಗೆ ಪ್ಲಸ್ ಹಾಗೂ ಮೈನಸ್ ಪಾಯಿಂಟ್ ಗಳನ್ನ ಗಣೇಶ್ ಹೇಳಬೇಕಿತ್ತು.

Ganesh speaks about Yogaraj Bhat in 'Super Talk Time'

ಇಂತಹ ಆಟದಲ್ಲಿ ಗಣೇಶ್ ಗೆ ಸಿಕ್ಕ ಮೊದಲ ಟಾಪಿಕ್ - 'ಯೋಗರಾಜ್ ಭಟ್'.!

''ಯೋಗರಾಜ್ ಭಟ್ ಬಹಳ ಒಳ್ಳೆಯ ಡೈರೆಕ್ಟರ್. ಅವರ ಡೈಲಾಗ್ಸ್ ಬಹಳ ಚೆನ್ನಾಗಿರುತ್ತದೆ. ನನಗೆ ಬಹಳ ಇಷ್ಟ ಆಗುತ್ತದೆ. ಯೋಗರಾಜ್ ಭಟ್ರು ಬೆಳಗ್ಗೆ ಎದ್ದು ಯೋಗ ಮಾಡುತ್ತಾರೆ'' ಅಂತ ಯೋಗರಾಜ್ ಭಟ್ ಬಗ್ಗೆ ಗಣೇಶ್ ಪ್ಲಸ್ ಪಾಯಿಂಟ್ಸ್ ಹೇಳಿದರು.

ಬಝರ್ ಹೊಡೆದ ತಕ್ಷಣ, ''ಡೈಲಾಗ್ ಗಳನ್ನ ಯೋಗರಾಜ್ ಭಟ್ರು ಬಹಳ ಉದ್ದುದ್ದ ಬರೆದು ಬಿಡುತ್ತಾರೆ. ಹೇಳೋದು ತುಂಬಾ ಕಷ್ಟ ಆಗುತ್ತದೆ. ಬಹಳ ಪ್ರ್ಯಾಕ್ಟೀಸ್ ಮಾಡಬೇಕು. ಯೋಗರಾಜ್ ಭಟ್ರು ಯೋಗ ಮಾಡಿದರೆ ಏನಂತೆ ಸಿಗರೇಟ್ ಸೇದಬಾರದು'' ಎಂದು ಯೋಗರಾಜ್ ಭಟ್ ಬಗ್ಗೆ ಗಣೇಶ್ ಮೈನಸ್ ಪಾಯಿಂಟ್ಸ್ ಹೇಳಿದರು.

More from Filmibeat

English summary
Ganesh speaks about Yogaraj Bhat in Colors Super Channel's popular show 'Super Talk Time'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X